ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021. ಪೂರಕ ಪರೀಕ್ಷೆಗೆ ಯಾರು ಅರ್ಹರು. 2003 ಕ್ಕೂ ಹಿಂದಿನ ವರ್ಷಗಳಲ್ಲಿ ಫೇಲ್ ಆದ (ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್) ಅಭ್ಯರ್ಥಿಗಳು ಈ ಬಾರಿ ಅರ್ಜಿಸಲ್ಲಿಸಬಹುದು. ಆದರೆ ಅವರು MSA ಫಾರಂ ಮೂಲಕ ಅರ್ಜಿ ಸಲ್ಲಿಸಬೇಕು. MSA ಅವರವರು ಕಲಿತ ಪ್ರೌಢಶಾಲೆಯಲ್ಲಿರುತ್ತದೆ. ಅಲ್ಲಿ ಇಲ್ಲದ ಪಕ್ಷದಲ್ಲಿ ವಿಭಾಗೀಯ ಕಛೇರಿಯಿಂದ ತರಿಸಿ ಅರ್ಜಿ ಸಲ್ಲಿಸಬಹುದು. ಅಂತವರು ತಮ್ಮ ಪ್ರೌಢಶಾಲೆಯನ್ನು ಸಂಪರ್ಕಿಸಬೇಕು.
2003 ರಿಂದ 2010 ರ ವರೆಗಿನ ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್...
ಇತರೆ
ಚಿನ್ನದ ಹೆಸರಿನಲ್ಲಿ ಜನರ ರ’ಕ್ತವನ್ನು ಹೀರುತ್ತಿದ್ದಾರೆ. ಚಿನ್ನದ ಬಗ್ಗೆ ಸತ್ಯ ತಿಳಿದರೆ ನೀವು ಶಾಕ್ ಆಗೋದು ಪಕ್ಕಾ.
admin -
ಜನರಿಗೆ ಚಿನ್ನದ ಬಗ್ಗೆ ತಿಳಿದಿಲ್ಲ. ಸತ್ಯ ಏನು, ಕೆಲವು ಜಾಹೀರಾತುಗಳು% ಹೆಚ್ಚು ವ್ಯರ್ಥವಾಗುತ್ತಿವೆ ಮತ್ತು ಚಾರ್ಜಿಂಗ್ ಇತ್ಯಾದಿಗಳಿಲ್ಲ. ಚಿನ್ನದ ಸರಪಳಿ ಸಾರ್ವಭೌಮತ್ವಕ್ಕೆ 1.5 ಗ್ರಾಂ ತಾಮ್ರವನ್ನು ಸೇರಿಸುವುದರ ಮೂಲಕ ಮಾತ್ರ ಆಭರಣವನ್ನು ತಯಾರಿಸಬಹುದು. ಆದರೆ 8 ಗ್ರಾಂ. 8 ಗ್ರಾಂ ಚಿನ್ನದ ಸರಪಣಿಯನ್ನು ತಯಾರಿಸಲು 1.5 ಗ್ರಾಂ ತಾಮ್ರ ಮತ್ತು 6.5 ಗ್ರಾಂ ಚಿನ್ನವನ್ನು ಸೇರಿಸುವ ಮೂಲಕ ಚಿನ್ನದ ಆಭರಣಗಳನ್ನು ತಯಾರಿಸಲಾಗುತ್ತದೆ.
ಆದರೆ ಒಬ್ಬ ಸಾಮಾನ್ಯ ಮನುಷ್ಯನು ಚಿನ್ನವನ್ನು ಖರೀದಿಸಿದಾಗ, 6.5 ಚಿನ್ನ + 1.5 ತಾಮ್ರವನ್ನು ಒಟ್ಟಿಗೆ 8 ಗ್ರಾಂ ಚಿನ್ನವಾಗಿ...
ಶ್ರಾವಣ ಮಾಸ ಆರಂಭ. 09-08-2021 ಸೋಮವಾರ. ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರ ಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ ಲಕ್ಷ್ಮಿಯೂ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.
ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ ದೂರವಿರಿಸುವ...
ಆನ್ಲೈನ್ ಫುಡ್ ಡೆಲಿವರಿ ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ. 'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು ಯುವಕರ, ಯುವತಿಯರ, ಉದ್ಯೋಗಿಗಳ ಮತ್ತು ಸಮಯವಿಲ್ಲದವರ ರುಚಿಯಾದ ಆಹಾರ ಸಾಗಿಸುವ ಆಪಧ್ಬಾಂದವ.
ಸದಾ ಉರಿಯುತ್ತಿದ್ದ ಅಡುಗೆ ಮನೆಯ ಒಲೆಗೆ ಸೀದಾ ಸೀದಾ ರಜೆ ಘೋಷಿಸಿ ಟಿ.ವಿ ಮುಂದೆ ಕೂತು ಬೇಕಾದ್ದು ತರಿಸಿಕೊಂಡು ತಿನ್ನಬಹುದಾದಷ್ಟು ಬದುಕನ್ನು...
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಜೀರ್ಣಕ್ರಿಯೆಯ ಸಮಸ್ಯೆಗಳು.
ಈಗಿನ ಕಾಲದಲ್ಲಿ ಈ ಸಮಸ್ಯೆಗಳು ಕೇವಲ ವಯಸ್ಸಾದ ಜನರಲ್ಲಿ ಮಾತ್ರವಲ್ಲ, ಚಿಕ್ಕ ವಯಸ್ಸಿನವರಿಂದ ಹಿಡಿದು ಯುವಕರವರೆಗೂ ಎಲ್ಲರಲ್ಲೂ ಕಾಣಸಿಗುತ್ತದೆ. ಅದಕ್ಕೆ ಮುಖ್ಯ ಕಾರಣ ಅಂದ್ರೆ ನಾವು ಅನುಸರಿಸುತ್ತಿರುವ ಅನಾರೋಗ್ಯಕರ ಜೀವನಶೈಲಿ. ಈ ಮಲಬದ್ಧತೆ ಸಮಸ್ಯೆಯನ್ನು ಆಹಾರದ ಬದಲಾವಣೆ ಹಾಗೂ ವ್ಯಾಯಾಮದಿಂದ ಬದಲಾಯಿಸಬಹುದಾಗಿದೆ.
ಇದಕ್ಕಿಂತ...
ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ. ಮಾರುಕಟ್ಟೆಗಳಲ್ಲಿ ತೊಂಡೆಕಾಯಿ ಸಾಮಾನ್ಯವಾಗಿ ಇರುತ್ತದೆ. ತೊಂಡೆಕಾಯಿ ಗುಣಲಕ್ಷಣಗಳ ವಿಷಯಕ್ಕೆ ಬಂದಾಗ ಇದು ಆಯುರ್ವೇದ ತರಕಾರಿಗಳ ವರ್ಗಕ್ಕೆ ಬರುತ್ತದೆ. ಸಾಮಾನ್ಯವಾಗಿ ಜನರಿಗೆ ಅದರ ಗುಣಗಳ ಬಗ್ಗೆ ತಿಳಿದಿಲ್ಲ. ಇದರಲ್ಲಿ ಹಲವು ವಿಟಮಿನ್, ಖನಿಜಾಂಶಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
ವಿಟಮಿನ್ ಎ, ವಿಟಮಿನ್ ಬಿ1, ಬಿ2, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನೀಶಿಯಂ, ರಂಜಕ ಹೀಗೆ ಹಲವು ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಇದನ್ನು ಮುಖ್ಯವಾಗಿ ಮೂತ್ರದ ತೊಂದರೆ ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಮಲಬದ್ಧತೆ, ಚರ್ಮದ ಸಮಸ್ಯೆ,...
ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ.
ರೈಲು ಸಂಖ್ಯೆ 06553 (3 ದಿನಗಳು)
ಮೈಸೂರಿನಿಂದ 02.30pm ಹೊರಡಲಿದ್ದು,
ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 05.10pm ಆಗಮಿಸಲಿದೆ.
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಮತ್ತು ಕೆಂಗೇರಿಯಲ್ಲಿ ನಿಲುಗಡೆ.
ರೈಲು ನಂಬರ್ 06554 (3 ದಿನಗಳು)
ಕೆ. ಎಸ್. ಆರ್. ಬೆಂಗಳೂರು ನಿರ್ಗಮನ 10.30am
ಮೈಸೂರಿಗೆ ಆಗಮನ 01.30pm
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ನಿಲ್ದಾಣಗಳು
ಕೆಂಗೇರಿ,...
ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ ಸ್ವಶಾಸ್ತ್ರ ಸಿದ್ಧಾಂತಾತ್ || -ಸುಶ್ರುತ ಸಂಹಿತಾ.
ತ್ರಿವಿಧ ಬಲಂ ಇತಿ ಸಹಜ, ಕಾಲಜ, ಯುಕ್ತಿಕೃತಂ ಚ | ತದ್ ಆಹಾರ ಚೇಷ್ಟಾ ಯೋಗಜಮ್|| -ಚರಕ ಸಂಹಿತಾ. ಯಾವುದೇ ರೋಗವನ್ನು- ನಿರೋಧಿಸುವ, ವಿರೋಧಿಸುವ, ಗೆಲ್ಲುವ ಶಕ್ತಿಗೆ ಓಜಸ್ಸು ಅಥವಾ ಬಲ ಎನ್ನುತ್ತೇವೆ. ಇದು ರಸಾದಿ ಸಪ್ತಧಾತುಗಳ ತೇಜಸ್ಸು, ಸಾರಭಾಗ, ಅಥವಾ...
ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ನವದೆಹಲಿ, ಮಾರ್ಚ್ 31: ಹಲವು ಜನ ಸಾಮಾನ್ಯರಿಗೆ ತಿಂಗಳಲ್ಲಿ ಒಮ್ಮೆಯಾದರೂ ಬ್ಯಾಂಕ್ ಕೆಲಸಗಳಿರುತ್ತವೆ. ಆದರೆ, ಆ ದಿನ ಬ್ಯಾಂಕ್‌ಗೆ ರಜೆ ಇದ್ದರೆ ಅವರ ಇತರ ಕೆಲಸಗಳಿಗೆ ತೊಂದರೆಯಾಗಬಹುದು. ಈ ಹಿನ್ನೆಲೆ ಬ್ಯಾಂಕ್ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು.
ಇದೇ ರೀತಿ ಏಪ್ರಿಲ್ 2021 ರಲ್ಲೂ ಬ್ಯಾಂಕುಗಳು...
ತೂಕ ಇಳಿಕೆಗಾಗಿ ವಾಕ್ ಮಾಡುತ್ತಿದ್ದೀರಾ, ನೀವು ಅರಿಯಲೇ ಬೇಕಾದ ಸಂಗತಿಗಳಿವು. ನಡಿಗೆಯ ಮೂಲಕ ಎಷ್ಟು ತೂಕವನ್ನು ಕಳೆದುಕೊಳ್ಳಬಹುದೆಂಬ ವಿಚಾರವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಆದರೆ ಸ್ಟಾನ್ಟೆನ್ ಅವರು ಕಂಡುಕೊಂಡಿರುವ ಪ್ರಕಾರ, ಮಹಿಳೆಯರು ದಿನನಿತ್ಯ ನಡಿಗೆಯ ಅಭ್ಯಾಸವನ್ನು ರೂಢಿಸಿಕೊಂಡ ಎಂಟು ವಾರಗಳೊಳಗಾಗಿ ಸರಿಸುಮಾರು 14 ರಿಂದ 22 ಪೌಂಡ್ ಗಳಷ್ಟು ತೂಕನಷ್ಟವನ್ನು ಹೊಂದುತ್ತಾರೆ.
ಪುರುಷರು ಇನ್ನೂ ಬೇಗ ತೂಕವನ್ನು ಕಳೆದುಕೊಳ್ಳುತ್ತಾರೆ (ಲೆಕ್ಕಾಚಾರವನ್ನು ಮಾಡಬೇಕೆಂದಿದ್ದಲ್ಲಿ, ನೀವು ಈಗ ಆರಂಭಿಸಿದರೆ, ಮುಂದಿನ ಒಂದೆರಡು ತಿಂಗಳುಗಳೊಳಗೆ ಒಂದೆರಡು ಗಾತ್ರಗಳಷ್ಟು ತೂಕವನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ). ಇನ್ನಿತರ ವ್ಯಕ್ತಿಗಳು...