ಕಿವಿಯಲ್ಲಿ ಇರುವೆ ಹೋದರೆ ಅಡುಗೆ ಉಪ್ಪು ಬಳಸಿ ಹೀಗೆ ಮಾಡಿ..!! ಇನ್ನು ಅನೇಕ ಮಾಹಿತಿಗೆ ಒಮ್ಮೆ ಓದಿ.

0
4191

ಒಂದು ಬಟ್ಟಲು ಬಿಸಿ ನೀರಿನಲ್ಲಿ ಅರ್ಧ ಟಿ ಚಮಚ ಅಡುಗೆ ಉಪ್ಪು ಕರಗಿಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ಹುಣ್ಣು ವಾಸಿಯಾಗುವುದು.

ಕಿವಿಗೆ ಇರುವೆ ಹೊಕ್ಕಾಗ ಅಡುಗೆ ಉಪ್ಪಿನ ದ್ರವನ್ನು ಕಿವಿಗೆ ಬಿಟ್ಟರೆ ಇರುವೆ ಸಾಯುವುದು ಮತ್ತು ಖಡಿತತ ಬಾದೆ ಪರಿಹಾರವಾಗುವುದು.

ಸಂಧಿವಾತದಿಂದ ಊದಿಕೊಂಡಿರುವ ಭಾಗಕ್ಕೆ ಉಪ್ಪಿನ ಶಾಖ ಕೊಟ್ಟರೆ ನೋವು ಕಡಿಮೆಯಾಗುವುದು ಮತ್ತು ಊಟ ಇಳಿಯುವುದು.

ಸ್ವಲ್ಪ ಉಪ್ಪನ್ನು ನೀರಿನಲ್ಲಿ ಕರಗಿಸಿ ಆ ನೀರಿನಿಂದ ತಲೆ ತೊಳೆದು ಕೊಂಡರೆ ತಲೆಯಲ್ಲಿ ಹೊಟ್ಟು ಹೇರುವುದು ನಿಂತು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಅಡುಗೆ ಉಪ್ಪಿನಿಂದ ಅಂಗಾಂಗಗಳು ಕ್ರಮವರಿತು ತಿಕ್ಕಿ ಸ್ನಾನಮಾಡುವ ಅಭ್ಯಾಸ ಇಟ್ಟುಕೊಂಡರೆ ಸದಾಕಾಲ ತಲೆದೋರುವ ನಾಗದಿ ಕಡಿಮೆಯಾಗುವುದು, ರಕ್ತ ಚಾಲನೆ ವೃದ್ಧಿಯಾಗುವುದು, ಸಹನಾ ಶಕ್ತಿ ಹೆಚ್ಚುವುದು, ರೋಗ ನಿರೋಧಕ ಶಕ್ತಿ ಅಧಿಕವಾಗುವುದು, ಲಘು ರಕ್ತದ ಒತ್ತಡದಲ್ಲಿ ಗುಣ ಕಂಡು ಬರುವುದು.

ಒಂದು ಅರಳು ಉಪ್ಪು ಮತ್ತು ಒಂದು ಲವಂಗವನ್ನ ಬಾಯಿಯಲ್ಲಿ ಇಟ್ಟುಕೊಂಡು ಚಪ್ಪರಿಸುತ್ತಿದ್ದರೆ ಕೆಮ್ಮು ದಮ್ಮು ರೋಗಗಳಲ್ಲಿ ಕಫಾ ನಿವಾರಣೆ ಯಾಗುವುದು.

ಚಿಕಿತ್ಸೆ ಮಾಡುವುದಕ್ಕೂ ಮುಂಚೆ ಉಪ್ಪಿನ ದ್ರಾವಣದಲ್ಲಿ ಅದ್ದಿದ ಹತ್ತಿಯಿಂದ ಗಾಯಗಳನ್ನು ವರೆಸಿ ಸ್ವಚ್ಛ ಮಾಡುವುದು ಒಳ್ಳೆಯದು, ಇದು ದುರ್ಬಲ ಕಾರ್ಬಾಲಿಕ್ ಆಮ್ಲದಂತೆ ವರ್ತಿಸುವುದು, ಗಾಯವನ್ನು ತೊಳೆದ ನಂತರ ಅಡುಗೆ ಉಪ್ಪಿನ ದ್ರಾವಣದಲ್ಲಿ ಅಡ್ಡಿ ಹಿಂಡಿದ ಹತ್ತಿಯನ್ನು ಗಾಯದ ಮೇಲೆ ಚೆನ್ನಾಗಿ ಒತ್ತಿ ತೆವೆ ತೆಗೆಯುವುದು ಅಗತ್ಯ.

ತುಳಸಿಯ ರಸದಲ್ಲಿ ಅಡುಗೆ ಉಪ್ಪನ್ನು ಕೂಡಿಸಿ ಚೇಳು ಕಚ್ಚಿದ ಸ್ಥಳಕ್ಕೆ ಅಚ್ಚುವುದರಿಂದ ಕಡಿತದ ನೋವು ಕಡಿಮೆಯಾಗುವುದು.

ಅತಿಯಾಗಿ ಉಪ್ಪು ಸೇವಿಸಿದರೆ ದೇಹದಲ್ಲಿ ಹೆಚ್ಚುಇ ನೀರು ಸಂಗ್ರಹ ವಾಗುವುದು, ಅಂತಹವರು ಸ್ಟೂಲಕಾಯರಾಗುವರು ಮತ್ತು ಅವರ ಅರೋಗ್ಯ ಕೆಡುವುದು, ಮೂತ್ರ ಪಿಂಡಗಳಿಗೆ ಸಂಬಂದಿಸಿದ ರೋಗಗಳಿಂದ ನರಳುವವರು ಮತ್ತು ಚರ್ಮ ರೋಗಗಳಿಂದ ನರಳುವರು, ಉಪ್ಪನ್ನು ಆದಷ್ಟು ಕಡಿಮೆ ಸೇವಿಸ ಬೇಕು.

ಗರ್ಭಿಣಿಯರಲ್ಲಿ ಮುಖ ಕೈ ಕಾಲು ಹೂತ, ಅಲ್ಪ ಅಂಶ ಮೂತ್ರ, ಹೊಟ್ಟೆಯಲ್ಲಿ ಸಂಕಟ, ಅತಿಯಾದ್ ಅತಲೆನೋವು ಕಂಡುಬಂದರೆ ಅಡುಗೆ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸಿ, ಬಾರ್ಲಿ ನೀರನ್ನ ಸೇವಿಸುತ್ತಿದ್ದು ಸಾಕಷ್ಟು ವಿಶ್ರಾಂತಿ ಪಡೆದರೆ ಗುಣ ಕಂಡುಬರುವುದು.

ಎಚ್ಚರ ನೀವೇನಾದರೂ ಈ ತಪ್ಪುಗಳನ್ನ ಮಾಡುತ್ತಿದ್ದರೆ ಸಿಡಿಯುತ್ತೆ ನಿಮ್ಮ ಸ್ಮಾರ್ಟ್ ಫೋನ್.

ಮಾನವನ ಜೀವನ ಆಧುನಿಕತೆಗೆ ಬೆರೆತುಬಿಟ್ಟಿದೆ, ಯಾವುದೇ ಕಾರಣಕ್ಕೂ ಈ ಆಧುನಿಕ ತಂತ್ರಜ್ಞಾನವನ್ನ ಬಿಟ್ಟು ಇರಲು ಸಾಧ್ಯವೇ ಇಲ್ಲ ಅನ್ನೋ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ, ಅದರಲ್ಲೂ ಅತಿ ಹೆಚ್ಚು ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವೆಂದರೆ ಅದುವೇ ಸ್ಮಾರ್ಟ್ ಫೋನ್, ಮನುಷ್ಯನ ಎಷ್ಟೋ ಕೆಲಸಗಳನ್ನ ಕ್ಷಣದಲ್ಲೇ ಮಾಡಿ ಬಿಡುತ್ತದೆ, ಈ ಸ್ಮಾರ್ಟ್ ಫೋನ್ ಗಳಿಂದ ಲಾಭಗಳು ಬಹಳಷ್ಟಿದೆ ಆದರೆ ನೆನಪಿರಲಿ ಸರಿಯಾಗಿ ಬಳಸದೆ ಇದ್ದರೆ ತೊಂದರೆಗಳು ಅಷ್ಟೇ ಇದೆ.

ನೀವು ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಹೆಚ್ಚರ ವಹಿಸ ಬೇಕಾದ ಕೆಲವು ವಿಚಾರಗಳನ್ನ ನಾವು ನಿಮಗೆ ಇಂದು ತಿಳಿಸುತ್ತೇವೆ.

ಮೊಟ್ಟ ಮೊದಲನೆಯದಾಗಿ ನಿಮ್ಮ ಸ್ಮಟ್ ಫೋನ್ ಅನ್ನು ಅತಿ ಹೆಚ್ಚು ಚಾರ್ಜ್ ಮಾಡಬಾರದು, ಬಹಳಷ್ಟು ಜನ ಬ್ಯಾಟರಿ ಸಂಪೂರ್ಣವಾದರೂ ಚಾರ್ಗಿಂಗ್ ನಿಲ್ಲಿಸುವುದಿಲ್ಲ, ಈ ಅಭ್ಯಾಸವನ್ನ ಮೊದಲು ನಿಲ್ಲಿಸಿ ಇಲ್ಲವಾದರೆ ನಿಮ್ಮ ಮೊಬೈಲ್ ಬ್ಯಾಟರಿ ಮೇಲೆ ಇದು ಪರಿಣಾಮ ಬೀರಲಿದೆ.

ಎರಡನೇಯದಾಗಿ ಪುರುಷರು ಸಾಮಾನ್ಯವಾಗಿ ತಮ್ಮ ಮೊಬೈಲ್ ಅನ್ನು ಅನುಕೂಲವಾಗುವಂತೆ ಶರ್ಟ್ ಜೇಬಿನಲ್ಲಿ ತಮ್ಮ ಮೊಬೈಲ್ ಅನ್ನು ಹೆಚ್ಚು ಇಡುತ್ತಾರೆ ಆದರೆ ಈ ಅಭ್ಯಾಸ ಇದ್ದವರು ತಿಳಿಯಬೇಕಾದ ವಿಷಯವೇನೆಂದರೆ ಸ್ಮಾರ್ಟ್ ಫೋನ್ ತರಂಗಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಹಾಗು ಇದನ್ನ ವೈದ್ಯರು ಸ್ಪಷ್ಟ ಪಡಿಸಿದ್ದಾರೆ, ಇನ್ನು ಎದೆ ಭಾಗದ ಹತ್ತಿರ ಸ್ಮಾರ್ಟ್ ಫೋನ್ ಇದ್ದರೆ ಹೃದಯಘಾತವಾಗುವ ಸಾಧ್ಯತೆಗಳೇ ಹೆಚ್ಚು.

ಫೋನ್ ಚಾರ್ಜ್ ಆಗುವ ವೇಳೆ ಹೆಡ್ ಫೋನ್ ಬಳಸಿದರೆ ಮೊಬೈಲ್ ತರಂಗ ಜೊತೆಯಲ್ಲಿ ವಿದ್ಯುತ್ ವ್ಯತ್ಯಾಸವಾದರೆ ಉಂಟಾಗುವ ಕಂಪನ ದಿಂದ ಸಾವಪ್ಪುವ ಸಾಧ್ಯತೆಗಳೇ ಹೆಚ್ಚು, ಹಾಗಾಗಿ ಚಾರ್ಜ್ ವೇಳೆ ಹೆಡ್ ಫೋನ್ ಬಳಕೆ ಮಾಡ ಬೇಡಿ.

ಇನ್ನು ಮಲಗುವಾಗ ನಿಮ್ಮ ಮೊಬೈಲ್ ಅನ್ನು ತಲೆಯ ಪಕ್ಕ ಇಟ್ಟು ಮಲಗಬಾರದು, ಯಾಕೆಂದರೆ ನೆಟ್ವರ್ಕ್ ತರಂಗಗಳು ನೇರವಾಗಿ ಮೆದುಳಿನ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ, ಆದ್ದರಿಂದ ಯಾವುದೇ ಕಾರಣಕ್ಕೂ ಮಲಗುವ ಮುನ್ನ ನಿಮ್ಮ ಮೊಬೈಲ್ ದೂರವಿರಡಿ.

ಬಿಸಿನಲ್ಲಿ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುವುದು ಬಹಳ ದೊಡ್ಡ ತಪ್ಪು, ಕಾರಣ ಸೂರ್ಯನ ಕಿರಣಗಳು ನೇರವಾಗಿ ಫೋನ್‍ಗೆ ಬೀಳುವ ಕಡೆ ಇಟ್ಟರೆ, ಸ್ಮಾರ್ಟ್‍ಫೋನ್‍ಗಳು ಹೆಚ್ಚೆಚ್ಚು ಬಿಸಿಯಾಗುವ ಸಂಭವವಿರುತ್ತದೆ. ಸುಮಾರು 45 ಡಿಗ್ರಿವರೆಗೂ ತಮ್ಮ ಶಾಖವನ್ನು ಸ್ಮಾರ್ಟ್ ಫೋನ್‍ಗಳು ಹೆಚ್ಚಿಸಿಕೊಳ್ಳುತ್ತವೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here