ನ ಗ್ನ ವೀಡಿಯೋ ಶೇರ್ ಮಾಡಿದ ಸನ್ನಿ ಲಿಯೋನ್

0
2475

ಸನ್ನಿಲಿಯೋನ್ ನ ಗ್ನ ವೀಡಿಯೋ ಹಂಚಿಕೊಂಡಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರ ವೀಡಿಯೊ ಸಕ್ಕತ್ ವೈರಲ್ ಆಗಿದ್ದು ಸುಮಾರು 27 ಲಕ್ಷ ವೀಕ್ಷಣೆ ಪಡೆದಿದೆ. ಬಾತ್ ಟಬ್ ನಲ್ಲಿ ದ್ರಾಕ್ಷಿಗಳನ್ನು ತುಂಬಿ ಅದರ ತುಂಬಾ ನೀರು ತುಂಬಿಸಿ ಅದರ ಒಳಗೆ ನ ಗ್ನವಾಗಿ ಕುಳಿತಿರುವ ಅವರ ಭಂಗಿ ಮತ್ತು ಕೈಯಲ್ಲಿ ಎರಡು ದ್ರಾಕ್ಷಿ ಹಣ್ಣನ್ನು ಹಿಡಿದುಕೊಂಡಿದ್ದಾರೆ. ಈ ವೀಡಿಯೋ ನೋಡಿ ಅಭಿಮಾನಿಗಳು ಸಕ್ಕತ್ ಥ್ರಿಲ್ ಆಗಿದ್ದಾರೆ.

ಸನ್ನಲಿಯೋನ್ ವೀಡಿಯೋ ನೋಡಿ ತುಂಬಾ ಚೆನ್ನಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇದು ಈಗಲೂ ಬೇಕಾಗಿದೆಯಾ ನಿಮಗೆ ? ಎಂದು ಜರಿದಿದ್ದಾರೆ. ಮದುವೆ ಆಗಿದೆ ನಿಮಗೆ ದಯವಿಟ್ಟು ಈ ತರಹ ವೀಡಿಯೋ ಹಾಕಬೇಡಿ, ನಿಮ್ಮ ಮೇಲೆ ನಮಗೆ ಗೌರವ ಇದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಸನ್ನಿ ಲಿಯೋನ್ ಇತ್ತೀಚೆಗೆ ಬಗೆ ಬಗೆಯ ಫೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಿರುತ್ತಾರೆ. ತಮ್ಮ ಪ್ರೀತಿಯ ಪತಿ, ಮುದ್ದಿ‌ನ ಮಗಳ ಜೊತೆ ವಿದೇಶಗಳಲ್ಲಿ ಸುತ್ತಾಡುವಾಗ ಅಲ್ಲಿನ ರಮಣೀಯ ಸ್ಥಳಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಇತ್ತೀಚೆಗೆ ಅವರು ದುಬಾಯಿನ ಅಬುದಾಮಿಯಲ್ಲಿ ಟಿ 10 ಪುಟ್ಬಾಲ್ ಲೀಗ್’ನಲ್ಲಿ ದೆಹಲಿ ತಂಡದ ರಾಯಭಾರಿಯಾಗಿದ್ದರು. ಆ ಪ್ರಯುಕ್ತ ಅವರು ಅಲ್ಲಿಗೇ ಹೋಗಿ ತಮ್ಮ ತಂಡವನ್ನು ಹುರಿದುಂಬಿಸುವ ಸಲುವಾಗಿ ಅವರು ಪುಟ್ಬಾಲ್ ಮೈದಾನದಲ್ಲಿ ಹಲವು ಬಾರಿ ಗೋಲಚ ಹೊಡೆದು ತಂಡವನ್ನು ಪ್ರೋತ್ಸಾಹಿಸಿದ್ದರು. ಈ ವೀಡಿಯೋವನ್ನು ಅವರ ಪತಿ ಡೇನಿಯಲ್ ವೆಬರ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಬಾರೀ ವೈರಲ್ ಆಗಿ ಸನ್ನಿ ಲಿಯೋನ್ ಸಿನಿಮಾ ರಂಗವನ್ನು ಬಿಟ್ಟು ಕ್ರೀಡೆಗೆ ಸೇರಿದರಾ ? ಎಂದು ಅವರ ಅಭಿಮಾನಿಗಳು ತಲೆ ಕೆಡಿಸಿ ಕೊಂಡಿದ್ದರು.

ಸನ್ನಿಲಿಯೋನ್ ಎಷ್ಟೇ ಜಾಲಿಯಾಗಿದ್ದರೂ ಅವರ ಸಾಮಾಜಿಕ ಕಳಕಳಿಯನ್ನು ಮರೆಯುವಂತಿಲ್ಲ. ಹಲವು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ‌ . ಬಡ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವರಿಗೆ ಆಸರೆ ಆಗಿದ್ದಾರೆ. ತಾನೇ ಒಂದು ಬಡ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಅವಳನ್ನು ಮುದ್ದು ಮುದ್ದಾಗಿ ಸಾಕುತ್ತಿದ್ದಾರೆ. ದೇಶದಲ್ಲಿ ಏನಾದರೂ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸನ್ನಿ ಲಿಯೋನ್ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಸುದ್ದಿಯಾಗುತ್ತಾರೆ.

LEAVE A REPLY

Please enter your comment!
Please enter your name here