ಮೊದಲೆಲ್ಲ ಮನುಷ್ಯನು ತನ್ನ ಸಾಕು ಪ್ರಾಣಿಯನ್ನಾಗಿ ಕೋತಿಗಳನ್ನು ಹಾಕುತ್ತಿದ್ದನು ಆದರೆ ಈಗ ಕಾಲ ಬದಲಾದಂತೆ ಮನುಷ್ಯನು ನಾಯಿಗಳನ್ನು ಮನೆಯಲ್ಲಿ ಸಾಕಲು ಶುರು ಮಾಡಿದ್ದಾನೆ, ಹಾಗಾದರೆ ನಿಮ್ಮ ಮನೆಯಲ್ಲಿ ಸಾಕಿರುವ ನಾಯಿಗಳ ಬಗ್ಗೆ ನೀವು ತಿಳಿಯಬೇಕಾದ ಹಲವು ವಿಷಯಗಳಿಂದ ಇಂದು ಅದರ ಬಗ್ಗೆ ತಿಳಿಯೋಣ.
ನಿಮ್ಮ ಮನೆಯಲ್ಲಿ ಪುಟ್ಟ ನಾಯಿಮರಿ ಇದ್ದರೆ ಅದು ಎರಡು ವರ್ಷದ ಹಸು ಕಂದನಂತೆ, ಕಾರಣ ಪುಟ್ಟ ನಾಯಿಮರಿ 250 ಪದಗಳು ಮತ್ತು ಕೆಲವು ಸಂಘಗಳನ್ನು ಮಾತ್ರ ನೆನಪಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತದೆ.
ಮನುಷ್ಯನಂತೆ ನಾಯಿ ತನ್ನ ದೇಹದ ಎಲ್ಲಾ ಭಾಗದಲ್ಲೂ ಬೆವರುವುದಿಲ್ಲ, ನಾಯಿಗಳಿಗೆ ಬೆವರು ಗ್ರಂಥಿ ಕೇವಲ ಪಾದದ ಪಂಜಗಳಲ್ಲಿ ಮಾತ್ರ ಇರುತ್ತದೆ, ಹಾಗಾಗಿ ನಾಯಿಗಳು ಕಾಲುಗಳ ಪಾದದಲ್ಲಿ ಮಾತ್ರ ಬರುತ್ತದೆ.
15 ವರ್ಷದ ಮನುಷ್ಯನಿಗೆ ಯಾವ ಗುಣವಿರುತ್ತದೆ ಅದನ್ನು ನಿಮ್ಮ ಒಂದು ವರ್ಷದಲ್ಲಿ ಹೊಂದಿರುತ್ತದೆ ಎಂದರೆ ನೀವು ನಂಬಲೇಬೇಕು.
ವಾಸನೆ ವಿಚಾರದಲ್ಲಿ ಮನುಷ್ಯನಿಗಿಂತಲೂ ನಾಯಿಗಳು ಹತ್ತು ಪಟ್ಟು ಉತ್ತಮ, ಅಂದರೆ ನಾಯಿಗಳಲ್ಲಿ 125 ರಿಂದ 250 ಮಿಲಿಯನ್ ವಾಸನೆ ಗ್ರಂಥಿಗಳು ಇರುತ್ತವೆ ಆದರೆ ಮನುಷ್ಯನಲ್ಲಿ ಕೇವಲ 5 ಮಿಲಿಯನ್ ವಾಸನೆ ಗ್ರಂಥಿಗಳಿವೆ.
ವಾಸನೆ ಅಷ್ಟೇ ಅಲ್ಲ ಶಬ್ದ ಗ್ರಹಿಕೆಯಲ್ಲಿ ನಾಯಿ ಮನುಷ್ಯನಿಗಿಂತ ನಾಲ್ಕು ಪಟ್ಟು ಉತ್ತಮ ಶಬ್ದಗಳನ್ನು ಗ್ರಹಿಸುತ್ತದೆ, 67 ರಿಂದ 45,000hrtz ಶಬ್ದ ಗ್ರಹಣ ಸಾಮರ್ಥ್ಯ ನಾಯಿ ಹೊಂದಿರುತ್ತದೆ ಆದರೆ ಮನುಷ್ಯ 64 ರಿಂದ 23000 hrtz ಶಬ್ದ ಗ್ರಹಣ ಸಾಮರ್ಥ್ಯ ಹೊಂದಿದ್ದಾನೆ.
ನಿಮ್ಮ ಮನೆಯಲ್ಲಿ ಒಂದು ನಾಯಿ ಮರಿಯ ಜೊತೆ ಆಟವಾಡುತ್ತಾ ಕಾಲ ಕಳೆದರೆ ಮನುಷ್ಯನಿಗೆ ರಕ್ತದೊತ್ತಡ ಸಮಸ್ಯೆ ಕಡಿಮೆಯಾಗುತ್ತದೆ.
ನಾಯಿಯ ಮೂಗು ಯಾವಾಗಲೂ ಒದ್ದೆ ಆಗಿರುತ್ತದೆ ಕಾರಣ ಮೂಗು ಒದ್ದೆ ಆಗುವುದರಿಂದ ವಾಸನೆಯನ್ನು ಗ್ರಹಿಸಲು ಸುಲಭವಾಗುತ್ತದೆ.
ನಿಮ್ಮ ನಾಯಿಯನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗುವಾಗ ನಿಮ್ಮ ಬಟ್ಟೆಗಳನ್ನು ನಾಯಿಗೆ ಹತ್ತಿರ ಇಟ್ಟು ಹೊರಡಿ ಇದರಿಂದ ನಿಮ್ಮ ನಾಯಿಯು ನಿಮ್ಮನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
ಭೂಮಿಯ ಮೇಲಿರುವ ಅಯಸ್ಕಾಂತೀಯ ರೇಖೆಗೆ ಸಮವಾದ ದಿಕ್ಕಿನಲ್ಲಿ ನಾಯಿಗಳು ಮಲಮೂತ್ರ ವಿಸರ್ಜನೆ ಮಾಡುವುದು.
ನೀವು ಸಾಕಿರುವ ನಾಯಿಗಳು ಕಪ್ಪು ಮತ್ತು ಬಿಳಿ ಬಣ್ಣದ ಜೊತೆಯಲ್ಲಿ ನೀಲಿ ಹಾಗೂ ಹಳದಿ ಬಣ್ಣಗಳನ್ನು ಗುರುತಿಸಬಲ್ಲವು.
ನಾಯಿಯ ಕಿವಿಯಲ್ಲಿ ಒಟ್ಟು 18 ಸ್ನಾಯುಗಳಿಗೆ, ಹಾಗೂ ಮನುಷ್ಯನಿಗಿಂತ ನಾಯಿಗಳಿಗೆ ರಾತ್ರಿ ಹೊತ್ತಿನಲ್ಲಿ ಕಣ್ಣು ಚೆನ್ನಾಗಿ ಕಾಣಿಸುತ್ತದೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.