ನಮಗೇಕೆ ಹಸುವಿನ ಸಗಣಿ ಹಾಗೂ ಮೂತ್ರ ಅಷ್ಟೊಂದು ಪವಿತ್ರ ? ತಪ್ಪದೆ ಓದಿ.

0
2459

ಧರ್ಮದಲ್ಲಿ ಅನೇಕ ಆಚರಣೆಗಳು ಇಂದಿಗೂ ನಾವು ಮಾಡುತ್ತೇವೆ, ಆದರೆ ಅದರ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ, ಕೆಲವು ಆಚರಣೆಗಳನ್ನು ಮಾಡುವ ರೀತಿಯು ತಿಳಿದಿರುವುದಿಲ್ಲ, ಆದರೂ ಹಿರಿಯರು ಮಾಡಿಕೊಂಡ ಬಂದ ಆಚರಣೆಗಳು ಎಂದು ಅರ್ಚಕರ ಅಥವಾ ಬ್ರಾಹ್ಮಣರ ಸಹಾಯವನ್ನು ಪಡೆದು ಹೇಗೋ ಮಾಡಿ ಮುಗಿಸುತ್ತೀರಿ, ಆದರೆ ಒಮ್ಮೆ ಧರ್ಮಾಚರಣೆಯ ಇಂದಿನ ಅರ್ಥಗಳನ್ನು ತಿಳಿದುಕೊಂಡರೆ ರೋಮಾಂಚನಗೊಂಡು ಪ್ರತಿಯೊಂದು ಆಚರಣೆಯನ್ನು ಅರ್ಥಪೂರ್ಣವಾಗಿ ನೆರವೇರಿಸುತ್ತೇವೆ.

ಅದರಂತೆ ಇಂದು ಧರ್ಮದಲ್ಲಿ ಗೋವುಗಳ ಪೂಜೆ ಮತ್ತು ಗೋವಿನ ಸಗಣಿ ಹಾಗೂ ಗೋಮೂತ್ರದ ಮಹತ್ವವನ್ನು ತಿಳಿಯೋಣ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಹಿಂದೂ ಧರ್ಮದಲ್ಲಿ ಗೋವುಗಳಿಗೆ ಮಹತ್ವದ ಸ್ಥಾನವಿದೆ, ಭಾರತೀಯರು ಹಸುಗಳನ್ನು ದೇವತಾ ಸ್ವರೂಪದಿಂದ ಕಾಣುತ್ತಾರೆ, ಗೋವುಗಳ ಶರೀರದಲ್ಲಿ ಎಲ್ಲಾ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆ ಅಪಾರವಾಗಿದೆ, ಪ್ರತಿದಿನವೂ ಗೋವುಗಳನ್ನು ಪೂಜಿಸುವವರು ಗೆ ಲಕ್ಷ್ಮಿ ಕಟಾಕ್ಷ ಒಲಿಯುತ್ತದೆ.

ಗೋವುಗಳನ್ನು ಸಾಕಿದವರಿಗೆ ಆಯುಷ್ಯ ಜಾಸ್ತಿ ಅಲ್ಲವೇ ಗೋವುಗಳ ಹಾಲು, ತುಪ್ಪ ತಿನ್ನುವವರಿಗೆ ಆರೋಗ್ಯ ವೃದ್ಧಿಸುತ್ತದೆ, ಆಯುಷ್ಯವೂ ಹೆಚ್ಚುತ್ತದೆ, ಹೆಚ್ಚಿನ ಕಾಲ ಬದುಕಬಹುದು ಎಂದು ಸಂಶೋಧನೆಗಳು ತಿಳಿಸಿವೆ.

ಗೋಮೂತ್ರದಿಂದ ಅನೇಕ ಭಯಂಕರ ವ್ಯಾಧಿಗಳನ್ನು ಹೋಗಲಾಡಿಸಬಹುದು, ಗೋವಿನ ಸಗಣಿಯಿಂದ ಮಣ್ಣಿನ ನೆಲವನ್ನು ಸಾರಿಸಿದರೆ ಕ್ರಿಮಿಕೀಟ, ದುಷ್ಟ ಜಂತುಗಳು ಮನೆಯ ಒಳಗೆ ಬರುವುದನ್ನು ತಡೆಯಬಹುದು, ಹಾಗೂ ಈ ರೀತಿ ಸಾರಿಸಿದ ಮನೆಗಳಲ್ಲಿ ಭಯಾನಕ ವ್ಯಾಧಿಗಳು ಕೂಡ ಕಾಲಿಡುವುದಿಲ್ಲ, ಇದಕ್ಕೆ ಸಾವಿರಾರು ನಿದರ್ಶನಗಳಿವೆ.

LEAVE A REPLY

Please enter your comment!
Please enter your name here