Tag: Priya sudeep
ಒಂದೇ ಪಿಚ್ಚರ್’ನ ಹತ್ತ್ ಹತ್ತ್ ಸಲ ನೋಡ್ದೆ ಅಂತ ಸುದೀಪ್ ಹೇಳಿದ್ದು ಯಾವ ಚಿತ್ರಕ್ಕೆ?
ನಟ ಸುದೀಪ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ದಬಾಂಗ್- 3. ಸುದೀಪ್ ಇದರಲ್ಲೇನೂ ನಾಯಕನ ಪಾತ್ರ ನಿರ್ವಹಿಸಿಲ್ಲ , ಖಳನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ನಾಯಕನಟನಾಗಿ ನಟಿಸಿರುವ ದಬಾಂಗ್ 3...