ಈ ಮೂರೂ ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದರೆ ನೀವೇ ಅದೃಷ್ಟವಂತರು..!!

0
13301

ನಮ್ಮ ಸಂಪ್ರದಾಯದಲ್ಲಿ ಮಗು ಹುಟ್ಟಿದ ತಕ್ಷಣ ಮಾಡುವ ಮೊದಲ ಕೆಲಸ ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಮಕ್ಕಳಿಗೆ ಜಾತಕವನ್ನು ಬಳಸುವುದು, ಹಾಗೂ ಅದರ ಅನುಸಾರವಾಗಿ ಮುಂದಿನ ಎಲ್ಲ ಶುಭ ಕಾರ್ಯಗಳನ್ನು ಮಾಡಲಾಗುವುದು ಅಷ್ಟೇ ಅಲ್ಲದೆ ಮಗುವಿನ ಭವಿಷ್ಯ ಮಗುವಿಗೆ ಸಂಭವಿಸಬಹುದಾದ ಮುಂದಿನ ಸಮಸ್ಯೆಗಳನ್ನು ಸಹ ಬಗೆಹರಿಸಲು ಬೇಕಾದ ಪೂಜೆ ಪುನಸ್ಕಾರಗಳನ್ನು ಸಹ ಮಾಡಲಾಗುವುದು ಹಾಗಾಗಿ ಜ್ಯೋತಿಷ್ಯ ಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಇದೇ ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಸಂಸಾರಕ್ಕೆ ಹೊಂದಿಕೊಳ್ಳುವ ಗುಣವನ್ನು ಹೊಂದಿರುವ ಹೆಣ್ಣನ್ನು ಸಹ ಗುರುತಿಸಬಹುದಂತೆ ಅಂದರೆ ನಾವು ತಿಳಿಸಲು ಹೊರಟಿರುವ ಈ ಮೂರು ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾದರೆ ಅವರ ಬಾಳು ಸುಖವಾಗಿರುತ್ತದೆ ಹೆಣ್ಣು ಮಕ್ಕಳು ತುಂಬಾ ಚೆನ್ನಾಗಿ ಸಂಭಾಳಿಸುವ ಶಕ್ತಿಯನ್ನು ಹೊಂದಿರುತ್ತಾರೆ ಕಷ್ಟವಾಗಲಿ ಅಥವಾ ಸುಖವಾಗಲಿ ಸಂಸಾರದ ದಿಕ್ಕನ್ನು ಬದಲಿಸಲು ಬಿಡುವುದಿಲ್ಲ ಹೆಣ್ಣು ಮಕ್ಕಳನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದರು ತಪ್ಪಾಗಲಾರದು ಬಗ್ಗೆ ಹಾಗಾದರೆ ಆ ಮೂರು ರಾಶಿಗಳ ಬಗ್ಗೆ ಇಂದು ತಿಳಿಯೋಣ.

ಕಟಕ ರಾಶಿ : ಈ ರಾಶಿಯ ಹೆಣ್ಣು ಮಕ್ಕಳು ಆಚಾರ ವಿಚಾರಗಳಲ್ಲಿ ಹಾಗೂ ನಮ್ಮ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಹೆಚ್ಚು ಗೌರವ ಹಾಗೂ ತಿಳಿವಳಿಕೆ ಹೊಂದಿರುತ್ತಾರೆ, ಅಷ್ಟೇ ಅಲ್ಲದೆ ಇವರಿಗೆ ತಾಳ್ಮೆ ಹೆಚ್ಚಾಗಿ ಇರುತ್ತದೆ, ತುಂಬಾ ಸೂಕ್ಷ್ಮ ಹಾಗೂ ಪೋಷಣೆ ಆರಾಧನೆ ತಿಳುವಳಿಕೆಗಳನ್ನು ಹೊಂದಿರುವವರು, ಇವರು ಸಂಪೂರ್ಣವಾಗಿ ಗಂಡನನ್ನು ಅವಲಂಬಿತವಾಗಿರುತ್ತದೆ ಆದರೆ ಇವರು ದುರ್ಬಳ ಎಂದಲ್ಲ ಮನೆಯ ಅಸ್ತಿತ್ವಕ್ಕೆ ಸಂಸಾರವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಹೋರಾಟಗಳನ್ನು ಸಹ ಮಾಡುತ್ತಾರೆ.

ಮೇಷ ರಾಶಿ : ಈ ರಾಶಿಯ ಹುಡುಗಿಯರು ತನ್ನ ಗಂಡನ ಆಸೆಯನ್ನು ಸಂಪೂರ್ಣವಾಗಿ ಅರಿತುಕೊಂಡು ಅದರಂತೆ ನಡೆಯುತ್ತಾರೆ ಗಂಡನ ಆಸೆ ಕನಸುಗಳ ನನ್ನ ಆಸೆ ಕನಸುಗಳು ಎಂದು ಭಾವಿಸುವ ಸ್ವಭಾವದವರು, ತನ್ನ ಗಂಡನ ಆಸೆಗಳನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾರೆ ಮತ್ತು ಅವರ ಕರ್ತವ್ಯವನ್ನು ಎಂದು ಸಹ ನಿರ್ಲಕ್ಷಿಸುವುದಿಲ್ಲ ಹಾಗೂ ಪತಿಯ ಎಂದಿಗೂ ಬಿಡುವುದಿಲ್ಲ ಬೇರೆಯವರ ಮೇಲೆ ಅಸೂಯೆಯು ಪಡುವುದಿಲ್ಲ ಆದರೆ ಅವರಿಗೆ ಅನುಮಾನ ಬಂದರೆ ಬಗೆಹರಿಯುವವರೆಗೆ ಅದನ್ನು ಬಿಡುವುದಿಲ್ಲ.

ತುಲಾ ರಾಶಿ : ಈ ರಾಶಿಯ ಹೆಣ್ಣು ಮಕ್ಕಳು ಬಹಳ ಪ್ರಾಮಾಣಿಕರು ಹಾಗೂ ನಂಬಿಕೆ ಇಡಬಹುದಾ ದಂತಹ ವ್ಯಕ್ತಿತ್ವವನ್ನು ಹೊಂದಿರುವವರು ಪ್ರತಿಯೊಂದು ಕೆಲಸಕ್ಕೂ ತಮ್ಮದೇ ಆದ ನಿಗದಿತ ಸಮಯವನ್ನು ನೀಡುತ್ತಾರೆ, ಇವರು ತಮ್ಮ ಸಂಗಾತಿಯನ್ನು ಅಗಾಧವಾಗಿ ಪ್ರೀತಿಸುತ್ತಾರೆ ಜೊತೆಗೆ ನಂಬುತ್ತಾರೆ, ಪತಿಗೆ ಸರ್ವಸ್ವ ಎಂದು ಭಾವಿಸುವ ಜೀವಿಗಳು ಇವರು, ಚಿಕ್ಕ ವಯಸ್ಸಿನಿಂದಲೇ ಸಂಪ್ರದಾಯವಾಗಿ ಬೆಳೆದು ಇವರು ಬಹಳ ತಾಳ್ಮೆಯಿಂದ ಹೊಂದಿರುತ್ತಾರೆ ಸಂಸಾರದ ಏಳಿಗೆಗಾಗಿ ಶ್ರಮಿಸುತ್ತಾರೆ ಏನೇ ತೊಂದರೆ ಬಂದರೂ ಎದುರಿಸಿ ನಿಲ್ಲುತ್ತಾರೆ.

LEAVE A REPLY

Please enter your comment!
Please enter your name here