Tag: Bhavana kotte
ಹೌದು ಹುಲಿಯಾ ಅಂದವ ಯಾರು ಅವನ ಪರಿಸ್ಥಿತಿ ಏನಾಗಿದೆ ಗೊತ್ತೇ
ಕಳೆದ ಸಲ ಕರ್ನಾಟಕ ಚುನಾವಣೆಯಲ್ಲಿ 'ನಿಖಿಲ್ ಎಲ್ಲಿದ್ದೋಯಪ್ಪ?' ಡೈಲಾಗ್ ಸಕ್ಕತ್ ಫೇಮಸ್ ಮತ್ತು ವೈರಲ್ ಆಗಿತ್ತು. ಇದು ಯಾವ ಮಟ್ಟಿಗೆ ಕ್ರೇಜ್ ಇತ್ತೆಂದರೆ ಹೊರದೇಶಗಳಲ್ಲಿ ಕೂಡ ನಿಖಿಲ್ ಎಲ್ಲಿದ್ದೀಯಪ್ಪ ಅಂತ ಹೇಳುತ್ತಿದ್ದರು. ನಿಖಿಲ್...