ಕ್ಯಾನ್ಸರ್ ಹಾಗೂ ಹಲವು ಮಾರಕ ಕಾಯಿಲೆಗಳಿಗೆ ಪಾಲಕ್ ಸೊಪ್ಪು ಅಮೃತ..!! ಉಪಯುಕ್ತ ಮಾಹಿತಿ.

0
996

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ,

ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಟಿ.ಎಚ್. ಭಟ್ಟರು ಇಂದೇ ಸಂಪರ್ಕಿಸಿ 9448886845

Call Guruji Now

ದೇಹಕ್ಕೆ ಬೇಕಾಗಿರುವ ಅಗತ್ಯ ಪೌಷ್ಟಿಕಾಂಶ ಹಾಗೂ ರೋಗನಿರೋಧಕ ಶಕ್ತಿಯನ್ನು ಹಣ್ಣು ಮತ್ತು ತರಕಾರಿ ಮಾತ್ರವಲ್ಲದೆ ಸೊಪ್ಪಿನಿಂದ ಹೆಚ್ಚಾಗಿ ದೇಹಕ್ಕೆ ದೊರೆಯುತ್ತದೆ, ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಸಬ್ಸಿಗೆ ಸೊಪ್ಪು ಇದನ್ನು ಹಸಿ ಕೋಸಂಬರಿಯ ರೀತಿಯಲ್ಲಿ ಮಾಡಿಕೊಂಡು ತಿಂದರೆ ಹೌದು, ಜೊತೆಯಲ್ಲಿ ಆರೋಗ್ಯವು ಹೌದು, ಇಂದು ಪಾಲಾಕ್ ಸೊಪ್ಪಿನಿಂದ ಸಿಗುವ ಅನೇಕ ಆರೋಗ್ಯ ಲಾಭಗಳ ಬಗ್ಗೆ ಒಂದು ಸಣ್ಣ ಚರ್ಚೆ ಮಾಡೋಣ.

( Blood pressure ) ರಕ್ತದೊತ್ತಡ ಸಮಸ್ಯೆ ಇದ್ದವರಿಗೆ ಪಾಲಾಕ್ ಸೊಪ್ಪು ನಿಜವಾಗಿಯೂ ಅಮೃತ ಕಾರಣ ಇದರಲ್ಲಿರುವ ಪ್ರೋಲೇಟ್ ಅಂಶವು ರಕ್ತದೊತ್ತಡ ನಿಯಂತ್ರಣ ಮಾಡಲು ಬಹಳಷ್ಟು ಸಹಕಾರಿ.

ದೇಹದ ಕೊಬ್ಬನ್ನು ಕರಗಿಸಲು ಬಯಸುವವರಿಗೆ ಪಾಲಕ್ ಸೊಪ್ಪು ಉತ್ತಮ ಆಹಾರ ಕಾರಣ ಇದರಲ್ಲಿ ಕೆರೊಟಿನ್ ಎಂಬ ಅಂಶವು ಹೇರಳವಾಗಿದ್ದು ಕೊಬ್ಬನ್ನು ಕರಗಿಸಲು ಸಹಕಾರಿ ಡಯಟ್ ಮಾಡುವವರು ತಪ್ಪದೆ ಪ್ರತಿದಿನ ನಿಮ್ಮ ಆಹಾರದಲ್ಲಿ ಪಾಲಾಕ್ ಸೊಪ್ಪನ್ನು ಬಳಸಿ.

ಮುಖದ ಚರ್ಮದ ಮೇಲೆ ಮೊಡವೆಗಳ ಸಮಸ್ಯೆಗೆ ಯಾವುದೇ ಕ್ರೀಮ್ ಗಳನ್ನು ಬಳಸಿದರೂ ಮತ್ತು ವೈದ್ಯರನ್ನು ಸಂಪರ್ಕ ಮಾಡಿದ್ದರು ನಿಮಗೆ ಪರಿಹಾರ ಸಿಗದಿದ್ದರೆ ಚಿಂತೆಬೇಡ ಪಾಲಾಕ್ ಸೊಪ್ಪನ್ನು ಪ್ರತಿದಿನ ಅಡುಗೆಯಲ್ಲಿ ಬಳಸಿದರೆ ಸಾಕು.

ರಕ್ತದೊತ್ತಡ ಜೊತೆಯಲ್ಲಿ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದವರು ದಿನದಲ್ಲಿ ಒಮ್ಮೆ ಪಾಲಕ್ ಸೊಪ್ಪಿನ ರಸವನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕಾಲಕ್ರಮೇಣ ರಕ್ತ ಹೀನತೆ ಸಮಸ್ಯೆ ಉಪಶಮನವಾಗುವುದು.

ಮಕ್ಕಳಾಗಲಿ ಅಥವಾ ಹಿರಿಯರ ಆಗಲಿ ನೆನಪಿನ ಶಕ್ತಿ ಕೊರತೆಯಿಂದ ಬಳಲುತ್ತಿದ್ದಾರೆ, ಪಾಲಕ್ ಸೊಪ್ಪು ಅಂತವರಿಗೆ ಬಹಳ ಉಪಯೋಗ ಕಾರಣ ಮೆದುಳಿನ ನರ ಕೋಶಗಳನ್ನು ವೃದ್ಧಿ ಪಡಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ತಿಂದಿರುವ ಹಾರ ಸರಿಯಾಗಿ ಜೀರ್ಣವಾಗಲು ಪಾಲಕ್ ಸೊಪ್ಪು ಉತ್ತಮ ಮತ್ತು ಕಾರಣ ಇದರಲ್ಲಿರುವ ಹೆಚ್ಚಿನ ನಾರಿನ ಅಂಶವು ದೇಹವನ್ನು ತಂಪು ಗಳಿಸುವುದಷ್ಟೇ ಎಂದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ಶಕ್ತಿಯನ್ನು ನೀಡುತ್ತದೆ.

ಮಕ್ಕಳ ಕಣ್ಣಿನ ದೃಷ್ಟಿ ಹೆಚ್ಚಿಸಲು ಮಕ್ಕಳಿಗೆ ಪಾಲಕ್ ಮಿಶ್ರಿತ ಅಡುಗೆಗಳನ್ನು ಮಾಡಿ ಉದಾಹರಣೆಗೆ ಪಾಲಾಕ್ ಸೂಪ್, ಪಾಲಕ್ ರೈಸ್, ಪಾಲಕ್ ಪನ್ನೀರ್, ಪಾಲಕ್ ಜ್ಯೂಸ್.

ಕ್ಯಾನ್ಸರ್ ಪೀಡಿತ ರೋಗಿಗಳ ಪಾಲಾಕ್ ಸೊಪ್ಪನ್ನು ಹೆಚ್ಚಿಗೆ ಬಳಸುವುದರಿಂದ ಕ್ಯಾನ್ಸರ್ ಕಣಗಳು ಕೊಲ್ಲಬಲ್ಲ ಸಾಮರ್ಥ್ಯವನ್ನು ಪಡೆಯುತ್ತಾರೆ ಆದರೆ ಇದಕ್ಕೂ ಮುಂಚೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಪಾಲಕ್ ಸೊಪ್ಪಿನ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here