ಮನುಷ್ಯ ಸುಂದರವಾಗಿ ಕಾಣಲು ಕೂದಲು ಅತ್ಯವಶ್ಯಕ, ಮಹಿಳೆಯರಿಗೆ ಮಾತ್ರ ಕೂದಲ ಬಗ್ಗೆ ಕಾಳಜಿ ಇರುತ್ತದೆ ಎಂದರೆ ತಪ್ಪಾಗುತ್ತದೆ, ಪುರುಷರಿಗೂ ಕೂದಲ ಬಗ್ಗೆ ಅತಿಯಾದ ಕಾಳಜಿ ಇರುತ್ತದೆ, ಅದರಲ್ಲೂ ಪುರುಷರು ಪ್ರತಿದಿನ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುತ್ತಾರೆ ಅಥವಾ ಬಿಸಿಲಿನಲ್ಲಿ ಓಡಾಡುತ್ತಾರೆ, ಪ್ರತಿದಿನ ಅವರ ತಲೆ ಕೂದಲು ಬಹಳಷ್ಟು ಹಾನಿಯಾಗುತ್ತಿದೆ ಧೂಳು ಬಿಸಿಲು ಮಣ್ಣು ಇವುಗಳಿಂದ ಕೂದಲು ತನ್ನ ಪೌಷ್ಟಿಕತೆಯನ್ನು ಕಳೆದುಕೊಳ್ಳುತ್ತದೆ, ಮಹಿಳೆಯರಿಗೂ ಈ ಸಮಸ್ಯೆ ಸಾಮಾನ್ಯ ಆದ್ದರಿಂದ ಇಂದು ನಾವು ನಿಮಗೆ ಸತ್ವ ಕಳೆದುಕೊಂಡ ಕೂದಲಿಗೆ ಶಕ್ತಿ ತುಂಬಲು, ಹಾಗೂ ಮತ್ತೆ ಹುಲ್ಲು ಬೆಳೆದಂತೆ ಸೊಂಪಾಗಿ ಕೂದಲು ಬೆಳೆಯಲು ಉಪಯುಕ್ತವಾಗುವಂತಹ ಮನೆ ಮದ್ದಿನ ಪರಿಚಯ ಇಂದು ನಾವು ನಿಮಗೆ ಮಾಡಿಕೊಡುತ್ತೇವೆ.
ಈ ಮನೆ ಔಷಧಿ ಮಾಡಲು ಯಾವ ವಸ್ತುಗಳು ಬೇಕು ಹಾಗೂ ಔಷಧಿಯನ್ನು ಯಾವ ರೀತಿ ತಯಾರು ಮಾಡಬೇಕು, ಎಂದು ತಿಳಿಸಿ ಕೊಡಲು ವಿಡಿಯೋವನ್ನು ಈ ಕೆಳಗೆ ನೀಡಿದ್ದೇವೆ, ನೀವು ತಪ್ಪದೇ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮನೆಮದ್ದನ್ನು ಯಾವ ರೀತಿ ತಯಾರು ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ಅದರ ಸಂಪೂರ್ಣ ಉಪಯೋಗವನ್ನು ಮಾಡಿಕೊಳ್ಳಿ, ಹಾಗೂ ಈ ಕೆಳಗಿನ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.