ಯಾವ್ಯಾವ ದೋ’ಷಗಳಿಗೆ ಯಾವ್ಯಾವ ಹೋಮ ಮಾಡಿಸಿದರೆ ಸೂಕ್ತ ಗೊತ್ತಾ.

0
3434

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

1. ಗಣಪತಿ ಹೋಮ: ಈ ಹೋಮ ಮಾಡುವುದರಿಂದ ಎಲ್ಲ ಕಷ್ಠ, ನ’ಷ್ಠ, ತೊಂದರೆ ನಿವಾರಣೆಯಾಗುವುದಕ್ಕೆ ಮಾಡುವ ಹೋಮ. 2. ನವಗ್ರಹ ಹೋಮ : ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋ’ಷಗಳಿಗೆ ಹಾಗೂ ನವಗ್ರಹಗಳಲ್ಲಿ ತೊಂದರೆ ತಾ’ಪತ್ರ’ಯವಿದ್ದಾಗ ಸಕಲ ಕ’ಷ್ಟಗಳನ್ನು ಹೋಗಲಾಡಿಸಲು ಮಾಡುವ ಹೋಮ. 3. ಪು’ರುಷ ಸೂಕ್ತ ಹೋಮ : ಎಲ್ಲ ಆ’ಸೆ ಈಡೇರುವುದಕ್ಕೆ, ಮನೆ, ವಿದ್ಯಾಭ್ಯಾಸದಲ್ಲಿ ತೊಂದರೆ ಆದ ಕಾರಣ ಬುಧಗ್ರಹ ದೋ’ಷವಿದ್ದು ನಿವಾರಣೆಗಾಗಿ, ವ್ಯಾಪಾರದಲ್ಲಿ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ಧಿ, ಯಶಸ್ಸು, ಏಳಿಗೆ ದೊರೆಯುತ್ತದೆ.

4. ಅರುಣ ಹೋಮ : ಸದಾ ಕಾ’ಯಿಲೆಯಿಂದ ನ’ರಳುವಿಕೆ, ಸಂ’ತಾನಭಾ’ಗ್ಯವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ದಿ, ಯಶಸ್ಸು, ಏಳಿಗೆ ದೊರೆಯುತ್ತದೆ. 5. ತಿಲ ಹೋಮ : ಪಿತೃ ಶಾ’ಪ ನಿವಾರಣೆ ಹಾಗೂ ಪಿತೃ ಶಾ’ಪದಿಂದ ಮಕ್ಕಳ ಫಲವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಫಲ ದೊರೆಯುತ್ತದೆ. 6. ಚಮಕ ಹೋಮ : ಅಂದುಕೊಂಡ ಕಾರ್ಯದಲ್ಲಿ ಹಿನ್ನಡೆ, ಯಾವ ಕೆಲಸ ಮಾಡಲು ಹೋದರು ಈಡೇರುವುದಿಲ್ಲ. ಆ ಸಂದರ್ಭದಲ್ಲಿ ಈ ಹೋಮ ಮಾಡಿದರೆ ಎಲ್ಲ ಕಾರ್ಯದಲ್ಲಿ ಗೆಲುವು ನಿಮ್ಮದಾಗುತ್ತದೆ ಹಾಗೂ ಎಲ್ಲ ಬೇ’ಡಿಕೆಗಳು ಈಡೇರುತ್ತದೆ.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

7. ಭೂ ಸೂಕ್ತ ಹೋಮ : ಎಷ್ಟೆ ಬೆಳೆ ಬೆಳೆದರು ಬೆಳೆ ಕೈಗೆ ಬರುವುದಿಲ್ಲ. ನ’ಷ್ಠ, ಮನೆಯಲ್ಲಿ ನೆ’ಮ್ಮದಿ, ಶಾಂ’ತಿ ಇರುವುದಿಲ್ಲ. ವಾಸ್ತು ದೋ’ಷದಿಂದ ತೊಂ’ದರೆಗಳು ಬರಬಹುದು. ಆರೋಗ್ಯ ಬಲವಿರುವುದಿಲ್ಲ. ಅಂತಹ ಸಂಧರ್ಭದಲ್ಲಿ ಈ ಹೋಮ ಮಾಡಿದರೆ ಶುಭ. 8. ಆಯಸ್ಸು ಹೋಮ : ಸದಾ ಭ’ಯ, ಆರೋಗ್ಯದಲ್ಲಿ ಏರುಪೇರು, ದಶಾಬುಕ್ತಿಕಾಲದಲ್ಲಿ ಆಗುವ ತೊಂ’ದರೆ, ಗಂ’ಡಾಂತರಗಳು, ಆಯಸ್ಸು, ಆರೋಗ್ಯ, ನೆ’ಮ್ಮದಿ ದೊರಕಲು ಈ ಹೋಮ ಮಾಡಿದರೆ ಶುಭ.

9. ಮಹಾ ರ’ಕ್ಷೋಘ್ನ ಹೋಮ : ಮಾ’ಟ, ಮಂ’ತ್ರ, ಅಭಿಜಾರ, ಸದಾ ಕಾ’ಯಿಲೆ, ಕೆ’ಟ್ಟಕನಸ್ಸು, ಮನೆಯಲ್ಲಿ ಜ’ಗಳ, ಕ’ದನ, ಕ’ಲಹ, ಗಂ’ಡ ಹೆಂ’ಡತಿಯಲ್ಲಿ ವಿ’ರಸ, ಆ’ತ್ಮಹ’ತ್ಯೆಯಾದ ಮನೆ, ಶ’ತೃಭ’ಯ, ಅಕಾಲ ಮ’ರಣ, ಚೋರಭ’ಯ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ. 10. ಶ್ರೀ ಗಾಯತ್ರಿ ಹೋಮ: ಬ್ರಹ್ಮಹ’ತ್ಯೆ, ಭ್ರೂಣಹ’ತ್ಯೆ, ಶರೀರದಲ್ಲಿ ಬೇರೆ ಆ’ತ್ಮ ಸೇರುವುಕೆ, ಮಾ’ಟ, ಮಂ’ತ್ರ, ಅ’ಭಿಚಾರ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ-ಲಾಭ.

11. ಸ’ರ್ಪಸೂಕ್ತ ಹೋಮ : ಮಕ್ಕಳ ಫಲ ಇಲ್ಲದವರಿಗೆ, ಚರ್ಮದ ಕಾ’ಯಿಲೆ ಇದ್ದರೆ ಈ ಹೋಮವನ್ನು ಮಾಡಿದರೆ ಶುಭ. 12. ಧನ್ವಂತ್ರಿ ಹೋಮ : ಯಾವಾಗಲು ಕಾ’ಯಿಲೆಯಿಂದ ನ’ರಳುವಿಕೆ, ಎಷ್ಟೇ ಔಷಧಿ ಉಪಚಾರ ಮಾಡಿದರೂ ಕಾಯಿಲೆ ವಾಸಿಯಾಗದಿದ್ದರೆ, ಕಾಯಿಲೆ ನಿವಾರಣೆಗೆ. ಆರೋಗ್ಯಭಾಗ್ಯಕ್ಕೆ ಈ ಹೋಮವನ್ನು ಮಾಡಿಸಿದರೆ ಸೂಕ್ತ. 13. ಭಾಗ್ಯ ಸೂಕ್ತ ಹೋಮ : ಕ’ಷ್ಠ, ನ’ಷ್ಠ, ದಾ’ರಿದ್ರ್ಯತೆಯ ನಿವಾರಣೆಗೆ ಹಾಗೂ ಎಲ್ಲ ರೀತಿಯ ಸು’ಖ, ಸಂತೋಷ, ಸೌಭಾಗ್ಯ ದೊರಕಲು ಈ ಹೋಮವನ್ನು ಮಾಡಿದರೆ ಶುಭ.

14. ತ್ರಿಸುಪರ್ಣ ಮಂತ್ರ ಹೋಮ : ಗ’ರ್ಭನಿಲ್ಲದಿದ್ದಾಗ, ಯಾವಾಗಲು ಗ’ರ್ಭಪಾ’ತವಾಗುತ್ತಿದ್ದರೆ, ಗ’ರ್ಭರಕ್ಷಣೆಗೆ ಈ ಹೋಮ ಮಾಡಿಸಿದರೆ ಒಳ್ಳೆಯದಾಗುತ್ತದೆ. 15. ಮ’ರಣ ಸೂಕ್ತ ಹೋಮ : ಮೂ’ತ್ರ ಪಿಂ’ಡಕ್ಕೆ ಸಂಬಂಧಿಸಿದ ತೊಂದರೆಗಳು ಇದ್ದಾಗ ಮೂ’ತ್ರ ಪಿಂ’ಡ ರಕ್ಷಣೆಗೆ ಈ ಹೋಮ ಮಾಡಿದರೆ ಅನುಕೂಲವಾಗುತ್ತದೆ. 16. ಅನ್ನ ಸೂಕ್ತ ಹೋಮ : ಭೋಜನಕ್ಕೆ ಕುಳಿತಾಗ ಅನ್ನವನ್ನು ತಿನ್ನಬೇಕೆಂದು ಅನಿಸಿದರೂ ಅನ್ನ ತಿನ್ನುವುದಕ್ಕೆ ಆಗುವುದಿಲ್ಲ. ನಿರಾಕರಣೆ ಮಾಡುವ ಸಂದರ್ಭದಲ್ಲಿ ಈ ಹೋಮ ಮಾಡಬೇಕು.

17. ರುದ್ರ ಸೂಕ್ತ ಹೋಮ : ಜೀವನದಲ್ಲಿ ಸಾಕಷ್ಟು ತೊಂದರೆಗಳು ಕ’ಷ್ಠ, ನ’ಷ್ಠ, ವಿಪರೀತ ಕೋ’ಪ, ಉನ್ನತ ಪದವಿ ದೊರಕದಿದ್ದಾಗ, ಈ ಹೋಮ ಮಾಡಿದರೆ ಶುಭ. 18.ಅಗ್ನಿ ಸೂಕ್ತ ಹೋಮ : ಆರೋಗ್ಯದಲ್ಲಿ ತೊಂದರೆ, ಎದೆಉ’ರಿ, ಹೊಟ್ಟೆಉ’ರಿ, ಹೊಟ್ಟೆ ಉಬ್ಬ’ರ, ಅಜೀರ್ಣದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ. 19. ಮನ್ಯು ಸೂಕ್ತ ಹೋಮ : ಮನೆಯಲ್ಲಿ ಸದಾ ಭ’ಯದ ವಾತಾವರಣ, ಗಾ’ಬರಿ, ಭ’ಯ, ಮಾಡುವ ಕೆಲಸದ ಜಾಗದಲ್ಲಿ ಕಿ’ರುಕುಳ, ಆ’ಪಾದನೆ, ಶ’ತೃಗಳಿಂದ ತೊಂದರೆ ಇದ್ಧಾಗ ಈ ಹೋಮವನ್ನು ಮಾಡಿದರೆ ಶುಭ.

20. ಪವಮಾನ ಸೂಕ್ತ ಹೋಮ : ಆ’ತ್ಮಗಳಿಂದ ತೊಂದರೆ, ತಿಳಿದೂ ತಿಳಿಯದೂ ಮಾಡಿದ ಪಾ’ಪ ಕರ್ಮಗಳು, ಸದ್ಗ’ತಿ ಮೋ’ಕ್ಷ ಪಡೆಯಲ್ಲು ಈ ಹೋಮವನ್ನು ಮಾಡಿದರೆ ಶುಭ. 21. ಕುಬೇರ ಹೋಮ : ಮಾಡುವ ವ್ಯಾಪಾರದಲ್ಲಿ ನ’ಷ್ಠ, ಕೊಟ್ಟ ಹಣ ವಾಪಸು ಬರದೇ ಇರುವುಕೆ, ಹಣ ವಸೂತಿಗೆ, ವ್ಯಾಪಾರದಲ್ಲಿ ಲಾಭ ದೊರಕುವುದಕ್ಕೆ ಈ ಹೋಮ ಮಾಡಿದರೆ ಶುಭ.

22. ಸ್ವಯಂವರ ಕಾಳ ಹೋಮ : ಎಷ್ಟೇ ಪ್ರಯತ್ನ ಮಾಡಿದರೂ ವಿವಾಹದ ಕಾರ್ಯದಲ್ಲಿ ವಿ’ಳಂಬ, ಹಾಗೂ ದಾಂ’ಪತ್ಯದ ವಿಚಾರದಲ್ಲಿ ಸದಾ ಜ’ಗಳ, ಕ’ಲಹ, ಅನ್ಯೋನ್ಯತೆ ಇಲ್ಲದಿದ್ದಾಗ ಈ ಹೋಮ ಮಾಡಿಸಿದರೆ ಶುಭ. 23. ದುರ್ಗಾ ಸೂಕ್ತ ಹೋಮ : ಭಾನಾಮತಿ ಮಾ’ಟಮಂತ್ರ ಪ್ರಯೋಗ, ದೇಹದಲ್ಲಿ ಬ’ಲವಿಲ್ಲದೆ ಇರುವುದು, ಆ’ತ್ಮಗಳಿಂದ ಆಗುವ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿಸಿದರೆ ಶುಭ.

24. ಬಾಲಗ್ರಹ ಹೋಮ : ಮಕ್ಕಳು ಬೆಚ್ಚಿ ಬೀಳುವುದು, ಸದಾ ಹ’ಟ, ಅಳು, ಚಂ’ಡಿ ಹಿಡಿಯುವುದು, ಅನ್ನವನ್ನು ತಿನ್ನಲು ನಿರಾಕರಿಸುವುದು, ವಾಂ’ತಿ ಮಾಡಿಕೊಳ್ಳುವುದು, ಜ್ವರದ ತೊಂದರೆ ಇದ್ದಾಗ ಈ ಹೋಮ ಮಾಡಿಸಿದರೆ ಶುಭ. 25. ಸು’ಬ್ರಹ್ಮಣ್ಯ ಹೋಮ : ಅಪರೇ’ಷನ್‌ ಮಾಡುವ ಸಂದರ್ಭದಲ್ಲಿ ತೊಂದರೆ ಆಗದೆ ಇರುವುದಕ್ಕೆ, ಅಪಘಾ’ತವಾಗಿದ್ದಾಗ ಬೇಗ ವಸಿಯಾಗಲು, ಬೆಂ’ಕಿಯಿಂದ ತೊಂದರೆಯಾಗಿದ್ದಾಗ ಬೇಗ ಗುಣಮುಖರಾಗಲು ಈ ಹೋಮವನ್ನು ಮಾಡಿಸಬೇಕು.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here