ಈ ಹಣ್ಣುಗಳನ್ನ ತಿನ್ನುವುದರಿಂದ ಕಿಡ್ನಿಯ ಕಲ್ಲುಗಳು ಒಂದೇ ದಿನದಲ್ಲಿ ಕರಗುತ್ತವೆ!

0
2800

ಪ್ರಕೃತಿ ನಮಗೆ ಕೊಟ್ಟಿರುವ ಅನೇಕ ವಸ್ತುಗಳಲ್ಲಿ ಹಣ್ಣುಗಳು ಸಹ ಒಂದು, ಪ್ರತಿಯೊಂದು ಹಣ್ಣು ತನ್ನದೇ ಆದ ಅರೋಗ್ಯ ಗುಣಗಳನ್ನ ಹಾಗು ಶಕ್ತಿಯನ್ನ ಹೊಂದಿರುತ್ತದೆ, ಅಂತೆಯೇ ಅಷ್ಟು ಪ್ರಚಲಿತವಿಲ್ಲವಾದರೂ ನೆನೆದ ತಕ್ಷಣ ಕಣ್ಣ ಮುಂದೆ ಬರುವ ಹಣ್ಣು ನೇರಳೆ ಹಣ್ಣು, ತುಂಬಾ ರುಚಿಯಾದ ಈ ಹಣ್ಣು ದೇಹಕ್ಕೆ ಶಕ್ತಿಯನ್ನ ನೀಡುವುದರ ಜೊತೆಗೆ ಅನೇಕ ರೋಗಗಳಿಂದಾನು ನಮ್ಮ ದೇಹದಲ್ಲಿ ಹೋರಾಡುತ್ತದ.

Antibacterial ಸಮರ್ಥ ವಾಗಿರುವ ಈ ಹಣ್ಣಿನನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹಕ್ಕೆ ಶಕ್ತಿ, ಪುಷ್ಟಿ ಹಾಗು ರೋಗ ನಿರೋಧಕ ಶಕ್ತಿಯನ್ನ ನೀಡುತ್ತದೆ ಎಂದು ಅಧ್ಯನಗಳಿಂದ ತಿಳಿದು ಬಂದಿದೆ, ಸ್ವಲ್ಪ ಹಿಂದೆ ಯೋಚನೆ ಮಾಡಿದರೆ ರಾಮಾಯಣದಲ್ಲಿ ರಾಮನು ವನವಾಸದ್ಲಲಿ ಈ ಹಣ್ಣುಗಳನ್ನ ತಿಂದೆ ತನ್ನ 14 ವರ್ಷ ವನವಾಸವನ್ನ ಮುಗಿಸಿದನು ಎಂದು ಹೇಳಲಾಗುತ್ತದೆ, ಆದ್ದರಿಂದ ಗುಜರಾತ್ ಭಾಗದಲ್ಲಿ ಈ ಹಣ್ಣನ್ನ ದೇವತಾ ಫಲ ಎಂದು ಕರೆಯುತ್ತಾರೆ.

ಜ್ವರ ಬಂದಾಗ ನೇರಳೆ ಹಣ್ಣಿನ ಜ್ಯೂಸ್ ನಲ್ಲಿ ಸ್ವಲ್ಪ ದನಿಯಪುಡಿ ಮಿಶ್ರಣ ಮಾಡಿಕೊಂಡು ತಿನ್ನೋದ್ರಿಂದ ಶರೀರದ ತಾಪ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ಮೂತ್ರದ ಉರಿ ಸಮಸ್ಯೆ ಇದ್ದಾಗ ಒಂದು ಲೋಟ ನೀರಿನಲ್ಲಿ ಮೂರು ಚಮಚ ನೇರಳೆ ರಸ ಹಾಗು ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಶಮನವಾಗುತ್ತದೆ.

ಇನ್ನು ವರ್ಷದಲ್ಲಿ ಲಭ್ಯವಾದಾಗ ಈ ಹಣ್ಣುಗಳನ್ನ ತಿನ್ನಲೇ ಬೇಕು ಕಾರಣ ನಿಮಗೆ ಗೊತ್ತಿಲ್ಲದೇ ನೀವು ತಿನ್ನುವ ಸಣ್ಣ ಕಲ್ಲಿನ ಪುಡಿಗಳು ಹಾಗು ಧಾನ್ಯದಲ್ಲಿ ಮಿಶ್ರಿತವಾಗಿ ದೇಹದೊಳಗೆ ಹೊಕ್ಕುವ ಕಸಗಳನ್ನೂ ಈ ಹಣ್ಣು ಕರಗಿಸುವ ಗುಣವನ್ನ ಹೊಂದಿದೆ, ಜೊತೆಯಲ್ಲಿ ಹೃದಯದಲ್ಲಿ ಕಲ್ಮಶಗಳನ್ನ ಸಹ ಈ ಹಣ್ಣು ಶುದ್ಧ ಮಾಡಿ ಹೃದಯದ ಕಾರ್ಯ ಕ್ಷಮತೆಯನ್ನ ಹೆಚ್ಚಿಸುತ್ತದೆ.

ಜೀರ್ಣ ಕ್ರಿಯೆಯಲ್ಲಿಯೂ ಈ ಹಣ್ಣುಗಳು ತಮ್ಮ ಮುಖ್ಯಪಾತ್ರ ವಹಿಸಿ ನೀವು ಸೇವಿಸಿದ ಆಹಾರವನ್ನ ಜೀರ್ಣಿಸುವ ಕೆಲಸವನ್ನ ಸಮರ್ಥವಾಗಿ ಮಾಡುತ್ತದೆ, ನೇರಳೆಯಲ್ಲಿನ ಪೊಟಾಶಿಯಂ ರಕ್ತದ ಒತ್ತಡವನ್ನ ತಗ್ಗಿಸುತ್ತದೆ, ನೇರಳೆಯ ಹಣ್ಣನ್ನ ತಿನ್ನುವುದರಿಂದ ಹೊಟ್ಟೆಯಲ್ಲಿನ ಜಂತುಗಳು ಸಹ ಸಾಯುತ್ತದೆ, ಇಷ್ಟೆಲ್ಲಾ ಮಹತ್ವವನ್ನ ಹೊಂದಿರುವ ಈ ಹಣ್ಣಿನ ಮಾಹಿತಿಯನ್ನ ಮರೆಯದೆ ಹಂಚಿಕೊಳ್ಳಿ.

ಶುಗರ್ ಸಮಸ್ಯೆ ಇದ್ದವರಿಗಂತೂ ಈ ಹಣ್ಣು ದೇವರ ಅನುಗ್ರಹವೆಂದರೆ ತಪ್ಪಾಗಲಾರದು ಯಾಕೆಂದರೆ ಈ ಹಣ್ಣು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನ ಕಡಿಮೆ ಗೊಳಿಸಿ ಸಕ್ಕರೆ ಕಾಯಿಲೆ ಸಮಸ್ಯೆ ಇದ್ದವರಿಗೆ ಮಾತ್ರಗಳ ಅವಶ್ಯಕತೆಯನ್ನ ಕಡಿಮೆ ಮಾಡುತ್ತದೆ, ಇವುಗಳಲ್ಲಿ glycemic index ಅಂಶಗಳು ಹೆಚ್ಚಿರುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here