ಕ್ಲಿಯೋಪಾತ್ರ ಈ ಹೆಸರ ನ್ನ ಈಜಿಪ್ಟಿನ ಸುಂದರವಾದ ರಾಣಿ ಮಾತ್ರವಲ್ಲದೆ ಶೃಂ ಗಾರದ ರಾಣಿ ಎಂದು ಉಲ್ಲೇಖ ಮಾಡಲಾಗಿದೆ, ಈಕೆ ಈಜಿಪ್ಟ್ ನ ಕೊನೆಯ ರಾಣಿ ಕ್ರಿಸ್ತ ಪೂರ್ವ 69 ರಲ್ಲಿ ಹುಟ್ಟಿದ ರಾಣಿ, ಕಿರಾಣಿ ತನ್ನ ಬುದ್ಧಿವಂತಿಕೆ ಯಿಂದ ಎಷ್ಟು ಗಂಡಸರನ್ನ ಹಾಗೂ ಒಂದು ಸಣ್ಣ ನೊಣವನ್ನು ತನ್ನ ಕೋಟೆಯ ಮೇಲೆ ಕೂರದಂತೆ ಕುತಂತ್ರದ ಬುದ್ಧಿಯನ್ನು ಉಪಯೋಗ ಮಾಡುತ್ತಿದ್ದಳು, ಇನ್ನು ಈಕೆಗೆ ಅಧಿಕಾರ ತನ್ನ ತಂದೆಯಿಂದ ಬಂದಿತ್ತು, ಸರಿಸುಮಾರು ಇಪ್ಪತ್ತು ವರ್ಷ ಈಜಿಪ್ಟ್ ನಲ್ಲಿ ಅಧಿಕಾರ ಮಾಡಿದಳು, ಆದರೆ ಅವಳ ಕಿರೀಟ ಅಷ್ಟು ಸುಲಭವಾಗಿ ನಿಲ್ಲಲಿಲ್ಲ, ತನ್ನ ಅಧಿಕಾರಕ್ಕೆ ಅಡ್ಡಬಂದ ತಂಗಿಯರು ಹಾಗೂ ತಮ್ಮಂದಿರನ್ನು ಮುಗಿ ಸಿದಳು, ತನ್ನ ಸುಂದರವಾದ ದೇ ಹಕ್ಕಿಂತ ಕ್ರೂರವಾದ ಯೋಜನೆಗಳಿಂದಲೇ ರಾಣಿ ಹೆಸರುವಾಸಿಯಾಗಿದ್ದಳು.
ಇವಳಿಗೆ ಎಷ್ಟು ಸೌಂದರ್ಯ ಇತ್ತೋ ಅಷ್ಟೇ ಶೃಂಗಾರದ ಮೇಲೆ ಆಸೆ ಇತ್ತು, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ನೀರಿನ ಬದಲು ಹಾಲಿನಿಂದ ಸ್ನಾನ ಮಾಡುತ್ತಿದ್ದಳು, ಇನ್ನೂ ತನ್ನ ದೇಹದ ಬಣ್ಣ ಬದಲಾಗದಂತೆ ಮೇಕೆ ಹಾಲು, ರೋಸ್ ವಾಟರ್, ಜೇನಿನ ಸಹಾಯದಿಂದ ಮಾಡಿದ ಕ್ರೀಂಗಳನ್ನು ಆ ಕಾಲದಲ್ಲಿ ಬಳಸುತ್ತಿದ್ದ ರಾಣಿ ಇವಳು, ಸುಗಂಧ ಬೀರುವ ದ್ರವ್ಯಗಳನ್ನು ಸಹ ಈಕೆ ಬಳಸುತ್ತಿದ್ದರು, ಈಕೆಯ ಸೌಂದರ್ಯವೇ ಶೃಂಗಾರದಲ್ಲಿ ಇವಳನ್ನು ಪ್ರೇರೇಪಣೆ ಮಾಡುತ್ತಿತ್ತು, ಈಜಿಪ್ಟ್ ಅಥವಾ ರೊಮ್ ನಲ್ಲಿ ತಮ್ಮ ವಂಶವನ್ನು ಬೆಳೆಸಲು ಸ್ವಂತ ಅಣ್ಣ-ತಮ್ಮಂದಿರನ್ನು ಮದುವೆಯಾಗುತ್ತಿದ್ದರು, ಈ ರಾಣಿ ಸಹ ಒಂದೇ ತಂದೆ ತಾಯಿಗೆ ಹುಟ್ಟಿದ ಮಕ್ಕಳ ಮಗಳಾಗಿದ್ದಳು, ಇದನ್ನೇ ಅನುಸರಿಸಿದ ಕ್ಲಿಯೋ ತನ್ನ ಹತ್ತು ವರ್ಷದ ಹಾಗೂ 16 ವರ್ಷದ ತಮ್ಮನ್ನ ಮದುವೆಯಾಗುತ್ತಾಳೆ, ಅವರು ಹೆಸರಿಗಷ್ಟೆ ರಾಜರು ರಾಜ್ಯದ ಅಧಿಕಾರಕ್ಕಾಗಿ ಅವರನ್ನು ಮದುವೆಯಾಗಿದ್ದಳು ಕ್ಲಿಯೊ.
ತನ್ನ ತಮ್ಮಂದಿರು ಇನ್ನೂ ಚಿಕ್ಕವರು ಎಂದು ಅವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಳು, ನಂತರ ಅವರು ವಯಸ್ಸಿಗೆ ಬಂದ ಕೂಡಲೇ ಅವರನ್ನು ಮುಗಿಸಿ ಬಿಡುತ್ತಿದ್ದಳು, ಇದೆಲ್ಲವೂ ಅವಳು ಮಾಡುತ್ತಿದ್ದದ್ದು ಅಧಿಕಾರಕ್ಕಾಗಿ ಆದರೆ ಶಾರೀರಿಕ ಸು ಖಕ್ಕಾಗಿ ಇವಳು ಬಹಳಷ್ಟು ಕಾಯುತ್ತಿದ್ದಳು ತನ್ನ ಶೃಂ ಗಾರಕ್ಕಾಗಿ ಸುಂದರವಾದ ಗಂಡಸರನ್ನು ಒಂದು ಕೋ ಣೆಯಲ್ಲಿ ಕೂಡಿ ಹಾಕುತ್ತಿದ್ದಳು, ಇವಳಿಗೆ ಬೇಕು ಅನ್ನಿಸಿದಾಗ ಕೇವಲ ಒಬ್ಬರ ಜೊತೆಯಲ್ಲ ಬರೋಬ್ಬರಿ ಹತ್ತು ಜನ ಹುಡುಗರ ಜೊತೆ ಶೃಂ ಗಾರ ನಡೆಸುತ್ತಿದ್ದಳು, ಆ ಸಮಯದಲ್ಲಿ ಈಕೆಗೆ ಯಾರಾದರೂ ಇಷ್ಟವಾಗಿಲ್ಲ ಎಂದರೆ ಅವರನ್ನು ಮುಗಿಸಿ ಬಿಡುತ್ತಿದ್ದಳು, ಹೀಗೆ ತನ್ನ ಕೋರಿಕೆಯನ್ನು ಪೂರೈಸಲು ಅವಳ ಕೋಟೆಯಲ್ಲಿ ನೂರಾರು ಜನ ಗಂಡಸರು ಬಂಧನದಲ್ಲಿ ಇರುತ್ತಿದ್ದರು, ಈಕೆಗೆ ಅಧಿಕಾರ ಜೊತೆ ಶತ್ರುಗಳ ಕಾಟವು ಹೆಚ್ಚಾಗುತ್ತ ಬಂದಿತ್ತು, ಹೀಗೆ ತನ್ನ ಅಧಿಕಾರವನ್ನು ಕಾಪಾಡಿಕೊಳ್ಳಲು ತುಂಬಾ ರಾಜ್ಯದ ರಾಜರ ಜೊತೆ ತನ್ನ ಸೌಂದರ್ಯದ ಬಳಕೆ ಮಾಡಿ ಹಾಗೂ ಶಾರೀರಿಕ ಸಂಬಂಧ ದಿಂದ ತನ್ನ ಬುಟ್ಟಿಗೆ ಹಾಕಿಕೊಂಡಿದ್ದಳು, ಹೀಗೆ ಈಕೆಯ ಜೀವನ ಹೇಗೆ ನಡೆಯಿತು ಮತ್ತು ಹೇಗೆ ಅಂತ್ಯವಾಯಿತು ಎನ್ನುವುದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋ ಒಮ್ಮೆ ಸಂಪೂರ್ಣವಾಗಿ ನೋಡಿ.