ನೀವು ಕುಡಿಯುವ ಫ್ರಿಜ್ ವಾಟರ್ ನಿಮ್ಮ ಹೃದಯಾಘಾತ ಹಾಗು ಹಲವು ಕಾಯಿಲೆಗಳಿಗೆ

0
1182

ಬೇಸಿಗೆ ಬಂತು ಎಂದರೆ ಸಾಕು ಎಲ್ಲರು ಅಲರ್ಟ್ ಆಗುತ್ತಾರೆ ಹೊರಗೆ ಹೋಗುವ ಎಲ್ಲರ ಬಳಿಯೂ ನೀರು ಇರುತ್ತದೆ, ಬೇಸಿಗೆಯಲ್ಲಿ ದೇಹದ ದಣಿವಿಗೆ ನೀರು ಅತ್ಯವಶ್ಯಕ, ನಾವು ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನಿರಲು ಸೇವಿಸಲು ಇಚ್ಛಿಸುತ್ತೇವೆ ಆದರೆ ತಣ್ಣನೆಯ ನೀರು ಕುಡಿಯುವುದ ತಪ್ಪಲ್ಲ, ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು ಇದು ನಮ್ಮ ದೇಹದ ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ, ಬಿಸಿಲ ಧಗೆಗೆ ತಣ್ಣನೆಯ ನೀರು ಹಿತವೆನಿಸಬಹುದು, ಆದ್ರೆ ಫ್ರಿಜ್ ನಲ್ಲಿಟ್ಟ ನೀರು ಆರೋಗ್ಯಕ್ಕೆ ಹಾನಿಕರ, ಮುಖ್ಯವಾಗಿ ಫ್ರಿಜ್ ನಲ್ಲಿಟ್ಟ ನೀರು ಕುಡಿದ್ರೆ ಹೃದಯಾಘಾತವಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.

ಹೃದಯದ ವೇಗಸ್ ನರದ ಮೇಲೆ ತಣ್ಣನೆಯ ನೀರು ಪರಿಣಾಮ ಬೀರುತ್ತದೆ, ಇದರಿಂದಾಗಿ ಹೃದಯ ಬಡಿತದ ವೇಗ ಕಡಿಮೆಯಾಗುತ್ತದೆ, ಇದು ಹೃದಯಾಘಾತದ ಅಪಾಯಕ್ಕೆ ದಾರಿ ಮಾಡಿ ಕೊಡುತ್ತದೆ.

ಬಿಸಿಲಿನಿಂದ ಬಂದ ತಕ್ಷಣ ಅನೇಕರು ತಣ್ಣನೆಯ ನೀರನ್ನು ಸೇವಿಸ್ತಾರೆ, ಇದರಿಂದ ಸನ್ ಸ್ಟ್ರೋಕ್ ಆಗುವ ಸಂಭವವಿರುತ್ತದೆ ಹಾಗಾಗಿ ಬಿಸಿಲಿನಿಂದ ಬಂದ ತಕ್ಷಣ ತಣ್ಣನೆಯ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೆ ಬಿಟ್ಟುಬಿಡಿ, ನೀರು ಕುಡಿಯುವ ಮುನ್ನ ಸ್ವಲ್ಪ ಸುಧಾರಿಸಿಕೊಳ್ಳಿ, ಇಲ್ಲವೇ ಸ್ವಲ್ಪ ಬೆಲ್ಲವನ್ನ ತುಂಡು ನೀರು ಕುಡಿಯಿರಿ ಇದರಿಂದ ಆರೋಗ್ಯಕ್ಕೆ ಒಳ್ಳೆಯದು.

ತಣ್ಣನೆಯ ನೀರು ಕುಡಿಯುವುದರಿಂದ ವಸಡಿನ ನೋವು ಪ್ರಾರಂಭವಾಗುತ್ತದೆ, ವಾಸೈನ ಮೇಲೆ ಪರಿಣಾಮ ಬೀರುತ್ತದೆ, ಹಲ್ಲುಗಳು ಸಡಿಲವಾಗುವ ಸಾಧ್ಯತೆ ಹೆಚ್ಚಿರುತ್ತದೆ, ತಣ್ಣನೆಯ ನೀರು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರದ ಮೇಲೆ ದುಷ್ಪರಿಣಾಮವುಂಟಾಗುತ್ತದೆ, ಇದರಿಂದಾಗಿ ಗಂಟಲಿನ ಸೋಂಕು ಕಾಣಿಸಿಕೊಳ್ಳುತ್ತದೆ.

ಆಹಾರ ಸೇವಿಸಿದ ತಕ್ಷಣ ಕುಡಿಯುವ ತಣ್ಣನೆಯ ನೀರು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ, ಇದರಿಂದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸದಾ ನಾವು ಕೋಲ್ಡ್ ವಾಟರ್ ಅನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ತಣ್ಣನೆಯ ನೀರು ಕುಡಿಯುವುದರಿಂದ ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here