ಅರಿಶಿನದ ಹಾಲು ಮೂಳೆ ಗಟ್ಟಿ ಮಾಡುವುದರ ಜೊತೆಗೆ ನೀಡುವ ಹಲವು ಅರೋಗ್ಯ ಲಾಭಗಳನ್ನು ನೋಡಿ!

0
2615

ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವಂತ ಈ ಮೆನೆ ಮದ್ದು ನಿಮ್ಮ ಅರಿಶಿನ ಹಲವು ರೋಗಗಳನ್ನು ಹೋಗಲಾಡಿಸುವಂತಹ ಅಂಶವನ್ನು ಹೊಂದಿದೆ ಅರಿಶಿನದ ಹಾಲು ಎಂಬುದು ಹಿಂದಿನ ಕಾಲದಿಂದಲೂ ಕುಡಿಯುತಿದ್ದು ಹಾಗು ಆಯುರ್ವೇದದಲ್ಲೂ ಕೂಡ ಇದರ ಮಹತ್ವವನ್ನು ಹೇಳಲಾಗಿದೆ.

ಅರಿಶಿನದ ಹಾಲು ತಯಾರಿಸೋದು ಹೇಗೆ ಅಂತೀರಾ, ಒಂದು ಲೋಟದಲ್ಲಿ ಹಸುವಿವ ಹಾಲು ಹಾಗು ಅರ್ಧ ಚಮಚ ಅರಿಶಿನ ಹಾಕಿ ಮಿಶ್ರಮ ಮಾಡಬೇಕುತ್ತದೆ ಬೇಕಾದರೆ ಅದರ ಜೊತೇಲಿ ಜೇನು ತುಪ್ಪ ಕೂಡ ಹಾಕಿ ಕೊಳ್ಳಬಹುದು ಹೀಗೆ ಮಾಡಿದರೆ ಅರಿಶಿನ ಹಾಲು ರೆಡಿ ಇರುತ್ತದೆ ಸಕ್ಕರೆ ಬೆರೆಸಬೇಡಿ.

ಅರಿಶಿನದ ಹಾಲು ಯಾವೆಲ್ಲ ಕಾಯಿಲೆ ಅಥವಾ ರೋಗಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ ಇಲ್ಲಿದೆ ನೋಡಿ, ಶೀತ ಹಾಗೂ ಕೆಮ್ಮಿಗೆ ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ, ಅರಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೇರಿಯಾ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲು, ಕೆಮ್ಮು, ಶೀತಕ್ಕೆ ತ್ವರಿತ ಪರಿಹಾರ ನೀಡಬಲ್ಲದ್ದು ಅವುಗಳಲ್ಲದೆ ರಕ್ತ ಶುದ್ಧೀಕರಣ ಮಾಡಲು ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ಮೂಳೆಗಳ ಧೃಡತೆಗೆ ಅರಶಿನ ಹಾಲು ಸಹಾಯಕಾರಿಯಾಗುತ್ತದೆ ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ ಭಾರತ ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ನಿತ್ಯವು ಅರಶಿನದ ಹಾಲನ್ನೇ ಕುಡಿಯುತ್ತಾರೆ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಮೊದಲಾದ ಎಲ್ಲಾ ಸಮಸ್ಯೆಗಳಿಗೆ ಅರಿಶಿನದ ಬಿಸಿ ಹಾಲು ಸಹಾಯ ಮಾಡುತ್ತದೆ.

ಸ್ತನ ಕ್ಯಾನ್ಸರ್, ಚರ್ಮ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಹಲವು ಸಂಬಂಧಿತ ರೋಗಗಳನ್ನು ನಿವಾರಿಸಬಲ್ಲ ಶಕ್ತಿ ಅರಶಿನ ಹಾಲಿನಲ್ಲಿದೆ ಒಟ್ಟಾರೆಯಾಗಿ ಅರಿಶಿನದ ಹಾಲಿನ ಮಹತ್ವ ವಿಸ್ಮಯಕಾರಿಯಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here