ಇಂದು ಎಲ್ಲರಿಗೂ ಆರೋಗ್ಯ ಬಲು ಮುಖ್ಯ. ಆರೋಗ್ಯವಂತರಾಗಿರಲು ನಾವು ಏನೆಲ್ಲಾ ಪ್ರಯತ್ನ ಮಾಡುತ್ತೀವಿ ಎನ್ನುವುದು ನಮಗೆ ಖಂಡಿತ ಗೊತ್ತು. ಉತ್ತಮವಾದ ಆರೋಗ್ಯ ಪಡೆಯಲು ನಾವು ಪ್ರತಿದಿನ 7-8 ಘಂಟೆ ನಿದ್ರೆಗೆ ಜಾರಿ ಸುಖವಾಗಿ ನಿದ್ರೆ ಮಾಡುಬೇಕು ( ಉತ್ತಮ ಆರೋಗ್ಯದ ಮೊದಲು ಗುಟ್ಟು. )ಆದರೆ ಕೇವಲ ನಿದ್ರೆ ಮಾತ್ರವಲ್ಲ ಉತ್ತಮವಾದ ಪೌಷ್ಟಿಕ ಆಹಾರ ಕೂಡ ಬಲು ಮುಖ್ಯ. ಪೌಷ್ಟಿಕ ಆಹಾರ ತಿನ್ನುವ ಬದಲು ಇಂದು ಜನರು ಫಾಸ್ಟ್ ಪುಢ್, ಜಂಕ್ ಫುಡ್ ಗಳತ್ತ ಜಾರುತ್ತು ಇದ್ದರೆ. ಇದರ ಪರಿಣಾಮ ಜನರಲ್ಲಿ ಕಾಯಿಲೆಗಳು ತುಂಬ ಮಾಮೂಲಾಗಿ ಬಿಟ್ಟಿದೆ.
ಇಂದು ನಾವು ಕೇಲವರ ಕಾಲಿನ ಹೆಬ್ಬೆರಳಿನಲ್ಲಿ ಕೂದಲು ಸೊಂಪಾಗಿ ಬೆಳೆಯಲು ಕಾರಣ ಏನು, ಯಾರಿಗೆ (ತುಂಬಾ ಕೊದಲು )ಕಾಲಿನ ಹೆಬ್ಬೆರಳಿಗೆ ಜಾಸ್ತಿ ಕೂದಲು ಬೆಳೆಯುತ್ತೆ. ಯಾರಿಗೆ ಕಾಲಿನ ಹೆಬ್ಬೆರಳಿನಲ್ಲಿ ಕಡಿಮೆ ಕೂದಲು ಬೆಳೆಯುತ್ತೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೋಡೋಣ.
ನಮ್ಮ ಹೃದಯ ನಮ್ಮ ದೇಹದ ಸಾಹುಕಾರ, ಹೃದಯದ ಆರೋಗ್ಯಕ್ಕಾಗಿ ನಾವು ಕಡಿಮೆ ಎಣ್ಣೆಯ ಪದಾರ್ಥ ಹಾಗೂ ಪ್ರತಿನಿತ್ಯ ಕನಿಷ್ಠ ಒಂದು ಘಂಟೆ ಆದರೂ ವ್ಯಾಯಮ ಮಾಡುವುದು ಅತಿ ಅವಶ್ಯಕ. ಇದರಿಂದ ರಕ್ತ ಸಂಚಾರ ತುಂಬಾ ಸಲೀಸಾಗಿ ಆಗುತ್ತೆ. ಸಂಪೂರ್ಣ ಮಾಹಿತಿ ಹೊಂದಿರುವ ವಿಡಿಯೊ ನೋಡಲು ಕೆಳಗಿನ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ಅಷ್ಟಕ್ಕೂ ಕಾಲಿನ ಹೆಬ್ಬೆರಳಿನ ಕೂದಲ ರಹಸ್ಯ ಏನು ? ವಿದೇಶದಲ್ಲಿ ಕಾಲಿನ ಕೂದಲಿನ ಬಗ್ಗೆ ಜನ ತಿಳಿದುಕೊಳ್ಳಲು ಸ್ಪೆಷಲಿಸ್ಟ್ ಡಾಕ್ಟರ್ ಗಳ ಮೂಲಕ ತಿಳಿದುಕೊಳ್ಳುತ್ತಾರೆ. ಈ ಮೂಲಕ ಅವರು ಸಿಕ್ಕ ಸಂಬಳ ವನ್ನು ತಿಂದು ತೇಗಿ ಮಜಾ ಮಾಡಿದ ನಂತರ ಆಸ್ಪತ್ರೆ ಕಡೆ ಮುಖ ಮಾಡುವುದು ಮರೆಯಲ್ಲ. ವಿದೇಶದ ಜನ ಕುಟುಂಬಗಳಿಗೆ ಪ್ರಾಮುಖ್ಯತೆ ಕೊಡದಿದ್ದರು ತಮ್ಮ ಆರೋಗ್ಯ ಹಾಗೂ ಸ್ವಚ್ಚತೆಯ ಬಗ್ಗೆ ಜಾಸ್ತಿ ಅಂದರೆ ಅತಿಯಾಗಿ ಕಾಳಜಿವಯಿಸುತ್ತಾರೆ. ಭಾರತದ ಸ್ಟ್ರಿಟ್ ಫುಡ್ ಅಂದರೆ ಬೀದಿ ಬದಿಯ ತಿಂಡಿಗಳನ್ನು ವಿದೇಶಿ ಪ್ರವಾಸಿಗರು ತಿನ್ನಲು ಹೋಗುವುದಿಲ್ಲ, ಆದುದರಿಂದ ವಿದೇಶಿ ಪ್ರವಾಸಿಗರು ಸ್ಟಾರ್ ಹೋಟೆಲ್’ಗಳಲ್ಲೆ ತಿನ್ನುತ್ತಾರೆ.ಅದೆನೆ ಇರಲಿ ನಿಮ್ಮ ಆರೋಗ್ಯದ ಕಾಳಜಿ ನಿಮ್ಮ ಕೈಯಲ್ಲಿದೆ. ಆರೋಗ್ಯವಂತರಾಗಿ ಸುಖವಾಗ ಇದ್ದರೆ ಅದೆ ನಮಗೆ ಆಸ್ತಿ.