Tag: Sanvi
ನಾಳೆ ರಕ್ಷಿತ್ ಶೆಟ್ಟಿಯಿಂದ ಹೊಸ ಸುದ್ದಿ ಬರಲಿದೆ ಏನು ಗೊತ್ತೇ
ನಾಳೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯಿಂದ ಹೊಸ ಸರ್ ಪ್ರೈಸ್ ಸಿಗಲಿದೆ. ಏನಪ್ಪಾ ಅಂತ ಅಂತೀರಾ?! ಏನಿಲ್ಲ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ಹೊಸ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರದ ಮೊದಲ ಹಾಡು...