ಅಚ್ಚರಿ : ಕ್ಯಾನ್ಸರ್ ಕಾಯಿಲೆ ಇಂದ ಕಾಪಾಡುತ್ತೆಯಂತೆ ಈ ಹಣ್ಣು..!!

0
11042

ಕ್ಯಾನ್ಸರ್ ಎಂದರೆ ಕನ್ನಡದಲ್ಲಿ ಕೇಳುತ್ತಿರುವ ಭೂತದ ಗೆಡ್ಡೆ ಎಂದರ್ಥ, ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ, ದೇಹದಲ್ಲಿ ವಿನಾಕಾರಣ ಬೆಳೆಯುವ ಈ ಗಡ್ಡೆಗಳು ಇತರ ಅಂಗಾಂಶಗಳ ಮೇಲೆ ದುರಾಕ್ರಮಣ ಮಾಡುತ್ತವೆ ಹಾಗೂ ಅಕ್ಕಪಕ್ಕದ ಕೋಶಗಳನ್ನು ನಾಶ ಮಾಡುತ್ತದೆ, ವಯಸ್ಸು ಹೆಚ್ಚಾದಂತೆ ಕ್ಯಾನ್ಸರ್ನ ಗಂಡಾಂತರ ಕೂಡ ಹೆಚ್ಚಾಗುತ್ತದೆ, ವಿಶ್ವದಾದ್ಯಂತ 2007ನೇ ಇಸವಿಯಲ್ಲಿ ಮಾನವರ ಸಾವಿನಲ್ಲಿ ಶೇಕಡ 13 ರಷ್ಟು ಜನ ಕ್ಯಾನ್ಸರ್ ನಿಂದಲೇ ಸತ್ತಿರುವುದು, ಅಂದರೆ 7.6 ದಶಲಕ್ಷ ಜನ.

ನೆನೆಸಿಕೊಂಡರೆ ಗಾಬರಿಯಾಗುತ್ತದೆ, ವೈದ್ಯರ ಬಳಿ ಈ ಕೆಟ್ಟ ಕಾಯಿಲೆಗೆ ಯಾವುದೇ ಔಷಧಿ ಸಹ ಇದುವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ, ಆದರೆ ಇತ್ತೀಚಿನ ಸಂಶೋಧನೆ ಬಂದು ಕ್ಯಾನ್ಸರ್ ತಡೆಗಟ್ಟುವ ಶಕ್ತಿಯು ಈ ಒಂದು ಹಣ್ಣಿನಲ್ಲಿ ಇದೆ ಎನ್ನುವ ಅಚ್ಚರಿ ಮಾಹಿತಿಯನ್ನು ತಿಳಿಸಿದ್ದು ಈ ಹಣ್ಣು ಕ್ಯಾನ್ಸರ್ ಸೆಲ್ ಗಳು ಸಾಯುವಂತೆ ಮಾಡುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ, ಹಾಗಾದರೆ ಆ ಹಣ್ಣು ಯಾವುದು, ತಿಳಿಯೋಣ ಬನ್ನಿ.

ಹಣ್ಣು ಬೇರೆ ಯಾವುದೂ ಅಲ್ಲ ಅದು ನೇರಳೆ ಹಣ್ಣು, ಹೌದು ನೇರಳೆ ಹಣ್ಣನ್ನು ನಿಯಮಿತವಾಗಿ ಪ್ರತಿ ದಿನ ಸೇವಿಸುತ್ತಾ ಬಂದರೆ ಕ್ಯಾನ್ಸರ್ ರೋಗ ಬರುವುದಿಲ್ಲವಂತೆ, ಈ ಹಣ್ಣುಗಳನ್ನು ತಿನ್ನುವ ಅಭ್ಯಾಸ ಇದ್ದವರಿಗೆ ರೋಗನಿರೋಧಕ ಶಕ್ತಿಯು ಹೆಚ್ಚಿರುತ್ತದೆ ಎಂದು ಕಾರಣ ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಐರನ್, ಪೊಟ್ಯಾಶಿಯಂ, ಹಾಗೂ ವಿಟಮಿನ್ ಸಿ ಅತಿ ಹೆಚ್ಚಾಗಿ ಇರುತ್ತದೆಯಂತೆ.

ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶವು ಕೂಡ ಇದೆ, ಇದರ ಸಹಾಯದಿಂದ ಹೃದಯಕ್ಕೆ ಸಂಬಂಧಪಟ್ಟ ಯಾವ ರೋಗವೂ ಬರುವುದಿಲ್ಲ ಅಷ್ಟೇ ಅಲ್ಲದೆ ಮಧುಮೇಹ ದಂತಹ ಕಾಯಿಲೆಯು ಹತ್ತಿರಕ್ಕೂ ಸುಳಿಯುವುದಿಲ್ಲ, ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಶಕ್ತಿಯೂ ಈ ಹಣ್ಣಿನಲ್ಲಿದೆ, ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳು ಈ ಹಣ್ಣನ್ನು ತಿಂದರೆ ಶೇಕಡ 75ರಷ್ಟು ರೋಗ ನಿಯಂತ್ರಣಕ್ಕೆ ಬರಲಿದೆ ಎನ್ನಲಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here