ತೊಂಡೆಕಾಯಿ ಯನ್ನು ಈ ರೀತಿ ಬಳಸುವುದರಿಂದ ಚರ್ಮ ರೋಗಗಳಿಗೆ ರಾಮಬಾಣ..!!

0
6380

ಪ್ರತಿಯೊಂದು ತರಕಾರಿಗಳಿಗೂ ಅದರದ್ದೇ ಆದ ಆರೋಗ್ಯ ಗುಣಗಳ ಸಾರವನ್ನೇ ಹೊಂದಿರುತ್ತದೆ ಅದರಂತೆ ನಾವು ಇಂದು ತೊಂಡೆಕಾಯಿ ಯಲ್ಲಿರುವ ಹಲವಾರು ಆರೋಗ್ಯಕರ ಗುಣಗಳ ಬಗ್ಗೆ ಅಥವಾ ಲಾಭಗಳ ಬಗ್ಗೆ ತಿಳಿಯೋಣ.

ದಿನಕ್ಕೆ ಎರಡು ಬೇಯಿಸದ ಹಸಿ ತೊಂಡೆಕಾಯಿಯನ್ನು ಸೇವಿಸುವುದರಿಂದ ಒಣಗಿದ ಚರ್ಮ ನೀರಿನಂಶವನ್ನು ಪಡೆದು ಮೃದುವಾಗುತ್ತದೆ ಹಾಗೂ ಮಧುಮೇಹದಂತಹ ಗುಣವಾಗುತ್ತದೆ.

ತೊಂಡೆಕಾಯಿ ಮಾತ್ರವಲ್ಲದೆ ಅದರ ಎಲೆಗಳನ್ನು ಜಜ್ಜಿ ದೇಹದಲ್ಲಿ ಹುಳು ಕಚ್ಚಿ ಗಾಯ ಅಥವಾ ಅಂತಹ ಸಮಸ್ಯೆಗಳಿದ್ದಲ್ಲಿ ಅದಕ್ಕೆ ತೊಂಡೆಕಾಯಿ ಎಲೆಯ ರಸವನ್ನು ಇಂಡ್ ಇದ್ದರೆ ಅಥವಾ ಜಜ್ಜಿದ ಲೇಪನವನ್ನು ಹಚ್ಚಿ ದರೆ ಉಪಶಮನ ಬಹುಬೇಗನೆ ದೊರೆಯುತ್ತದೆ.

ದೇಹದ ಉಷ್ಣತೆ ಹೆಚ್ಚಿದಾಗ ತೊಂಡೆಕಾಯಿ ಎಲೆಯ 5 ಚಮಚ ರಸಕ್ಕೆ ಒಂದು ಲೋಟ ನೀರನ್ನು ಬೆರೆಸಿ ಚೆನ್ನಾಗಿ ಕುದಿಸಬೇಕು ನಂತರ ಅದನ್ನು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಹಾಗೂ ಕಣ್ಣಿನ ಉರಿ ಸಮಸ್ಯೆ ಇದ್ದರೂ ಶಮನವಾಗುತ್ತದೆ.

ಅಷ್ಟೇ ಅಲ್ಲದೆ ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು 1 ಲೋಟ ಎಲ್ಲ ಎಣ್ಣೆ ಜೊತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರು ಸಹ ಸೋರಿಯಾಸಿಸ್ ನಂತಹ ಚರ್ಮದ ಸಮಸ್ಯೆಗಳನ್ನು ಗುಣಪಡಿಸುವ ಅಂಶ ಇದರಲ್ಲಿದೆ.

ಮಕ್ಕಳಿಗೆ ಅಥವಾ ಹಿರಿಯರಿಗೆ ಅತಿಯಾದ ಭೇಧಿ ಸಮಸ್ಯೆಯು ಕಾಡುತ್ತಿದ್ದರೆ 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜೊತೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ಶಮನವಾಗುತ್ತದೆ.

ಎಳೆ ತೊಂಡೆಕಾಯಿಯನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿ ಸಂಭವಿಸಿರುವ ಹುಣ್ಣಿ ನಂತಹ ಸಮಸ್ಯೆಗಳು ಕಡಿಮೆ ಮಾಡುವ ಶಕ್ತಿ ತೊಂಡೆಕಾಯಿ ಎಲ್ಲಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here