ಬೇಸಿಗೆಯಲ್ಲಿ ಹೇರಳವಾಗಿ ಕಾಡುವ ಬೆವರು ಗುಳ್ಳೆ ಸಮಸ್ಯೆಗಳಿಗೆ ಸುಲಭ ಮನೆಮದ್ದು..!!

0
2737

ಬೇಸಿಗೆಯಲ್ಲಿ ಸ್ವಲ್ಪ ಯಾಮಾರಿದರೂ, ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಮಕ್ಕಳಿಂದ ವಯಸ್ಸಾದವರ ವರೆಗೂ ಎಲ್ಲರಿಗೂ ಬೇಸಿಗೆಕಾಲದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯ ವಾಗಿದೆ, ಇನ್ನು ಈ ಬೇಸಿಗೆಯಲ್ಲಿ ಹೆಚ್ಚಾಗಿ ಎಲ್ಲಾ ವಯೋಮಿತಿಯೇ ಅವರಿಗೂ ಕಾಡುವಂತಹ ಸಮಸ್ಯೆ ಬೆವರು ಗುಳ್ಳೆ ಸಮಸ್ಯೆ, ಈ ಸಮಸ್ಯೆಗೆ ಸುಲಭ ಮನೆಮದ್ದು ಗಳನ್ನು ಇಂದು ನೀಡುತ್ತೇವೆ.

ದೇಹದಲ್ಲಿ ನೀರಿನ ಅಂಶದ ಕೊರತೆ ಅಥವಾ ಅಲರ್ಜಿಯಾದಾಗ ಬೇಸಿಗೆಯಲ್ಲಿ ಬೆವರ ಗುಳ್ಳೆಗಳು ಕಾಣಿಸುತ್ತದೆ, ದೇಹದ ಶುಚಿತ್ವವು ತುಂಬಾ ಮುಖ್ಯ, ಉತ್ತಮವಾದ ಸಾಬೂನಿನ ಬಳಕೆಯಿಂದ ದೇಹವನ್ನು ತೊಳೆಯಬೇಕು, ಕೂದಲಿನ ಸ್ವಚ್ಛತೆ ಅತಿ ಮುಖ್ಯ ಇಲ್ಲದಿದ್ದರೆ ಕೂದಲು ಉದುರುವುದು, ಓಟ್ಟು ಬೆವರಿನ ಗುಳ್ಳೆಗಳನ್ನು ಉಂಟು ಮಾಡುವುದು.

ಬೆವರು ಗುಳ್ಳೆಗಳು ಬೇಸಿಗೆಯಲ್ಲಿ ಅತಿಯಾಗಿ ಕಾಡುವುದು, ಕೆಲವರ ದೇಹದಲ್ಲಿ ಬೆವರು ತುಂಬಾ ಸ್ರವಿಸುವುದರಿಂದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ನೋಡಲು ಕೆಂಪಾಗಿ ಇರುತ್ತೆ.

ಬೆವರು ಗುಳ್ಳೆಗಳು ಹರಡಿರುವ ಜಾಗದಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಸವರಿ, ಈ ರೀತಿ ಮಾಡುವುದರಿಂದ ಗುಳ್ಳೆ ಹರಡುವುದಿಲ್ಲ.

ಬೆವರು ಗುಳ್ಳೆಗಳು ಕಾಣಿಸಿಕೊಂಡರೆ ಅಕ್ಕಿ ತೊಳೆದ ನೀರಿನಿಂದ ಗುಳ್ಳೆಗಳು ಇರುವ ಜಾಗವನ್ನು ತೊಳೆಯಬೇಕು ಹೀಗೆ ಸುಮಾರು ಹದಿನೈದು ದಿನಗಳ ಕಾಲ ಮಾಡಿದರೆ ಗುಳ್ಳೆಗಳು ಮಾಯವಾಗುತ್ತದೆ.

ಬೆವರು ಗುಳ್ಳೆಗಳ ನಿವಾರಣೆಗೆ ಜೀರಿಗೆ ಪುಡಿ, ತೆಂಗಿನ ಹಾಲು ಸೇರಿಸಿ ಚೆನ್ನಾಗಿ ಕಲಸಿ ಈ ಮಿಶ್ರಣವನ್ನು ಮೈಗೆ ಲೇಪಿಸಿಕೊಂಡು ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.

ತೆಂಗಿನ ಹಾಲಿನಲ್ಲಿ ಗುಳ್ಳೆಗಳನ್ನು ತೊಳೆಯಬೇಕು, ಇದರಿಂದ ಗುಳ್ಳೆಗಳು ಬಹು ಬೇಗ ಶಮನಗೊಳ್ಳುತ್ತದೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9164622823 ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಯೋಗ, ವಿವಾಹಯೋಗ, ಉದ್ಯೋಗ, ವಿದೇಶ ಪ್ರಯಾಣ, ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9164622823 ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. WhatsApp ಮಾಡಿ 3 ದಿನದಲ್ಲಿ ಪರಿಹಾರ 9164622823.

LEAVE A REPLY

Please enter your comment!
Please enter your name here