ಪ್ರತಿದಿನ ಬ್ಲಾಕ್ ಟೀ ಕುಡಿಲೇ ಬೇಕು ಅನ್ನೋದಕ್ಕೆ ಮುಖ್ಯ ಕಾರಣಗಳು..

0
2379

ಬ್ಲಾಕ್ ಟೀ, ಇದನ್ನ ಕೆಲವರು ಇಷ್ಟಪಡುತ್ತಾರೆ ಆದರೆ ಇನ್ನು ಕೆಲವರು ಇದನ್ನ ಇಷ್ಟಪಡುವುದಿಲ್ಲ, ನಮ್ಮ ಹಿಂದಿನ ಪೀಳಿಗೆಯವರು ಹೆಚ್ಚಾಗಿ ಬ್ಲಾಕ್ ಟೀಯನ್ನೇ ಸೇವಿಸುತ್ತಿದ್ದರು ಆದರೆ ಬ್ಲ್ಯಾಕ್ ಟೀ ಸಾಮಾನ್ಯವಾಗಿ ಯಾರಿಗೂ ಇಷ್ಟವಾಗುವುದಿಲ್ಲ, ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳಿವೆ, ಯುಸಿಎಲ್ಎ ರಿಸರ್ಚ್ಗಳು ನಡೆಸಿದ ಸಂಶೋಧನೆಯಲ್ಲಿ ಬ್ಲ್ಯಾಕ್ ಟೀ ಸೇವನೆ ಮಾಡುವುದರಿಂದ ಗಟ್ನಲ್ಲಿನ ಬ್ಯಾಕ್ಟೀರಿಯಾಗಳ ಬದಲಾವಣೆಯಾಗಿ ತೂಕ ಕಡಿಮೆಯಾಗುತ್ತದೆ, ಇದಲ್ಲದೆ ಹಲವಾರು ಆರೋಗ್ಯಕರ ಲಾಭಗಳಿವೆ ಎಂದು ತಿಳಿಸಿದ್ದಾರೆ, ಬ್ಲ್ಯಾಕ್ ಟೀ ಸೇವನೆಯಿಂದ ಬೊಜ್ಜು ಕಡಿಮೆಯಾಗಿ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಪ್ರತಿ ದಿನ ಬ್ಲ್ಯಾಕ್ ಟೀ ಸೇವನೆ ಮಾಡುವುದರಿಂದ ಡಯಾಬಿಟೀಸ್ ಹತ್ತಿರ ಸುಳಿಯುವುದಿಲ್ಲ.

ಬ್ಲ್ಯಾಕ್ ಟೀಯಲ್ಲಿರುವ ಟ್ಯಾನಿನ್ ಮತ್ತು ಉಪಯೋಗಕಾರಿ ಕೆಮಿಕಲ್ಗಳು ಜೀರ್ಣಕ್ರಿಯೆಗೆ ಅತ್ಯಂತ ಲಾಭದಾಯಕವಾಗಿದೆ, ಇದು ಜೀರ್ಣ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ನೆರವು ನೀಡುತ್ತದೆ.

ಬ್ಲ್ಯಾಕ್ ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ಕಾರಕಗಳನ್ನು ನಿವಾರಣೆ ಮಾಡುತ್ತದೆ.

ನಿಯಮಿತವಾಗಿ ಬ್ಲ್ಯಾಕ್ ಟೀ ಸೇವನೆ ಮಾಡಿದರೆ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಇದರಿಂದಾಗಿ ಹಾರ್ಟ್ ಆ್ಯಟ್ಯಾಕ್ ಮತ್ತು ಸ್ಟ್ರೋಕ್ ಕೂಡಾ ಕಡಿಮೆಯಾಗುತ್ತದೆ.

ಪ್ರತಿ ದಿನ ಬ್ಲ್ಯಾಕ್ ಟೀ ಸೇವನೆ ಮಾಡುವುದರಿಂದ ಅದರಲ್ಲಿರುವ ಫೈಟೋಕೆಮಿಕಲ್ಸ್ ನಿಮ್ಮ ಶರೀರದ ಮೂಳೆಗಳನ್ನು ಸದೃಢ ಮಾಡುತ್ತದೆ.

ತೂಕ ಕಡಿಮೆ ಮಾಡಲು ಬ್ಲ್ಯಾಕ್ ಟೀ ಸಹಾಯ ಮಾಡುತ್ತದೆ, ಇದರಲ್ಲಿ ಬಹು ಸಂಖ್ಯೆಯಲ್ಲಿ ಸೋಡಿಯಂ, ಫ್ಯಾಟ್ ಮತ್ತು ಕ್ಯಾಲರಿ ಇದೆ.

ಜೊತೆಯಲ್ಲಿ ಇದನ್ನು ಓದಿ ಕೀಲುನೋವು ಬಂದಾಗ ಮನೆ ಮದ್ದು.

ಹರಳೆಣ್ಣೆ ಮತ್ತು ನಿಂಬೆರಸ ಸಮಾನ ಪ್ರಮಾಣದಲ್ಲಿ ಸೇರಿಸಿ ಕೀಳು ನೋವು ಇರುವ ಕಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ ನೋವು ಕೂಡಲೇ ಪರಿಹಾರವಾಗುವುದು.

ಸ್ಥೂಲ ಕಾಯಿಲೆಗೆ ಕೀಳು ನೋವು ಅತಿಯಾಗಿ ಕಾಡುವುದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಕೀಳು ನೋವು ಬರದಂತೆ ತಡೆಯಬಹುದು.

ಮೂಳೆಗಳ ನಿಶಕ್ತಿಯಿಂದ ಕೀಳು ನೋವು ಬರುವುದು ಒಣ ದ್ರಾಕ್ಷಿಯ ಸೇವನೆಯಿಂದ ಮೂಳೆಗಳಿಗೆ ಶಕ್ತಿ ಬರುವುದು.

ಊರಿನ ನುಗ್ಗೆ ಸೊಪ್ಪನ್ನು ಕೀಳು ನೋವು ಇರುವ ಜಾಗಕ್ಕೆ ಕಟ್ಟುವುದರಿಂದ ನೋವು ಶಮನವಾಗುವುದು.

ಹುಣಸೆ ಎಲೆಗಳನ್ನು ಕೀಳು ನೋವು ಇರುವ ಕಡೆ ಕಟ್ಟಿದರೆ ನೋವು ದೂರವಾಗುವುದು.

ಕೀಳು ನೋವು ಮತ್ತು ಸಂಧಿವಾತ ದೂರವಾಗಲು ಒಂದು ಉಪಾಯ ಉಂಟು ಹಸಿ ಶುಂಟಿ ಬೆಳ್ಳುಳ್ಳಿ ಮತ್ತು ಇಂಗು ಜಜ್ಜಿಕೊಂಡು ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ಕೀಳು ನೋವು ಇರುವ ಕಡೆಗೆ ಹಚ್ಚಬೇಕು.

ಕೀಳು ನೋವಿನಿಂದ ಕಾಲು ಕೈಗಳು ಊದಿಕೊಂಡಿದ್ದರೆ ಕೊಬ್ಬರಿ ಎಣ್ಣೆಗೆ ಇಂಗು ಹಾಕಿ ಕಾಯಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ಕೀಳು ನೋವು ಇರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದರೆ ನೋವು ದೂರವಾಗುವುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here