ರಕ್ತದೊತ್ತಡ (BP) ಎಂದರೆ ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡ (ಪ್ರತಿಭಾಗಕ್ಕೆ ರಕ್ತ ಹರಿಯುವ ವೇಗ) ಮತ್ತು ಇದು ಜೈವಿಕಕ್ರಿಯೆಯ ಪ್ರಧಾನ ಗುಣವೂ ಹೌದು. ಅಪಧಮನಿಗಳು ಮತ್ತು ಲೋಮನಾಳಗಳ ಮೂಲಕ ಹೃದಯದಿಂದ ದೇಹದ ಇತರ ಭಾಗಗಳಿಗೆ ಮತ್ತು ಅಭಿಧಮನಿಗಳ ಮೂಲಕ ಹೃದಯದ ಕಡೆಗೆ ರಕ್ತ ಹರಿಯುವಾಗ ರಕ್ತಪರಿಚಲನೆ ಒತ್ತಡ ಕಡಿಮೆಯಾಗುತ್ತಾ ಬರುತ್ತದೆ. ರಕ್ತದೊತ್ತಡ ಪದಕ್ಕೆ ಸಾಮಾನ್ಯನಾಗಿ ತೋಳಿನ ಅಪಧಮನಿ ಒತ್ತಡ ಎಂಬರ್ಥವೂ ಇದೆ ಅದು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಸಾಗಿಸುವ ಎಡ ತೋಳಿನ ಮೇಲ್ಭಾಗ ಅಥವಾ ಬಲ ಭಾಗದಲ್ಲಿರುವ ಪ್ರಮುಖ ರಕ್ತನಾಳ. ಕೆಲವೊಮ್ಮೆ ರಕ್ತದೊತ್ತಡವನ್ನು ದೇಹದ ಇತರ ಭಾಗಗಳಿಂದ ಅಳೆಯುತ್ತಾರೆ, ಉದಾಹರಣೆಗೆ ಕಾಲಿನ ಹಿಮ್ಮಡಿಯ ಗಂಟು. ತೋಳಿನ ರಕ್ತದೊತ್ತಡದ ಜೊತೆ ಹಿಮ್ಮಡಿಯ ಗಂಟಿನ ಮುಖ್ಯ ಅಪಧಮನಿಯ ರಕ್ತದೊತ್ತಡದ ಮಾಪನದ ಅನುಪಾತ ಹಿಮ್ಮಡಿ ತೋಳಿನ ಒತ್ತಡ.
ರಕ್ತದೊತ್ತಡದ ಬಗ್ಗೆ ಹಾಗು ಅದರ ಗುಣ ಮತ್ತು ಪರಿಹಾರವಾದ ಮನೆಮದ್ದಿನ ಬಗ್ಗೆ ಈ ಕೆಳಗೆ ನೀಡಿರುವ ವಿಡಿಯೋ ಅನ್ನು ಸಂಪೂರ್ಣವಾಗಿ ನೋಡಿ ಹಾಗು ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.