ಕಳ್ಳತನ ಮಾಡಲು ಬಂದ ದರೋಡೆಕೋರರನ್ನು ಹೊಡೆದು ಓಡಿಸಿದ ತಾತ ಅಜ್ಜಿ. ವಿಡಿಯೋ ವೈರಲ್.

0
2983

ವಯಸ್ಸಾದ ದಂಪತಿಗಳು ಇಬ್ಬರೇ ಇರುವುದು ನೋಡಿಕೊಂಡು ದರೋಡೆ ಮಾಡಲು ಬಂದ ಕಳ್ಳರ ಜೊತೆ ಹೋರಾಡಿ ಅವರನ್ನು ಹೊಡೆದು ಓಡಿಸಿದ ಘಟನೆ ಒಂದು ತಮಿಳುನಾಡಿನ ತಿರುವ ನ್ವೇಲಿ ನಡೆದಿದೆ.

ಈ ಘಟನೆಯು ಕಳೆದ ಭಾನುವಾರ ರಾತ್ರಿ ನಡೆದಿದೆ, ವಿಡಿಯೋದಲ್ಲಿ ಇರುವ ಅಜ್ಜನ ಹೆಸರು ಶನ್ಮುಗ ವೆಲ್ 75 ವರ್ಷ ಹಾಗೂ ಅಜ್ಜಿ ಹೆಸರು ಸೆಂಥಮರೈ 68 ವರ್ಷ, ಇವರಿಬ್ಬರೂ ಸೇರಿ ಕಳ್ಳರೊಂದಿಗೆ ಹೋರಾಡಿ ಹೊಡೆದು ಓಡಿಸಿದ ವಿಡಿಯೋ ಇವರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರಾತ್ರಿ ಊಟ ಮುಗಿಸಿಕೊಂಡು ವೃದ್ಧ ದಂಪತಿಗಳು ಮಾತನಾಡುತ್ತಾ ಹೊರಗೆ ಕುಳಿತುಕೊಂಡಿದ್ದರು, ಹೀಗೆ ಮಾತನಾಡುತ್ತಾ ಪತ್ನಿ ಮನೆಯ ಒಳಗೆ ಹೋಗುತ್ತಾರೆ, ಹಾಗು ಪತಿಯು ಅಲ್ಲಿ ಕುಳಿತಿರುತ್ತಾರೆ, ಇದೇ ಸಮಯದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಇಂದಿನಿಂದ ವ್ಯಕ್ತಿಯೊಬ್ಬ ಹಲ್ಲೆ ಮಾಡಲು ಶುರು ಮಾಡುತ್ತಾನೆ, ಆದರೆ ಈ ದಂಪತಿಗಳ ಧೈರ್ಯದ ಮುಂದೆ ದರೋಡೆಕೋರ ಏನು ಮಾಡಲಾಗದೆ ಅಲ್ಲಿಂದ ಓಡಿ ಹೋಗಿದ್ದಾನೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here