ದಂಪತಿಗಳು ಬೇಗನೆ ಮಗುವನ್ನು ಪಡೆಯಲು ಇಲ್ಲಿದೆ ಕೆಲವು ಉಪಯುಕ್ತ ಟಿಪ್ಸ್..!!

0
3868

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಮದುವೆಯಾಗಿ ವರ್ಷಗಳು ಕಳೆಯುತ್ತಾ ಬಂದರೆ ಹೆಣ್ಣುಮಕ್ಕಳಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಎಂದರೆ ಅದು ಇನ್ನೂ ಏನು ವಿಶೇಷ ಇಲ್ಲವೇ ಎಂದು, ಸಾಮಾನ್ಯವಾಗಿ ಮದುವೆಯಾಗಿ ಮೊದಲ ವರ್ಷದಲ್ಲಿ ಮಗುವನ್ನು ಪಡೆಯುತ್ತಾರೆ, ಆದರೆ ಇನ್ನು ಕೆಲವರು ತಮ್ಮ ಜೀವನದಲ್ಲಿ ಒಂದು ಉನ್ನತ ಸ್ಥಾನವನ್ನು ಪಡೆಯಲು ಬಯಸುತ್ತಾರೆ ಹಾಗಾಗಿ ಮಗುವಿನ ಬಗ್ಗೆ ಅಷ್ಟು ಯೋಚನೆ ಮಾಡಿರುವುದಿಲ್ಲ, ಆದರೆ ಮಗುವನ್ನು ಪಡೆಯಲು ನಾವು ಎಷ್ಟು ತಡ ಮಾಡಿರುತ್ತೇವೋ ಅಷ್ಟೇ ಸಮಸ್ಯೆಗಳು ಮತ್ತೆ ಮಗುವನ್ನು ಪಡೆಯಲು ಮುಂದೆ ಸಾಲುಗಟ್ಟಿ ನಿಂತು ಬಿಡುತ್ತವೆ.

ನಂತರದ ಸಮಯದಲ್ಲಿ ಮಕ್ಕಳಾಗಲು ಏನೇನೋ ಸರ್ಕಸ್ ಮಾಡಿದರೂ ಮಗು ಆಗದೆ ಇದ್ದರೆ ಏನು ಮಾಡಬೇಕು, ಇಂಥ ಚಿಂತೆಯು ಒಂದು ನಿಮ್ಮನ್ನು ಕಾಡುತ್ತಿದ್ದರೆ ನಿಮಗೆ ಇಲ್ಲಿದೆ ಹಲವು ಉಪಯುಕ್ತ ಟಿಪ್ಸ್.

ಮೊದಲು ನೀವು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಬೇಕು, ಫ್ಯಾಮಿಲಿ ಪ್ಲಾನಿಂಗ್ ಎಂದು ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳದಿದ್ದರೆ ಮಕ್ಕಳನ್ನು ಮಾಡಿಕೊಳ್ಳಲು ಯೋಜನೆ ಹಾಕಿಕೊಂಡ ಏಳು ಅಥವಾ ಎಂಟು ತಿಂಗಳ ಮೊದಲೇ ನಿಲ್ಲಿಸಬೇಕು, ಯಾಕೆಂದರೆ ನಿಮ್ಮ ದೇಹ ಸಾಮಾನ್ಯ ಅಂಡಾಣು ಪ್ರತಿಕ್ರಿಯೆ ಒಗ್ಗಿಕೊಳ್ಳಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಋತುಚಕ್ರ ವ್ಯತ್ಯಾಸವಾಗಿರುತ್ತದೆ, ಋತುಚಕ್ರದ ಅವಧಿಗೆ ತಕ್ಕಂತೆ ಅಂಡಾಣು ಬಿಡುಗಡೆ ದಿನವೂ ವ್ಯತ್ಯಾಸವಾಗಿರುತ್ತದೆ, ಸಾಮಾನ್ಯವಾಗಿ ಋತುಚಕ್ರದ ಅವಧಿ 28 ದಿನಗಳ ಆಗಿರುತ್ತದೆ, ಹಾಗಿರುವಾಗ 14ನೇ ದಿನ ಫಲಪ್ರದವಾಗಿರುತ್ತದೆ.

ಮಕ್ಕಳನ್ನು ಪಡೆಯುವ ಯೋಚನೆ ಮಾಡುತ್ತಿದ್ದ ದಂಪತಿಗಳು ಧೂಮಪಾನವನ್ನು ನಿಲ್ಲಿಸಲೇಬೇಕು, ಮಕ್ಕಳನ್ನು ಪಡೆಯುವ ವಿಚಾರದಲ್ಲಿ ಮಹಿಳೆಯರಿಗೆ ಪುರುಷರಿಗೆ ಸಮಾನ ಜವಾಬ್ದಾರಿಗಳಿರುತ್ತವೆ, ಪತ್ನಿಯ ಎದುರೇ ಧೂಮಪಾನ ಮಾಡುವುದರಿಂದ ಆಗುವ ತೊಂದರೆ ನಿಮಗೂ ತೊಂದರೆ, ಆರೋಗ್ಯಕರ ವಾತಾವರಣ ಇದ್ದರೆ ಮಾತ್ರ ಆರೋಗ್ಯಕರ ವೀರ್ಯಾಣು ಪಡೆಯಲು ಸಾಧ್ಯ, ಧೂಮಪಾನ ತಂಬಾಕು ಸೇವನೆಯ ಅಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಿ.

ನೀವು ಸೇವಿಸುವ ಆಹಾರ ಗಳಲ್ಲಿಯೂ ಗಮನ ಕೊಡುವುದು ಅತಿ ಉತ್ತಮ, ಅತಿಯಾಗಿ ಉಷ್ಣ ಸಂಬಂಧಿ ಆಹಾರ ಸೇವನೆ ಒಳ್ಳೆಯದಲ್ಲ, ಪಪ್ಪಾಯ, ಪೈನಾಪಲ್, ಜಂಕ್ ಫುಡ್ ಹಾಗೂ ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನು ಸಾಧ್ಯವಾದಷ್ಟು ದೂರವಿಟ್ಟು ಬಿಡಿ, ಉತ್ತಮ ಹಾಗೂ ತಾಜಾ ಬರಿತಾ ಹಣ್ಣುಗಳನ್ನು ಸೇವನೆ ಮಾಡಲು ಶುರು ಮಾಡಿ.

ಒಂದು ವೇಳೆ ನಿಮ್ಮ ವಯಸ್ಸು 35 ದಾಟಿದ್ದರೆ ನಂತರ ವೈದ್ಯರ ಸಲಹೆ ಪಡೆಯಬೇಕು, ವಯಸ್ಸಾದಂತೆ ಫಲವಂತಿಕೆ ಕಡಿಮೆಯಾಗುತ್ತಾ ಸಾಗುವುದರಿಂದ ಮಕ್ಕಳನ್ನು ಪಡೆಯುವುದು ಕಷ್ಟವಾಗಬಹುದು ಅಂತಹ ಸಮಯದಲ್ಲಿ ತಜ್ಞರ ಹಾಗೂ ವೈದ್ಯರ ಸಲಹೆಯು ತುಂಬಾ ಪ್ರಯೋಜನಕಾರಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here