Tag: Beauty
ಈ 8 ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ಮುಖ ಬೆಳ್ಳಗೆ ಆಗುತ್ತದೆ
ಬೆಳ್ಳಗೆ ಕಾಣಲು ಯಾರಿಗೆ ಇಷ್ಟವಿಲ್ಲ ಹೇಳಿ ? ಅಂದವಾಗಿ ಚೆಂದವಾಗಿ ಕಾಣಲು ಎಲ್ಲರೂ ಆಸೆಪಡುತ್ತಾರೆ. ಈಗಿನ ಬಿಸಿಲಿನ ವಾತಾವರಣ, ಚಳಿಗಾಲದಲ್ಲಿ ಮುಖ ಕಳೆಗುಂದಿ ಕಪ್ಪಾಗಿರುತ್ತದೆ. ಅದಕ್ಕೆ ಈ 8 ಸಿಂಪಲ್ ಟಿಪ್ಸ್ ಬಳಸಿ...