ಮೂಗಿನಲ್ಲಿ ರಕ್ತ ಸೋರಲು ಶುರುವಾದರೆ ಗಾಬರಿ ಪಡುವ ಅವಶ್ಯಕತೆ ಇಲ್ಲ..!! ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

0
5281

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ,

ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಟಿ.ಎಚ್. ಭಟ್ಟರು ಇಂದೇ ಸಂಪರ್ಕಿಸಿ 9448886845

Call Guruji Now

ಮೂಗಿನಲ್ಲಿ ರಕ್ತ ಬರಲು ಶುರುವಾದರೆ ಸಾಮಾನ್ಯವಾಗಿ ಭಯ ಉಂಟಾಗುತ್ತದೆ, ಯಾವುದೇ ಸೂಚನೆ ಇಲ್ಲದೆ ನೋವು ಕಾಣಿಸಿಕೊಳ್ಳಲು ರಕ್ತ ಬರಲು ಶುರುವಾಗಿಬಿಡುತ್ತದೆ, ಇದಕ್ಕೆ ಹಲವು ಕಾರಣಗಳಿವೆ, ಅಂತಹ ಕೆಲವು ಮುಖ್ಯ ಕಾರಣಗಳ ಬಗ್ಗೆ ಎಂದು ತಿಳಿಯೋಣ.

ಕೆಲವರಿಗೆ ಮೂಗಿನಲ್ಲಿ ಬೆರಳು ಹಾಕುವ ಅಭ್ಯಾಸ ಇರುತ್ತದೆ, ಊಗುರು ಅತಿ ಹೆಚ್ಚು ಬೆಳೆದಿದ್ದರೆ ಅದು ತಾಗಿ ಗಾಯವಾಗಿ ರಕ್ತ ಬರುವ ಸಂಭವ ಹೆಚ್ಚು.

ಚಳಿಗಾಲದಲ್ಲಿ ಅಥವಾ ಹೊರಗಡೆ ನೀರು ಮತ್ತು ಆಹಾರ ಸೇವನೆ ಮಾಡುವುದರಿಂದ ಅಲರ್ಜಿ ಮತ್ತು ಶೀತ ದಂತಹ ಸಮಸ್ಯೆ ಉಂಟಾಗುವುದರಿಂದ ಸೀನು ಶುರುವಾಗುತ್ತದೆ ಇದರಿಂದ ಮೂಗು ಹಿಂಡುವಂತೆ ಯಾಗಿ ರಕ್ತ ತೋರಬಹುದು.

ಬೇಸಿಗೆಗಾಲದಲ್ಲಿ ಸುಡುಬಿಸಿಲಿನ ಬಿಸಿ ವಾತಾವರಣಕ್ಕೆ ಮೂಗಿನ ತೆಳುವಾದ ಪದರ ಒಡೆದು ರಕ್ತ ಸೋರುವುದು, ಹಾಗಾಗಿ ಬೇಸಿಗೆಯಲ್ಲಿ ಅತಿ ಹೆಚ್ಚು ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಮೂಗಿನ ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ ಔಷಧಿಗಳನ್ನು ಉಪಯೋಗ ಮಾಡಿದರೆ ಅದರಿಂದ ಅಲರ್ಜಿ ಉಂಟಾದರೆ ರಕ್ತ ಸೋರುವ ಸಂಭವವುಂಟು.

ಮೂಗಿನ ಒಳಗೆ ಗಾಯ ಅಥವಾ ಸೋಂಕು ಗಳಾದರೂ ರಕ್ತ ಸೋರುತ್ತದೆ, ಇನ್ನು ಬೇರೆ ಯಾವುದೇ ಕಾರಣಗಳಿಂದಾಗಿಯೇ ಮೂಗಿನಲ್ಲಿ ರಕ್ತ ಸೋರಲು ಶುರುವಾದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಮೂಗಿನಲ್ಲಿ ರಕ್ತ ಸೋರುವುದನ್ನು ಬಗ್ಗೆ ನೀಡಿದ ಮಾಹಿತಿ ಯ ಬಗ್ಗೆ ಮರೆಯದೇ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here