ಎಚ್ಚರ ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿಕೊಂಡು ತಿಂದ್ರೆ ಏನಾಗುತ್ತೆ ಗೊತ್ತೇ.

0
6559

ಎಚ್ಚರ ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿಕೊಂಡು ತಿಂದ್ರೆ ಏನಾಗುತ್ತೆ ಗೊತ್ತೇ. ಮೊಸರನ್ನು ನೀವು ತಿಂತಿದ್ದೀರಾ. ಮೊಸರು ತಿನ್ನುವ ಅಭ್ಯಾಸ ನಿಮಗಿದೆಯಾ. ಹಾಗೆ ಮೊಸರು ತಿನ್ನೋಕೆ ನಿಮಗೆ ಬಹಳ ಇಷ್ಟಾನ. ಹಾಗಾದರೆ ಈ ದಿನದ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ಈ ಲೇಖನವನ್ನು ತಿಳಿದ ನಂತರ ನಿಮಗೆ ಅನ್ನಿಸುತ್ತದೆ ಮೊಸರು ನಮ್ಮ ಆರೋಗ್ಯಕ್ಕೆ ಯಾವ ರೂಪದಲ್ಲಿ ಒಳ್ಳೆಯದು.

ಯಾವ ಪದಾರ್ಥದೊಂದಿಗೆ ಈ ಮೊಸರನ್ನು ಮಿಶ್ರ ಮಾಡಿ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಲಾಭ ದೊರೆಯುತ್ತದೆ. ಯಾವ ಒಂದು ಪದಾರ್ಥವನ್ನು ಮಿಶ್ರಣ ಮಾಡಬಾರದು ಮೊಸರನ್ನ ಹೇಗೆ ಯಾವಾಗ ಸೇವಿಸಬೇಕು ಯಾವ ಸಮಯದಲ್ಲಿ ಸೇವಿಸಬೇಕು ಅನ್ನುವ ಪ್ರತಿ ಮಾಹಿತಿಯನ್ನು ನಿಮಗೆ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ನೀಡುತ್ತೇವೆ. ಸಂಪೂರ್ಣ ವಿಚಾರವನ್ನು ತಿಳಿದು ಈ ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ.

ಉತ್ತಮ ಆರೋಗ್ಯಕ್ಕಾಗಿ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದಲ್ಲದೆ. ನೀವು ಮುಂದಿನ ದಿನಗಳಲ್ಲಿ ಮೊಸರನ್ನು ತಿನ್ನುವ ಮೊದಲು ಆದಷ್ಟು ಎಚ್ಚರಿಕೆಯಿಂದ ಇರಿ ಹಾಗೆ ಮೊಸರನ್ನ ತಿನ್ನುವಾಗ ಈ ಮಾಹಿತಿಯನ್ನು ಮರೆಯಲೆ ಬೇಡಿ. ಈ ಮಾಹಿತಿಯನ್ನು ತಪ್ಪದೆ ಪಾಲಿಸಿ. ಹಾಗೆ ಮೊಸರನ್ನ ತಿನ್ನುವುದು ಒಳ್ಳೆಯ ಅಭ್ಯಾಸ ಮೊಸರಿನಲ್ಲಿ ಉತ್ತಮವಾದ ಬ್ಯಾಕ್ಟೀರಿಯಾ ಅಂಶ ಇರುತ್ತದೆ.

ಮೊಸರನ್ನು ನಾವು ತಿನ್ನುವುದಕ್ಕೆ ಒಳ್ಳೆಯ ಸಮಯ ಅಂದರೆ ಅದು ಮಧ್ಯಾಹ್ನ ಸಮಯ. ಯಾವುದೆ ಕಾರಣಕ್ಕೂ ಮೊಸರನ್ನು ರಾತ್ರಿ ಸಮಯದಲ್ಲಿ ತಿನ್ನಲೆ ಬೇಡಿ ಮತ್ತು ನೀವು ಮಾಡುತ್ತಿರುವಂತಹ ದೊಡ್ಡ ತಪ್ಪು ಅಂದರೆ ಮೊಸರನ್ನು ಸಕ್ಕರೆ ಅಥವಾ ಉಪ್ಪಿನೊಂದಿಗೆ ಮಿಶ್ರಣ ಮಾಡಿ ತಿನ್ನುವುದು. ಹಾಗಾದರೆ ಮೊಸರನ್ನು ಯಾವ ಒಂದು ಪದಾರ್ಥದೊಂದಿಗೆ ಯಾವ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು.

ಉತ್ತಮ ಆರೋಗ್ಯಕ್ಕಾಗಿ ಮೊಸರನ್ನ ಹೇಗೆ ಸೇವಿಸಬೇಕು ಅಂತ ಹೇಳೋದಾದರೆ, ಮೊಸರಿಗೆ ಸಕ್ಕರೆಯನ್ನು ಬೆರೆಸಿ ತಿನ್ನುವುದರಿಂದ ಉತ್ತಮವೆ. ಆದರೆ ಹೆಚ್ಚು ಬಾರಿ ನೀವು ಮೊಸರಿಗೆ ಸಕ್ಕರೆಯನ್ನು ಬೆರೆಸಿ ತಿನ್ನಬೇಡಿ ಏಕೆಂದರೆ ಸಕ್ಕರೆಯಲ್ಲಿ ಕೆಮಿಕಲ್ಸ್ ಹೆಚ್ಚಿರುತ್ತದೆ. ಇದರಿಂದ ಉತ್ತಮ ಆರೋಗ್ಯವು ದೊರೆಯುವುದಿಲ್ಲ. ಅಷ್ಟೇ ಅಲ್ಲದೆ ಯಾವುದೆ ಕಾರಣಕ್ಕೂ ಮುಂದಿನ ದಿನಗಳಲ್ಲಿ ಮೊಸರಿಗೆ ಉಪ್ಪನ್ನು ಬೆರೆಸಿ ತಿನ್ನಲೆ ಬೇಡಿ. ಯಾಕೆ ಅಂದರೆ ಉಪ್ಪನ್ನು ಪ್ರೊಸೆಸಿಂಗ್ ಮಾಡುವಾಗ ಕೆಲವೊಂದು ಕೆಮಿಕಲ್ ಅನ್ನು ಬಳಸಿರುತ್ತಾರೆ.

ಯಾವಾಗ ನೀವು ಉಪ್ಪಿಗೆ ಮೊಸರನ್ನು ಹಾಕ್ತಿರೊ ಈ ಉಪ್ಪಿನಲ್ಲಿ ಇರುವ ಗುಡ್ ಬ್ಯಾಕ್ಟೀರಿಯಾ ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕವಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಆ ಕಾರಣಕ್ಕಾಗಿ ಮೊಸರಿಗೆ ಯಾವುದೇ ಕಾರಣಕ್ಕೂ ಉಪ್ಪನ್ನು ಬೆರೆಸಿ ತಿನ್ನಬೇಡಿ.

ಇನ್ನು ಮೊಸರಿಗೆ ಬೆಲ್ಲವನ್ನು ಸೇರಿಸಿ ನೀವು ತಿಂದರೆ ನಿಮಗೆ ಒಳ್ಳೆಯ ಆರೋಗ್ಯಕರ ಲಾಭಗಳು ದೊರೆಯುತ್ತದೆ. ಮೊಸರಿಗೆ ಬೆಲ್ಲವನ್ನು ಬೆರೆಸಿ ತಿನ್ನುತ್ತಾ ಬರುವುದರಿಂದ ನಿಮಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ನೆನಪಿನ ಶಕ್ತಿ ಕೂಡ ವೃದ್ಧಿಸುತ್ತದೆ ಮೊಸರನ್ನ ಬೆಳಗ್ಗೆ ಸಮಯದಲ್ಲಿ ತಿನ್ನುವುದರಿಂದ ಇದು ಹಸಿವನ್ನು ಕಡಿಮೆ ಮಾಡಿ ನಿಮಗೆ ದಿನಪೂರ್ತಿ ಉಲ್ಲಾಸದಿಂದ ಇರಲು ಸಹಕರಿಸುತ್ತದೆ.

ಆದ ಕಾರಣ ನೀವು ಮುಂದಿನ ದಿನಗಳಲ್ಲಿ ಆದಷ್ಟು ಮೊಸರಿಗೆ ಉಪ್ಪು ಮತ್ತು ಸಕ್ಕರೆಯನ್ನು ಬೆರೆಸಿ ತಿನ್ನುವುದನ್ನು ರೂಢಿಸಿಕೊಳ್ಳದೆ ಇರುವುದೆ ಉತ್ತಮ. ಆದಕಾರಣ ನೀವು ಕೂಡ ಈ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಮತ್ತು ರಾತ್ರಿಯ ಸಮಯದಲ್ಲಿ ಮೊಸರನ್ನ ತಿನ್ನದಿರಿ ಮಧ್ಯಾಹ್ನದ ಸಮಯದಲ್ಲಿ ಮೊಸರನ್ನ ತಿನ್ನುವುದಕ್ಕೆ ಒಳ್ಳೆಯ ಸಮಯವಾಗಿದೆ.

LEAVE A REPLY

Please enter your comment!
Please enter your name here