ಸಾವಿರಾರು ರೂಪಾಯಿ ಖರ್ಚು ಮಾಡುವ ಆ ರೋಗಕ್ಕೆ ಐದು ರುಪಾಯಿಯ ಬೆಳ್ಳುಳ್ಳಿ ರಾಮಬಾಣ.

0
1099

ಸಾಮಾನ್ಯವಾಗಿ ಭಾರತೀಯರ ಅಡುಗೆ ಮನೆಯಲ್ಲಿ ಸದಾ ಸಿಗುವ ವಸ್ತುಗಳೆಂದರೆ ಅವು ಈರುಳ್ಳಿ ಹಾಗೂ ಬೆಳ್ಳುಳ್ಳಿ. ಇದರಲ್ಲಿ ಬೆಳ್ಳುಳ್ಳಿಯು ಮಹತ್ವದ ಸ್ಥಾನವನ್ನು ಪಡೆಯುತ್ತದೆ. ಆರೋಗ್ಯದ ದೃ’ಷ್ಟಿಯಿಂದ ಹಾಗೂ ರುಚಿಯ ದೃ’ಷ್ಟಿಯಿಂದಲೂ ಹಲವಾರು ಪ್ರಯೋಗಗಳು ನಡೆಯುತ್ತಿವೆ ಹಾಗೂ ನಡೆಯುತ್ತಿರುತ್ತವೆ. ಇದರಿಂದ ಹಲವಾರು ಪ್ರಯೋಜನಗಳೂ ಸಹ ಇವೆ. ಇಂದು ಈ ಬೆಳ್ಳುಳ್ಳಿ ಯಿಂದ ಆಗುವ ಉತ್ತಮ ಉಪಯೋಗಗಳನ್ನು ನಾವೆಲ್ಲರೂ ತಿಳಿಯೋಣ.

ಬೆಳ್ಳುಳ್ಳಿಯ ಉಪಯೋಗಗಳನ್ನು ತಿಳಿದರೆ ನೀವು ಬೆರಗಾಗುತ್ತೀರ. ಬೆಳ್ಳುಳ್ಳಿಯು ಕೆಮ್ಮು, ಪಾ’ರ್ಶ್ವವಾಯು, ಗಾಯ, ಹಲ್ಲು/ವಸಡು ನೋವು, ಜಂ’ತುಹುಳು, ಕಿವಿನೋ’ವು, ಕ್ಷ’ಯ, ವಾಯು, ನ’ರದೌ’ರ್ಬಲ್ಯ, ಹು’ಳುಕಡ್ಡಿ, ಗ’ರ್ಭಾಶಯ ನೋ’ವು, ಉ’ಬ್ಬಸ ಇನ್ನು ಹಲವಾರು ರೋಗಗಳಿಗೆ ಮ’ದ್ದು. ಕೆಮ್ಮು : ದೀರ್ಘಕಾಲ ಕೆಮ್ಮು ಮತ್ತು ನೆಗಡಿಯಿಂದ ಬಳಲುವವರು ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಸೇವಿಸಿದರೆ ಕೆಮ್ಮು ಶ’ಮನವಾಗುತ್ತದೆ. ಬಿಸಿ ಬೆಳ್ಳುಳ್ಳಿ ಸೇವಿಸಿದರೆ ಅಜೀರ್ಣ ಹೊಟ್ಟೆನೋವು ಕಡಿಮೆಯಾಗುತ್ತದೆ.

ಪಾ’ರ್ಶ್ವವಾಯು : ರಾತ್ರಿ ಮಲಗುವುದಕ್ಕೆ ಮುನ್ನ 10ಗ್ರಾಂ ಬೆಳ್ಳುಳ್ಳಿಯನ್ನು ಅರೆದು ಹಾಲಿನಲ್ಲಿ ಹಾಕಿ ಚೆನ್ನಾಗಿ ಕಾ’ಯಿಸಿಕೊಳ್ಳಬೇಕು. ಇದನ್ನು ಹಲವು ದಿನಗಳ ಕಾಲ ಸೇವಿಸಿದರೆ ಪಾ’ರ್ಶ್ವವಾಯು ಭಾಗಗಳಲ್ಲಿ ಸ್ವಲ್ಪ ಚೇತರಿಕೆ ಕಂಡುಬರುವುದು. ಗಾಯ : ಕೊಳೆತು ನಾ’ರುವ ಹು’ಣ್ಣು ಅಥವಾ ಗಾ’ಯದಮೇಲೆ ಬೆಳ್ಳುಳ್ಳಿಯನ್ನು ಬೆಣ್ಣೆಯೊಂದಿಗೆ ಅರೆದು ಮುಲಾಮಿನ ರೀತಿ ಮಾಡಿಕೊಂಡು ಹಚ್ಚಿದರೆ ಗಾ’ಯ ಮತ್ತು ಹು’ಣ್ಣು ಬೇಗನೆ ಗುಣವಾಗುತ್ತದೆ.

ಹಲ್ಲು/ವಸಡು ನೋವು : ಹಲ್ಲು ಮತ್ತು ಒಸಡು ನೋ’ವು ಕಾಣಿಸಿಕೊಂಡಾಗ ಬೆಳ್ಳುಳ್ಳಿ, ಈರುಳ್ಳಿ ಮತ್ತು ಹೆಸರುಕಾಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇದಕ್ಕೆ ತಕ್ಕಷ್ಟು ಹಸುವಿನ ತುಪ್ಪವನ್ನು ಸೇರಿಸಿ ನುಣ್ಣಗೆ ಅ’ರೆದು ವಸಡಿನ ಮೇಲೆ ಸ’ವರಿದರೆ ನೋವು ಕ್ರಮೇಣ ಕಡಿಮೆಯಾಗುತ್ತದೆ. ಜಂತುಹುಳು/ಕಿವಿನೋವು : ಜೇನುತುಪ್ಪದೊಂದಿಗೆ ಬೆಳ್ಳುಳ್ಳಿ ರ’ಸವನ್ನು ಒಂದು ಟೀ ಚಮಚದಷ್ಟು ಸೇರಿಸುವುದರಿಂದ ಜಂತುಹುಳುಗಳು ಮ’ಲದೊಂದಿಗೆ ಹೊರಬೀಳುತ್ತದೆ. ಕಿವಿ ನೋ’ವಿದ್ದರೆ ಬೆಳ್ಳುಳ್ಳಿ ತೊಳೆಗಳನ್ನು ಹರಳೆಣ್ಣೆಯಲ್ಲಿ ಕರೆದು ನಂತರ ಆರಿದ ಮೇಲೆ ಕಿವಿಗೆ ಒಂದೆರಡು ತೊಟ್ಟು ಬಿಟ್ಟುಕೊಂಡರೆ ನೋವು ಗುಣವಾಗುತ್ತದೆ.

ಕ್ಷ’ಯ : ಕ್ಷ’ಯರೋ’ಗದಿಂದ ಮುಕ್ತರಾದವರು ಪ್ರತಿದಿನ ಬೆಳ್ಳುಳ್ಳಿ ಸೇವಿಸುತ್ತಿದ್ದರೆ ರೋಗ ಮರುಕಳಿಸುವುದಿಲ್ಲ. ನ’ರಗಳಲ್ಲಿ ಹೆಚ್ಚು ಚೈ’ತನ್ಯ ತುಂಬಿಕೊಳ್ಳಲು ಮತ್ತು ದೇ’ಹವನ್ನು ಶಾ’ಖದಿಂದ ಇಡಲು ನೆರವಾಗುತ್ತದೆ. ವಾಯು : ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಬಳಸುತ್ತಿದ್ದರೆ ಜ’ಠರದಲ್ಲಿ ವಾಯು ಸೇರುವುದಿಲ್ಲ ಜೊತೆಗೆ ರ’ಕ್ತ ವೃ’ದ್ದಿಯಾಗುತ್ತದೆ. ನ’ರದೌ’ರ್ಬಲ್ಯ : ಬೆಳ್ಳುಳ್ಳಿಯನ್ನು ನುಣ್ಣಗೆ ಗೋಲಿ ಗಾತ್ರದಷ್ಟು ಅರೆದು ಒಂದು ಬಟ್ಟಲು ಹಾಲಿನಲ್ಲಿ ಚೆನ್ನಾಗಿ ಕಾ’ಯಿಸಿಟ್ಟುಕೊಳ್ಳಬೇಕು. ಇದನ್ನು ಪ್ರತಿನಿತ್ಯ ಸೇವಿಸಿದರೆ ರೋ’ಗಗಳಿಂದ ಮುಕ್ತರಾಗಬಹುದು.

ಬೆಳ್ಳುಳ್ಳಿ ಎಸಳುಗಳನ್ನು ಮೆಂಥಾಲ್ ಜೊತೆ ಸೇರಿಸಿ ಅರೆದು ಹು’ಳುಕಡ್ಡಿಯಾಗಿರುವ ಜಾಗಕ್ಕೆ ಐದರಿಂದ ಆರು ದಿನ ಲೇಪಿಸಿದರೆ ಹು’ಳುಕಡ್ಡಿ ವಾಸಿಯಾಗುತ್ತದೆ. ಗ’ರ್ಭಾಶಯ ನೋ’ವು : ಬೆಳ್ಳುಳ್ಳಿಯನ್ನು ಬೇಯಿಸಿ ಅದರ ನೀರನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಗ’ರ್ಭಾಶಯದ ನೋ’ವು ಪರಿಹಾರವಾಗುತ್ತದೆ.

ಉ’ಬ್ಬಸ : ಹಾಲಿನಲ್ಲಿ ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುತ್ತಿದ್ದರು ಉ’ಬ್ಬಸ ನಿಯಂತ್ರಣವಾಗುತ್ತದೆ.ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಇದನ್ನೂ ಓದಿ : ಮೊಡವೆಗಳ ನಿವಾರಣೆಗಾಗಿ ಇದನ್ನು ಕ್ಲಿಕ್ ಮಾಡಿ. http://naadasuddi.com/archives/22280 

LEAVE A REPLY

Please enter your comment!
Please enter your name here