ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟವನ್ನು ತರುತ್ತದೆ ಗೊತ್ತಾ.

0
5200

ಎಲ್ಲದಕ್ಕೂ ಅದೃಷ್ಟ ಬೇಕು ನಾವು ಎಷ್ಟೇ ಕಷ್ಟಪಟ್ಟರೂ ಅದೃಷ್ಟವು ನಮಗೆ ಇರಲೇಬೇಕು, ಕಷ್ಟಪಟ್ಟು ಓದಿ ಅಂಕವನ್ನು ಪಡೆದು ನಮ್ಮ ಇಚ್ಛೆಯ ಕೆಲಸ ಪಡೆಯುವುದರಲ್ಲಿ ಅದೃಷ್ಟ ಬೇಕಾಗುತ್ತದೆ, ಈ ರೀತಿಯ ಅದೃಷ್ಟಕ್ಕೆ ನಾವು ಯಾವುದೇ ಶ್ರಮವನ್ನು ಪಡಬೇಕಿಲ್ಲ ಅದೃಷ್ಟವನ್ನು ನಿಮ್ಮ ಬೆನ್ನಿಗೆ ಕಟ್ಟುವಂತಹ ಕೆಲವು ಸಣ್ಣ ಪ್ರಯೋಗಿಕ ಕೆಲಸಗಳನ್ನು ನಿಮ್ಮ ದಿನನಿತ್ಯ ಜೀವನದಲ್ಲಿ ಮಾಡಿದರೆ ಆಯಿತು.

ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅದೃಷ್ಟ ಬಣ್ಣ ಇರುತ್ತದೆ, ಅದರಂತೆ ನೀವು ಮಾಡುವ ಕೆಲಸದಲ್ಲಿ ಅಥವಾ ಇತರೆ ಯಾವುದೇ ವಿಷಯದಲ್ಲಾದರೂ ಈ ಬಣ್ಣಗಳು ನಿಮ್ಮ ಜೊತೆಯಲ್ಲಿ ಇದ್ದರೆ ನಿಮಗೆ ಅದೃಷ್ಟ ಕಟ್ಟಿಟ್ಟ ಬುತ್ತಿ, ಹಾಗಾದರೆ ಯಾವ ರಾಶಿಯವರಿಗೆ ಯಾವ ಯಾವ ಬಣ್ಣ ಅದೃಷ್ಟ ತರುತ್ತದೆ ಎಂಬುದರ ಬಗ್ಗೆ ಮುಂದೆ ತಿಳಿಸುತ್ತೇವೆ.

ಮೇಷ ರಾಶಿ : ಮೇಷ ರಾಶಿಯವರಿಗೆ ಅದೃಷ್ಟದ ಬಣ್ಣ ಕೆಂಪು ಹಾಗೂ ಹಳದಿ. ವೃಷಭ ರಾಶಿ : ವೃಷಭ ರಾಶಿಯವರಿಗೆ ಅದೃಷ್ಟದ ಬಣ್ಣ ಬಿಳಿ, ಹಸಿರು ಹಾಗೂ ಕಪ್ಪು. ಮಿಥುನ ರಾಶಿ : ಮಿಥುನ ರಾಶಿಯವರಿಗೆ ಅದೃಷ್ಟದ ಬಣ್ಣ ಕೆಂಪು ಹಾಗೂ ಹಸಿರು. ಕಟಕ ರಾಶಿ : ಕಟಕ ರಾಶಿಯವರಿಗೆ ಅದೃಷ್ಟದ ಬಣ್ಣ ಬಿಳಿ, ಕೆಂಪು ಹಾಗೂ ಹಳದಿ. ಸಿಂಹ ರಾಶಿ : ಸಿಂಹ ರಾಶಿಯವರಿಗೆ ಅದೃಷ್ಟದ ಬಣ್ಣ ಕೆಂಪು, ಹಳದಿ ಹಾಗೂ ಬಿಳಿ.

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಅದೃಷ್ಟ ಬಣ್ಣ ಕೆಂಪು ಹಾಗೂ ಹಸಿರು. ತುಲಾ ರಾಶಿ : ತುಲಾ ರಾಶಿಯವರಿಗೆ ಅದೃಷ್ಟದ ಬಣ್ಣ ಬಿಳಿ, ಹಸಿರು ಹಾಗೂ ಕಪ್ಪು. ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ ಅದೃಷ್ಟ ಬಣ್ಣ ಕೆಂಪು ಹಾಗೂ ಹಳದಿ. ಧನು ರಾಶಿ : ಧನು ರಾಶಿಯವರಿಗೆ ಅದೃಷ್ಟದ ಬಣ್ಣ ಹಳದಿ ಮತ್ತು ಕೆಂಪು. ಮಕರ ರಾಶಿ : ಮಕರ ರಾಶಿಯವರಿಗೆ ಅದೃಷ್ಟದ ಬಣ್ಣ ನೀಲಿ, ಹಸಿರು ಮತ್ತು ಹಳದಿ. ಕುಂಭ ರಾಶಿ : ಕುಂಭ ರಾಶಿಯವರಿಗೆ ಅದೃಷ್ಟದ ಬಣ್ಣ ನೀಲಿ, ಹಸಿರು ಹಾಗೂ ಹಳದಿ. ಮೀನ ರಾಶಿ : ಮೀನ ರಾಶಿಯವರಿಗೆ ಅದೃಷ್ಟದ ಬಣ್ಣ ಹಳದಿ ಮತ್ತು ಕೆಂಪು.

LEAVE A REPLY

Please enter your comment!
Please enter your name here