ಚರ್ಮದ ಸೌಂದರ್ಯವನ್ನು ಇಮ್ಮುಡಿ ಪಡಿಸುವ ಶಕ್ತಿಯನ್ನು ಇರುವ ಪುಡಿಯನ್ನು ತಯಾರಿಸುವ ಸುಲಭ ವಿಧಾನ..!!

0
3297

ಮೈ ಬಣ್ಣ ಸುಂದರವಾಗಿ ಕಾಣಲು ಹಲವು ಟಿಪ್ಸ್ ಗಳನ್ನು ನೀವು ಕೇಳಿರುತ್ತೀರಿ ಹಾಗೂ ಓದಿರುತ್ತೀರಿ, ಆದರೆ ನಾಟಿ ಔಷಧಿ ಪ್ರಕಾರವಾಗಿ ಇಂದು ನಾವು ನಿಮಗೆ ತಿಳಿಸುವ ಸ್ನಾನದ ಪುಡಿಯನ್ನು ಸುಲಭವಾಗಿ ನೀವು ಮನೆಯಲ್ಲೇ ತಯಾರಿಸಿಕೊಳ್ಳಬಹುದು, ಈ ಪುಡಿಯನ್ನು ದೈನಂದಿನ ಸಾಬೂನಿನ ಬದಲಾಗಿ ಸ್ನಾನಕ್ಕೆ ಬಳಸಿದರೆ ಚರ್ಮದ ಆರೋಗ್ಯವು ರಕ್ಷಣೆಯಾಗಿ ಸೌಂದರ್ಯವು ವೃದ್ಧಿಯಾಗುತ್ತದೆ.

ಈ ಪುಡಿಯನ್ನು ತಯಾರಿಸಲು ಬೇಕಾದ ವಸ್ತುಗಳು : ಶ್ರೀಗಂಧ 140 ಗ್ರಾಂ, ಕಸ್ತೂರಿ 280 ಗ್ರಾಂ, ಲವಂಗ 70 ಗ್ರಾಂ, ಲವಂಗದ ಎಲೆ 70 ಗ್ರಾಂ, ಚಕ್ಕೆ 140 ಗ್ರಾಮ, ಎಲೆ 70 ಗ್ರಾಂ, ಒಣಗಿದ ಗುಲಾಬಿ ಹೂವು 500 ಗ್ರಾಂ, ಸಕ್ಕರೆ 280 ಗ್ರಾಂ, ಹೆಸರು ಕಾಳು 250 ಗ್ರಾಂ, ಸಾಮ್ರಾಣಿ 175 ಗ್ರಾಂ ಹಾಗೂ ಪನ್ನೀರು ಸ್ವಲ್ಪ.

ಈ ಎಲ್ಲಾ ವಸ್ತುಗಳು ನಾಟಿ ಔಷಧಿ ಅಂಗಡಿಯಲ್ಲಿ ದೊರೆಯುತ್ತದೆ.

ತಯಾರಿಸುವ ವಿಧಾನ : ಮೊದಲು ಹೆಸರುಕಾಳನ್ನು ಶುದ್ಧ ಮಾಡಿ ಮಿಷಿನ್ ನಲ್ಲಿ ಮೆತ್ತಗೆ ಬಿಸಿ ಕೊಳ್ಳಬೇಕು, ಸಕ್ಕರೆಯನ್ನು ಸಹ ಪುಡಿ ಮಾಡಿಕೊಂಡು ಅದರಲ್ಲಿ ಹಾಕಿ,ಉಳಿದ ವಸ್ತುಗಳನ್ನು ಒರಳಿನಲ್ಲಿ ಅಥವಾ ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು, ನಂತರ ಮಿಕ್ಸ್ ಮಾಡಿ ಗಟ್ಟಿಯಾದ ಮುಚ್ಚಳ ಇರುವ ಡಬ್ಬಿಯಲ್ಲಿ ಹಾಕಿಡಬೇಕು, ಏಕೆಂದರೆ ಸ್ನಾನದ ಪುಡಿಯ ಸುವಾಸನೆಯಿಂದ ಕೂಡಿರುತ್ತದೆ, ಇದನ್ನು ಮಕ್ಕಳು ಮತ್ತು ಹಿರಿಯರು ಕೂಡ ಹಚ್ಚಿಕೊಳ್ಳಬಹುದು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here