ನಮಗೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ನೇರ ಮಾತುಗಳಿಗೆ ಬಹಳಷ್ಟು ಹೆಸರುವಾಸಿ, ಇದ್ದದ್ದನ್ನು ಇದ್ದಹಾಗೆ ಮಾತನಾಡುವ ಮನುಷ್ಯ ಇತ್ತೀಚಿಗೆ ತಮ್ಮ ಮಗಳು ಅದರ ಬಗ್ಗೆ ಮಾತನಾಡುತ್ತಾ ನನ್ನ ಮಗಳು ಯಾವ ರೀತಿಯ ಸಾಧನೆ ಇನ್ನೂ ಮಾಡಿಲ್ಲ ಹಾಗಾಗಿ ಅವಳಿಗೆ ಗೌರವ ಕೊಡಬೇಡಿ ಅವಳು ಬೆಳೆದು ದೊಡ್ಡವಳಾದ ಮೇಲೆ ಸಾಧನೆ ಮಾಡುತ್ತಾರೆ ಆಗ ಗೌರವ ಕೊಡಿ ಎಂದು ತಮ್ಮ ಸ್ಟಾರ್ ಗಿರಿಯನ್ನು ಪಕ್ಕದಲ್ಲಿಟ್ಟು ಮಾತನಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು, ಇದೇ ರೀತಿಯಲ್ಲಿ ಮೊನ್ನೆ ಯಶ್ ಮತ್ತು ತಮ್ಮ ಸೈನಿಕರ ನಡುವೆ ಸಣ್ಣ ಮಾತುಕತೆ ಒಂದು ನಡೆದಿದ್ದು ಅದರ ಬಗ್ಗೆ ಇಂದು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ. ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ, ಬೆಂಗಳೂರಿನಲ್ಲಿ ಶ್ರೀ ಅಯ್ಯಪ್ಪ ದೇವಸ್ಥಾನದ ರಸ್ತೆ, ಕೆನರಾ ಎಟಿಎಂ ಮೇಲ್ಭಾಗ, ಗಂಗಮ್ಮ ಸರ್ಕಲ್, ಜಾಲಹಳ್ಳಿಯಲ್ಲಿ ನೆಲೆಸಿರುತ್ತಾರೆ, WhatsApp ಮಾಡಿ 3 ದಿನದಲ್ಲಿ ಪರಿಹಾರ 9740202800.
ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ಯಶ್ ರವರು ಸೈನಿಕರ ಜೊತೆ ಸೆಲ್ಫಿ ಪಡೆಯುತ್ತಿರುವ ಫೋಟೋ ಒಂದು ಬಹಳಷ್ಟು ವೈರಲ್ ಆಗಿದೆ, ಈ ಫೋಟೋದ ಹಿಂದೆ ಇರುವ ಕಥೆಯನ್ನು ಇಂದು ನಾವು ನಿಮಗೆ ಹೇಳುತ್ತೇವೆ, ಶೂಟಿಂಗ್ ಮುಗಿಸಿಕೊಂಡು ಬೆಂಗಳೂರು ಏರ್ಪೋರ್ಟ್ ಗೆ ಬಂದಿದ್ದ ಯಶ್ ಅವರನ್ನು ಕಂಡು ಅಲ್ಲೇ ಇದ್ದ ನಮ್ಮ ಭಾರತದ ಸೈನಿಕರು ಅವರ ಜೊತೆ ಸಲ್ಫಿ ಪಡೆಯಲು ಬಂದಿದ್ದಾರೆ ಹಾಗೂ ಯಶ್ ಬಳಿ ಸೆಲ್ಫಿಗಾಗಿ ಮನವಿ ಮಾಡಿದ್ದಾರೆ.
ಇದನ್ನು ನೋಡಿದ ರಾಕಿಂಗ್ ಸ್ಟಾರ್ ಯಶ್ ದಯವಿಟ್ಟು ನನ್ನೊಂದಿಗೆ ಸೆಲ್ಫಿ ಕೇಳಬೇಡಿ ನಾನು ನಿಮ್ಮೊಂದಿಗೆ ಸೆಲ್ಫಿ ಕೇಳುತ್ತೇನೆ, ದೇಶಕ್ಕಾಗಿ ಪ್ರಾಣವನ್ನು ಪಣವಿಟ್ಟು ಹೋರಾಡುವ ವೀರರು ನೀವು ನಿಮ್ಮ ಜೊತೆ ನಾನು ಸೆಲ್ಫಿ ತೊಗೋಬೇಕು ನನ್ನ ಜೊತೆ ನೀವೆಲ್ಲ ದಯವಿಟ್ಟು ಬನ್ನಿ ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಲು ನನಗೆ ಅವಕಾಶ ಕೊಡಿ ಎಂದು ಮೃದುವಾಗಿ ಉತ್ತರಿಸಿದ್ದಾರೆ, ಈ ಮೂಲಕ ರಾಕಿಂಗ್ ಸ್ಟಾರ್ ಕೇವಲ ಸಿನಿಮಾಗಳಲ್ಲಿ ಮಾತ್ರ ನಾಯಕರ ಗುಣವನ್ನು ಹೊಂದಿಲ್ಲ ಬದಲಿಗೆ ನಿಜವಾದ ಜೀವನದಲ್ಲಿ ತಾವು ನಾಯಕರೇ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಬರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.