ಬಟ್ಟೆ ಒಣಗಲು ಹೋಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವು ! ಹೇಗೆ ಗೊತ್ತಾ ?

0
3354
Loading...
Loading...
Loading...

ಹಾಸನ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದ್ದು, ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ವಿದ್ಯುತ್ ಕಂಬದ ಬಳಿ ಬಟ್ಟೆ ಒಣ ಹಾಕಲು ಹೋಗಿ ವಿದ್ಯುತ್ ತಗಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಗಸರ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸಾವಿಗೀಡಾದ ದುರ್ದೈವಿ ತಾಯಿಯ ಹೆಸರು ಭಾಗ್ಯಮ್ಮ 49 ವರ್ಷ ಹಾಗೂ ಮಕ್ಕಳಾದ ದಾಕ್ಷಾಯಿಣಿ 30 ವರ್ಷ ಮತ್ತು ದಯಾನಂದ 34 ವರ್ಷ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಇವರ ಮನೆಯ ಹೊರಗಡೆ ಇದ್ದ ಕಂಬಕ್ಕೆ ಬಟ್ಟೆ ಒಳಗಾಗಲು ತಂತಿಯನ್ನು ಕಟ್ಟಲಾಗಿತ್ತು, ಬೆಳಗಿನ ಜಾವ ಬಟ್ಟೆ ಹೋಗಿದ್ದು ಕಂಬಿಯ ಮೇಲೆ ಬಟ್ಟೆ ಹಾಕಲು ದಾಕ್ಷಾಯಿಣಿ ಹೋಗಿದ್ದರು, ಆಗ ಅವರಿಗೆ ವಿದ್ಯುತ್ ಶಾಕ್ ತಗುಲಿದೆ, ತನ್ನ ಸಹೋದರಿ ವಿದ್ಯುತ್ ತಗಲಿ ಒದ್ದಾಡುತ್ತಿರುವುದನ್ನು ನೋಡಿದ ದಯಾನಂದ ಆಕೆಯನ್ನು ಹಿಡಿಯಲು ಹೋಗಿದ್ದಾನೆ ಆಗ ಆತನಿಗೂ ವಿದ್ಯುತ್ ತಗಲಿದೆ.

ಹೆತ್ತ ಮಕ್ಕಳು ವಿದ್ಯುತ್ ಸ್ಪರ್ಶದಿಂದ ಒದ್ದಾಡುತ್ತಿದ್ದರೆ ತಾಯಿ ಹೇಗೆತಾನೆ ಸುಮ್ಮನಿರುತ್ತಾರೆ, ಇವರಿಬ್ಬರನ್ನು ವಿದ್ಯುತ್ನಿಂದ ಬಿಡಿಸಲು ಹೋಗಿ ತಾನು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾಳೆ, ಪರಿಣಾಮ ಸ್ಥಳದಲ್ಲೇ ಮೂವರು ತಮ್ಮ ಪ್ರಾಣ ಬಿಟ್ಟಿದ್ದಾರೆ.

ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಚೆನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading...

LEAVE A REPLY

Please enter your comment!
Please enter your name here