LATEST ARTICLES

ಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಖಂಡಿತ ಎನ್ನುವುದಕ್ಕೆ ಈ ಸುಂದರ ಕಥೆಯೇ ಸಾಕ್ಷಿ.

ಶ್ರಮಕ್ಕೆ ತಕ್ಕ ಪ್ರತಿಫಲ: ಜಾನಕಿ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಒಬ್ಬನೇ ತಮ್ಮ ಅರವಿಂದ. ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದು ಕೈಚೆಲ್ಲಿ ಕುಳಿತಿದ್ದಾನೆ. ತಂದೆ ಕಟ್ಟಿದ ಚಿಕ್ಕ ಮನೆ ಬಿಟ್ಟು ಬೇರೆ ಆಸ್ತಿ ಇಲ್ಲ. ಈ ಕುಟುಂಬದಲ್ಲಿ ಇವರಿಬ್ಬರು ಬಿಟ್ಟರೆ ಬೇರೆ ಯಾರು ಇಲ್ಲ....

ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ?

ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ? ಇತ್ತೀಚೆಗೆ ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲಿ ಮುಖ್ಯವಾದುದು ಹೃದಯ ಸಂಬಂಧಿತ ಸಮಸ್ಯೆ. ಇದರಿಂದಾಗಿಯೇ ಮರಣ ಪ್ರಮಾಣ ಸಹ ಹೆಚ್ಚಾಗ್ತಿದೆ. ಹೀಗಾಗದಿರಲು ಏನು ಮಾಡ್ಬೋದು ಅನ್ನೋ...

ಪುಣ್ಯಪ್ರಾಪ್ತಿಗಾಗಿ ಮಹಾ ಶಿವರಾತ್ರಿಯ ಮಹಿಮೆ, ಹಿನ್ನಲೆ , ಉಪವಾಸ ಮತ್ತು ಜಾಗರಣೆಯ ಮಹತ್ವ ತಿಳಿಯಿರಿ.

ಶಿವರಾತ್ರಿಯ ಮಹಿಮೆ: ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ...

ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021. ಪೂರಕ ಪರೀಕ್ಷೆಗೆ ಯಾರು ಅರ್ಹರು. 2003 ಕ್ಕೂ ಹಿಂದಿನ ವರ್ಷಗಳಲ್ಲಿ ಫೇಲ್ ಆದ (ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್) ಅಭ್ಯರ್ಥಿಗಳು ಈ ಬಾರಿ ಅರ್ಜಿ‌ಸಲ್ಲಿಸಬಹುದು. ಆದರೆ ಅವರು MSA ಫಾರಂ ಮೂಲಕ ಅರ್ಜಿ ಸಲ್ಲಿಸಬೇಕು. MSA ಅವರವರು...

ಚಿನ್ನದ ಹೆಸರಿನಲ್ಲಿ ಜನರ ರ’ಕ್ತವನ್ನು ಹೀರುತ್ತಿದ್ದಾರೆ. ಚಿನ್ನದ ಬಗ್ಗೆ ಸತ್ಯ ತಿಳಿದರೆ ನೀವು ಶಾಕ್ ಆಗೋದು ಪಕ್ಕಾ.

ಜನರಿಗೆ ಚಿನ್ನದ ಬಗ್ಗೆ ತಿಳಿದಿಲ್ಲ. ಸತ್ಯ ಏನು, ಕೆಲವು ಜಾಹೀರಾತುಗಳು% ಹೆಚ್ಚು ವ್ಯರ್ಥವಾಗುತ್ತಿವೆ ಮತ್ತು ಚಾರ್ಜಿಂಗ್ ಇತ್ಯಾದಿಗಳಿಲ್ಲ. ಚಿನ್ನದ ಸರಪಳಿ ಸಾರ್ವಭೌಮತ್ವಕ್ಕೆ 1.5 ಗ್ರಾಂ ತಾಮ್ರವನ್ನು ಸೇರಿಸುವುದರ ಮೂಲಕ ಮಾತ್ರ ಆಭರಣವನ್ನು ತಯಾರಿಸಬಹುದು. ಆದರೆ 8 ಗ್ರಾಂ. 8 ಗ್ರಾಂ ಚಿನ್ನದ ಸರಪಣಿಯನ್ನು ತಯಾರಿಸಲು 1.5 ಗ್ರಾಂ...

ಶ್ರಾವಣಮಾಸದಲ್ಲಿ ಬರುವ ಹಬ್ಬಗಳ ಸಂಪೂರ್ಣ ವಿವರ ಇಲ್ಲಿದೆ.

ಶ್ರಾವಣ ಮಾಸ ಆರಂಭ. 09-08-2021 ಸೋಮವಾರ. ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರ ಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ ಲಕ್ಷ್ಮಿಯೂ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ...

ಆನ್ಲೈನ್ ಫುಡ್ ಡೆಲಿವರಿ ಮೂಲಕ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ.

ಆನ್ಲೈನ್ ಫುಡ್ ಡೆಲಿವರಿ ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ. 'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು...

ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಈ ಹಣ್ಣಿನ ಚಮತ್ಕಾರವನ್ನು ಒಮ್ಮೆ ಓದಿ ನೋಡಿ.

ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಜೀರ್ಣಕ್ರಿಯೆಯ ಸಮಸ್ಯೆಗಳು. ಈಗಿನ ಕಾಲದಲ್ಲಿ ಈ ಸಮಸ್ಯೆಗಳು ಕೇವಲ ವಯಸ್ಸಾದ...

ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ.

ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ. ಮಾರುಕಟ್ಟೆಗಳಲ್ಲಿ ತೊಂಡೆಕಾಯಿ ಸಾಮಾನ್ಯವಾಗಿ ಇರುತ್ತದೆ. ತೊಂಡೆಕಾಯಿ ಗುಣಲಕ್ಷಣಗಳ ವಿಷಯಕ್ಕೆ ಬಂದಾಗ ಇದು ಆಯುರ್ವೇದ ತರಕಾರಿಗಳ ವರ್ಗಕ್ಕೆ ಬರುತ್ತದೆ. ಸಾಮಾನ್ಯವಾಗಿ ಜನರಿಗೆ ಅದರ ಗುಣಗಳ ಬಗ್ಗೆ ತಿಳಿದಿಲ್ಲ. ಇದರಲ್ಲಿ ಹಲವು ವಿಟಮಿನ್, ಖನಿಜಾಂಶಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ವಿಟಮಿನ್ ಎ,...

ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ. ಏಪ್ರಿಲ್ 11 ರಿಂದ ಈ ರೈಲು ಸಂಚಾರ ನಡೆಸಲಿದೆ.

ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ. ರೈಲು ಸಂಖ್ಯೆ 06553 (3 ದಿನಗಳು) ಮೈಸೂರಿನಿಂದ 02.30pm ಹೊರಡಲಿದ್ದು, ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 05.10pm ಆಗಮಿಸಲಿದೆ. ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ...