ಸಾಮಾನ್ಯವಾಗಿ ಆಹಾರ ಸೇವಿಸಿದ ನಂತರ ಸ್ವಲ್ಪ ಭಾರವಾಗುವುದು ಸಹಜ ಅದರಲ್ಲೂ ಕೆಲವು ಜನರಿಗೆ ಆಹಾರ ಸೇವಿಸಿದ ನಂತರ ಎದೆಯಲ್ಲಿ ಸಹಿಸಲಾರದಷ್ಟು ನೋವು ಶುರುವಾಗುತ್ತೆ ಆದ್ದರಿಂದ ಒಮ್ಮೊಮ್ಮೆ ಭಯ ಆಗುತ್ತೆ ಅದು ಹಾರ್ಟ್ ಪ್ರಾಬ್ಲಮ್ ಅಂತ ಆದ್ರೆ ನಾವು ತಿಳಿದುಕೊಳ್ಳಬೇಕಾದ್ದು ಇಷ್ಟೇ ಆ ನೋವಿಗೆ ಕಾರಣ ಗ್ಯಾಸ್ಟಿಕ್ ಸಮಸ್ಯೆ ಅಂತ. ಸಾಧಾರಣವಾಗಿ ಜೀರ್ಣಾಂಗದಲ್ಲಿ ಖಾಲಿ ಇರುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಬರುತ್ತೆ ಇದು ಆರೋಗ್ಯವಂತ ಜನರಿಗೂ ಕೂಡ ಈ ಸಮಸ್ಯೆ ಬರುತ್ತೆ ಮುಖ್ಯವಾಗಿ ನಾವು ದಿನನಿತ್ಯ ಸೇವಿಸುವ ಆಹಾರದಿಂದ ಕೂಡ ಕೆಲವೊಮ್ಮೆ ಗ್ಯಾಸ್ಟಿಕ್ ಸಮಸ್ಯೆ ಬರುತ್ತೆ ಅದಕ್ಕಾಗಿ ನಾವು ಆಹಾರವನ್ನು ಸೇವಿಸುವ ಮುನ್ನ ಸ್ವಲ್ಪ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು.
ಇನ್ನೂ ಕೆಲವು ಜನರಿಗೆ ಊಟ ಮಾಡಿದ ತಕ್ಷಣ ಇಂತಹ ಸಮಸ್ಯೆ ಕಾಡುತ್ತೆ. ಯಾವ ತರಹದ ಆಹಾರ ಸೇವನೆಯಿಂದ ಈ ಸಮಸ್ಯೆ ಬರುತ್ತದೆ ಅಂದರೆ ಅದನ್ನು ಮೊಟ್ಟ ಮೊದಲು ತಿಳಿದುಕೊಳ್ಳಬೇಕು. ಅದು ಯಾವುದೆಂದರೆ ಬಾಯಿಂದ ಬರುವ ವಾಸನೆ , ಹೊಟ್ಟೆಯ ಹುಬ್ಬುವಿಕೆ , ಹೊಟ್ಟೆ ನೋವು, ಎದೆಯಲ್ಲಿ ಉರಿ, ತೇಗುವಿಕೆ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದಕಡಿಮೆಯಾಗುತ್ತದೆ .
ಹಾಗಾದ್ರೆ ಗ್ಯಾಸ್ಟಿಕ್ ಸಮಸ್ಯೆಗೆ ಮನೆಮದ್ದು ಏನಪ್ಪಾ ಅಂದರೆ ಒಂದು ಲೋಟ ನೀರಿನಲ್ಲಿ ಒಂದು ನಿಂಬೆಹಣ್ಣಿನ ರಸವನ್ನು ಹಾಕಿ ಅದಕ್ಕೆ ಅರ್ಧ ಅಡುಗೆಸೋಡ ಪುಡಿ ಅಂದರೆ ಅರ್ಧ ಚಮಚ ಅಡುಗೆ ಸೋಡಾ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕುಡಿದರೆ ಸ್ವಲ್ಪಮಟ್ಟಿಗೆ ಗ್ಯಾಸ್ಟಿಕ್ ಸಮಸ್ಯೆ ಕಡಿಮೆಯಾಗುತ್ತದೆ ಇದನ್ನು ಪ್ರತಿದಿನ ಕುಡಿದರೆ ಆರೋಗ್ಯ ಉತ್ತಮವಾಗುತ್ತದೆ ಮತ್ತು ಗ್ಯಾಸ್ಟಿಕ್ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
ಜಡ ಭರಿತ ಜೀವನಶೈಲಿ, ಯಾವಾಗಲೂ ಹೆಚ್ಚಾಗಿ ಕುಳಿತುಕೊಂಡು ಮಾಡುವ ಕೆಲಸಗಳು ಯಾವಾಗಲೂ ಒಂದಲ್ಲ ಒಂದು ಒತ್ತಡದಲ್ಲಿ ಇರೋದು ಇವೆಲ್ಲದರ ಪರಿಣಾಮ ಹೊಟ್ಟೆನೋವು, ಗ್ಯಾಸ್ಟ್ರಿಕ್ ,ಕೆಟ್ಟ ವಾಸನೆ ಇರುವ ಉಸಿರಾಟ ಇವೆಲ್ಲವೂ ಆಗುತ್ತೆ ಇದೆಲ್ಲವೂ ನಮ್ಮ ಹೊಟ್ಟೆಯಲ್ಲಿರುವ ಜೀರ್ಣರಸಗಳ ಅಸಮತೋಲನದಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಾವು ಹೆಚ್ಚಾಗಿ ವೈದ್ಯರ ಸಲಹೆ ಪಡೆದುಕೊಳ್ಳುತ್ತೇವೆ. ಅಲ್ಲದೆ ಅದಕ್ಕೆ ಒಂದಿಷ್ಟು ಮಾತ್ರೆಗಳನ್ನು ತಿನ್ನುತ್ತೇವೆ ಆದರೆ ಇವೆಲ್ಲ ತಿನ್ನುವುದರ ಬದಲು ಮನೆಯಲ್ಲೇ ಸುಲಭವಾಗಿ ಮನೆಮದ್ದುಗಳನ್ನು ಮಾಡಿ ತಿಂದರೆ ಯಾವ ವೈದ್ಯರ ಬಳಿ ಹೋಗುವ ಅವಕಾಶ ಇರುವುದಿಲ್ಲ. . ಅದು ಹೇಗೆಂದರೆ ತುಳಸಿ ಎಲೆಯನ್ನು ತಿಂದರೆ ನಮ್ಮ ಹೊಟ್ಟೆಯಲ್ಲಿ ಉಣ್ಣೆ ಆಗುವುದನ್ನು ತಡೆಯುವ ವಿಶೇಷ ಗುಣವಿದೆ ಇದರಿಂದಾಗಿ ಗ್ಯಾಸ್ಟಿಕ್ ಆಗುವ ಸಮಸ್ಯೆ ಕೂಡ ಇರುವುದಿಲ್ಲ .ಗ್ಯಾಸ್ಟಿಕ್ ಸಮಸ್ಯೆಗೆ ಇನ್ನೊಂದು ಸುಲಭ ಉಪಾಯ ಏನೆಂದರೆ ಸ್ವಲ್ಪ ಏಲಕ್ಕಿ ಕಾಳನ್ನು ಕುಟ್ಟಿ ನೀರಿನಲ್ಲಿ ಕುದಿಸಿ ತಣ್ಣಗೆ ಆದ ಮೇಲೆ ಅದನ್ನು ಕುಡಿಯಬೇಕು ಹೀಗೆ ವಾರಕ್ಕೆ ಎರಡು ಮೂರು ಸಲ ಮಾಡಿ ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ ಮತ್ತು ಆರೋಗ್ಯ ಕೂಡ ಸುಧಾರಣೆಯಾಗುತ್ತದೆ.