Tag: Share
ಮನೆಯಲ್ಲಿ ದರಿದ್ರ ದೇವತೆ ಇದ್ದಾಳಾ ಇಲ್ಲವಾ ಎಂದು ತಿಳಿದುಕೊಳ್ಳುವುದು ಹೇಗೆ!
ಮನೆ ಎನ್ನುವುದು ಮನುಷ್ಯ ಕುಟುಂಬ ಸಮೇತ ವಾಸ ಮಾಡುವ ಜಾಗ. ಈ ಮನೆ ವಾಸ್ತು ಪ್ರಕಾರ ಕಟ್ಟಿದ್ದರೂ ಕೆಲವೊಮ್ಮೆ ಅಡಚಣೆಗಳು, ಬಡತನ, ಮನೆಯಲ್ಲಿ ಅಶಾಂತಿ ಕಾಣತೊಡಗುತ್ತವೆ. ಇದರಿಂದ ಸಂತೋಷ ಎನ್ನುವುದೇ ಇಲ್ಲವಾಗುತ್ತದೆ. ಇದಕ್ಕೆ...