ಅದೃಷ್ಟವನ್ನು ನಿಮ್ಮ ಬೆನ್ನಿಗೆ ಕಟ್ಟುವ ಈ ಸೂತ್ರಗಳನ್ನು ಒಮ್ಮೆ ಓದಿ!

0
8007

ನಿಮ್ಮ ಸಕಾರಾತ್ಮಕ ಯೋಚನೆಗಳು : ಕೆಲಸ ಮಾಡುವ ಮೊದಲೇ ಇದು ಆಗಲ್ಲ ಅಥವಾ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು ಯಾಕೆಂದರೆ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರದಿದ್ದರೆ ಯಶಸ್ಸು ಸಾದಿಸುವುದು ಆಗದ ಕೆಲಸ, ನಿಮ್ಮ ದೈರ್ಯವೇ ನಿಮ್ಮ ಅದೃಷ್ಟವನ್ನು ಆಕರ್ಷಿಸುವುದು.

ದೃಷ್ಟಿಗೋಚರ ವಿಧಾನ : ದೃಷ್ಟಿಗೋಚರ ವಿಧಾನವೆಂದರೆ ನೀವು ಬಯಸುವ ಅಥವಾ ಸಾದಿಸಾಲು ಚಿಂತಿಸಿರುವ ದೃಶ್ಯವನ್ನು ನಿಮ್ಮ ಮನಸಿನಲ್ಲಿ ಚಿತ್ರಿಸುವಂತಹ ತಂತ್ರವಿದು, ಇದು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ, ಉದಾಹರಣೆಗೆ ನೀವು ನಿಮ್ಮ ಯೋಜನೆ ಸಾದಿಸಿದ ಹಾಗೆ ಅಥವಾ ಬಹುಮಾನ ಗೆಲ್ಲುವುದರ ಬಗ್ಗೆ ಯೋಚಿಸಿ, ನೀವು ಅದೃಷ್ಟವಂತರಾಗಿರುವುದನ್ನು ಮನಸ್ಸಿನಲ್ಲಿ ಕಲ್ಪಿಸಿ ಕೊಂಡಾಗ ನೀವು ಬಲಶಾಲಿಯಾಗಿ ವಿಜೆತರಾಗಬಹುದು.

ನಿಮ್ಮ ಮನೆಯಲ್ಲಿಯ ಹಣದ ಪ್ರದೇಶ : ಹಣವನ್ನು ಆಕರ್ಷಿಸಲು ಒಂದು ಶಕ್ತಿಯುತ ಮಾರ್ಗವೆಂದರೆ ನಿಮ್ಮ ಮನೆಯಲ್ಲಿ ಹಣದ ಪ್ರದೇಶವನ್ನು ಸಕ್ರಿಯಗೊಳಿಸುವುದು, ಈ ವಲಯವು ನಿಮ್ಮ ಮನೆಯ ಆಗ್ನೇಯ ಸ್ಥಳದಲ್ಲಿ ಇರುತ್ತದೆ ನೀವು ನೀರಿನ ಉಪಯೋಗದಿಂದ ಸಕ್ರಿಯಗೋಳಿಸಬಹುದು ಈ ಭಾಗದಲ್ಲಿ ಕಾರಂಜಿ, ಚಿನ್ನದ ಮೀನುಗಳು, ಸ್ಫಟಿಕಗಳು, ನಾಣ್ಯಗಳು ಮತ್ತು ಹಣದ ಮರದ ಹಾಗು ಅಕ್ವೇರಿಯಂ ಅನ್ನು ಇರಿಸಿ.

ಕೆಲವು ವಿಷಯಗಳನ್ನು ಗಮನಿಸಿ : ನೀವು ಅನೇಕ ಆಸಕ್ತಿಯನ್ನು ಹೊಂದಿರುವ ಸಾಮಾಜಿಕ ಚಿಟ್ಟೆಯಾಗಿರಬಹುದು ಆದರೆ ನಿಮಗೆ ಯಶಸ್ಸು ಮತ್ತು ಅದೃಷ್ಟವನ್ನು ತರಲು ಹೆಚ್ಚು ಭರವಸೆ ನೀಡುವಂತಹ ವಿಷಯಗಳಿಗೆ ನಿಮ್ಮ ಗಮನವನ್ನು ಸೀಮಿತಗೊಳಿಸುವುದು ಒಳ್ಳೆಯದು, ನೀವು ಮೂಲಭೂತವಾಗಿ ನಿಮ್ಮ ಸಮಯವನ್ನು ಹೆಚ್ಚಿನ ಮಟ್ಟದಲ್ಲಿ ಕೇಂದ್ರೀಕರಿಸುವಂತಹ ವಿಷಯಗಳು ನಿಮ್ಮನ್ನು ಕೆಳಕ್ಕೆ ತಳ್ಳಬಹುದು, ನಿಮಗೆ ಒತ್ತಡವನ್ನುಂಟುಮಾಡಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here