Tag: Anirudh
ಜೊತೆಜೊತೆಯಲಿ ಅನು ಡಿಬಾಸ್ ಬಗ್ಗೆ ಏನಂದ್ರು ನೋಡಿ
ಜೊತೆ ಜೊತೆಯಲಿ ಅನು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚಿನ ನಟಿ ಅನ್ನುವುದಕ್ಕಿಂತ ಮನೆಮಗಳು ಎನ್ನುವುದೇ ಸೂಕ್ತ. ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಈಗ ನಂಬರ್ ಒನ್ ಧಾರಾವಾಹಿ ಪಟ್ಟಕ್ಕೆ ಏರಿದೆ.ಮೊದಲ ವಾರದಿಂದಲೇ ವೀಕ್ಷಕರ...