ಸ್ವಚ್ಛ ಮಾಡುವ ವಸ್ತುಗಳೇ ಹೆಚ್ಚು ಗಲೀಜಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅದೇ ರೀತಿಯಲ್ಲಿ ದೇಹದಲ್ಲಿನ ವ್ಯರ್ಥ ಪದಾರ್ಥಗಳನ್ನು ವರ ಹಾಕುವುದರಲ್ಲಿ ನಮ್ಮ ಕಿಡ್ನಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ, ದೇಹವು ಸಕ್ರಮವಾಗಿ ಪ್ರತಿಯೊಂದು ಕೆಲಸಗಳು ಮಾಡಬೇಕಾದರೆ ಮೂತ್ರಪಿಂಡಗಳು ಅಂದರೆ ಕಿಡ್ನಿಗಳು ನಿರಂತರವಾಗಿ ಕೆಲಸ ಮಾಡಲೇಬೇಕು, ನಿಮಗೆ ತಿಳಿದಿರಲಿ ಕಿಡ್ನಿಗಳು ಪ್ರತಿಕ್ಷಣವೂ ಲವಣಗಳು ಹಾಗೂ ವಿಷ ಪದಾರ್ಥಗಳನ್ನು ಸೂಸುತ್ತವೆ ಹಾಗೂ ಅವುಗಳನ್ನು ದೇಹದ ಹೊರಡುತ್ತವೆ.
ಇಷ್ಟು ಅಮೂಲ್ಯವಾದ ಕೆಲಸವನ್ನು ಮಾಡುವ ಕಿಡ್ನಿ ಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡಿ ತ್ವರಿತವಾಗಿ ದೇಹವನ್ನು ಶುಭ್ರ ಕೊಡಿಸುವಂತೆ ಮಾಡಲು ಸಹಾಯ ಮಾಡುವ ಪಾನೀಯವನ್ನು ತಯಾರಿಸುವುದು ಹೇಗೆ ಎಂದು ತಿಳಿಸುತ್ತೇವೆ.
ತಾಜ ವಾದ ಕೊತ್ತಂಬರಿ ಸೊಪ್ಪನ್ನು ಶುದ್ಧ ನೀರಿನಲ್ಲಿ 10 ನಿಮಿಷದವರೆಗೆ ನೆನೆ ಹಾಕಬೇಕು, ನಂತರ ಅದೇ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಕುದಿಸಬೇಕು, ಬಳಿಕ ನೀರನ್ನು ಆರಲು ಬಿಟ್ಟು ತಣ್ಣಗಾದ ಮೇಲೆ ನೀರನ್ನು ಸೋಸಿ ನಿಮ್ಮ ಫ್ರಿಜ್ಜಿನಲ್ಲಿ ಶೇಖರಿಸಿಡಬಹುದು.
ಈ ಪಾನೀಯ ದಿನಕ್ಕೆ ಎರಡು ಬಾರಿ ಕುಡಿದರೆ ದೇಹದ ಮೂತ್ರಪಿಂಡಗಳು ಶುದ್ಧೀಕರಣ ಮಾಡಿ ಅವುಗಳಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.