ನಾವು ದೀಪವನ್ನು ಬೆಳಗಿಸುವಾಗ ಈ ಮಂತ್ರ ಹೇಳಿದರೆ ಸಕಲ ದರಿದ್ರ ನಿವಾರಣೆಯಾಗುತ್ತದೆ..!!

0
7058

ಪ್ರತಿ ಮನೆಗಳಲ್ಲಿ ಮುಂಜಾನೆ ಹಾಗೂ ಮುಸ್ಸಂಜೆ ವೇಳೆ ದೇವರ ಸನ್ನಿಧಿಯಲ್ಲಿ ದೀಪವನ್ನು ಬೆಳಗಿಸುವ ಕ್ರಮ ಇಂದು ನೆನ್ನೆಯದಲ್ಲ ಒಂದೊಂದು ಕಡೆಗಳಲ್ಲಿ ಅಖಂಡ ಜ್ಯೋತಿ ಹಚ್ಚುವುದು ಕೂಡ ರೂಢಿಯಲ್ಲಿದೆ ಎಲ್ಲಾ ಶುಭ ಕಾರ್ಯಗಳು, ನಿತ್ಯ ಪೂಜೆ, ಕಾರ್ಯಗಳಲ್ಲಿ, ಹಬ್ಬಹರಿದಿನಗಳು, ಸಾಮಾಜಿಕವಾದ, ಉದ್ಘಾಟನೆ ಪ್ರಾರಂಭೋತ್ಸವ ಇತ್ಯಾದಿ ಸಂದರ್ಭಗಳಲ್ಲಿ ದೀಪವನ್ನು ಬೆಳಗಿಸುವ ವಾಡಿಕೆಯೂ ಎಲ್ಲೆಡೆ ಇದೆ ಸಾಂಕೇತಿಕವಾಗಿ ಕತ್ತಲೆಯು ಅಜ್ಞಾನವನ್ನು, ಬೆಳಕು ಜ್ಞಾನವನ್ನು ಸೂಚಿಸುತ್ತದೆ ಪರಮಾತ್ಮ ಚೈತನ್ಯ ನಮ್ಮ ಎಲ್ಲಾ ವಿಷಯ ಗ್ರಹಣಿಗೆ ಆದಿ ಪ್ರಚೋದಿಸುವ ಮಹಾಬಲ, ಆದ್ದರಿಂದ ಇದು ಭಗವಂತನ ಸ್ವರೂಪವೆಂದು ಭಾವಿಸಿ ಪೂಜಿಸಿ ತಕ್ಕದ್ದು ಚೇತನವು ಶಾಶ್ವತ ಹಾಗೂ ಸರ್ವೋತ್ಕೃಷ್ಟ ನಿಧಿ, ಸಾಧನೆಗೆ ಬೆನ್ನೆಲುಬಾಗಿ ಚಟುವಟಿಕೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ ವಿಶೇಷವಾಗಿ ಆಧ್ಯಾತ್ಮಿಕ ಹಿನ್ನೆಲೆ ಹೊಂದಿದೆ.

ದೀಪ ಜ್ವಾಲೆ ಯಾವಾಗಲೂ ಊಧೄ೯ ಮುಖವಾಗಿಯೇ ಉರಿಯುವುದು ಹಾಗಾಗಿ ನಾವು ಕೂಡ ಉತ್ತಮ ಎನಿಸಿದ್ದನ್ನು ಬಿಡದೆ ಮಾಡಬೇಕು. ಒಂದು ದೀಪ 100 ಬೆಳಗ ಬಲ್ಲದು ಆದರೂ ಕೂಡ ಆ ಶಕ್ತಿಯ ಸತ್ವವು ಕುಂಠಿತವಾಗಲು ಅದಕ್ಕೆಂದೇ ಅದನ್ನು ನಿರ್ಮಲವಾದ ಪರಂ ಜ್ಯೋತಿ ಎನ್ನುವೆವು ದೀಪದ ತೈಲವರ್ತಿ, ಘನವರ್ತಿ, ಕರ್ಪುರವರ್ತಿ ಮೂರು ಪ್ರಕಾರದ ಮೂಲದಿಂದ ಬೆಳಗುವುದು ಅತ್ಯಾಧುನಿಕ ತಂತ್ರಜ್ಞಾನದಿಂದ ಜ್ಯೋತಿ ಉರಿಸುವ ವಿಚಾರ ಮಾತ್ರ ಇಲ್ಲಿ ಅಪ್ರಸುತ್ತ ಆತ್ಮವು ಕೂಡ ಒಂದು ಜ್ಯೋತಿ ಯಾಗಿದ್ದು ಅದಕ್ಕೆಂದೇ ಅಳಿವಿಲ್ಲ ಶರೀರ ಉಂಟು ಎಂದು ಬಲ್ಲವರು ಬಡವ ಬಲ್ಲಿದ, ಮೇಲು ಕೀಳು, ಎನ್ನುವ ಭೇದ ಭಾವವಿಲ್ಲದೆ ಬಸವಣ್ಣನವರ ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ, ಎಂದು ಪ್ರಶ್ನಿಸಿದ್ದಾರೆ, ಮಂಗಳಾರತಿಯು ಸಹ ದೀಪದ ರೂಪವೇ ಆಗಿರುವುದರಿಂದ ಅವುಗಳನ್ನು ಎರಡೂ ಒಂದೇ ನಾಣ್ಯದ ಹೋಲಿಸಬಹುದು.

ದೀಪವನ್ನು ಬೆಳಗಿಸುವ ಪಠಿಸುವ ಮಂತ್ರ : ದೀಪ ಜ್ಯೋತಿಃ ಪರಬ್ರಹ್ಮದೀಪಃ ಸರ್ವತ ಮೊ ಪಹಃ ದೀಪೇನ ಸಾಧ್ಯತೆ ಸರ್ವಂ ಸಂಧ್ಯಾದೀಪೋ ನಮೋಸ್ತುತೆ.

LEAVE A REPLY

Please enter your comment!
Please enter your name here