ದೇವರ ಕೋಣೆಯಲ್ಲಿ ಈ ವಸ್ತುವನ್ನು ಇಟ್ಟರೆ ತಿರುಕ ಕೂಡ ಕುಬೇರ ಆಗುತ್ತಾನೆ…!!

0
34186

ನಿಮೆಲ್ಲರಿಗೂ ತಿಳಿದಿರುವ ಹಾಗೆ ದುಡ್ಡಿನ ಅದಿದೇವತೆ ಶ್ರೀ ಮಹಾ ಲಕ್ಷ್ಮಿ, ಪುರಾತನ ಕಾಲದಿಂದಲೂ ಈ ದೇವಿಯನ್ನು ಒಲಿಸಿಕೊಂಡು ಧನ, ಸಂಪತ್ತನ್ನು ತಮ್ಮದಾಗಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸ್ಸುತ್ತಲೇ ಬಂದಿದ್ದಾರೆ ಆದರೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಬಲು ಸುಲಭ, ಲಕ್ಸ್ಮಿ ದೇವಿಗೆ ಪ್ರಿಯವಾದ ಕೆಲವು ನಿಯಮಗಳನ್ನು ಪಾಲಿಸಿದರೆ ಸಾಕು, ದೇವಿ ಪ್ರಸನ್ನಳಾಗಿ ಹಣ, ಆಸ್ತಿ, ಸಂಪತ್ತು ಕರುಣಿಸುವಳು ಹಾಗಾದರೆ ಆ ನಿಯಮಗಳಾವುವು ನೋಡೋಣ ಬನ್ನಿ.

ಕುಬೇರ ದೇವರು : ಕುಬೇರನನ್ನು ಇಡಿ ಜಗತ್ತಿನ ಧನ ರಕ್ಷಕನೆಂದು ನಂಬಿದ್ದೇವೆ, ಆದರಿಂದ ಮನೆಯಲ್ಲಿ ಕುಬೇರ ದೇವರ ಪ್ರತಿಮೆಯನ್ನು ಇಟ್ಟು ಪೂಜಿಸಬೇಕು, ಹೀಗೆ ಮಾಡಿದರೆ ಲಕ್ಹ್ಮಿ ದೇವಿಯನ್ನು ಸಂತೋಷ ಪಡಿಸಬಹುದು, ಆದರೆ ಇನ್ನೊಂದು ಮುಖ್ಯವಾದ ವಿಷಯ ಗಮನವಿಡಬೇಕು, ಪ್ರತಿಮೆ ಇಡುವ ಸ್ಥಳ ಯಾವಾಗಲು ಸ್ವಚ್ಚವಾಗಿ ಇಡಬೇಕು, ಅಪ್ಪಿತಪ್ಪಿಯೂ ಗಲೀಜು ಮಾಡಬಾರದು.

ಕವಡೆ : ಹೌದು ಕವಡೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾಗುವ ವಸ್ತುವಂತೆ, ಲಕ್ಷ್ಮಿ ದೇವಿಗೂ ಹಾಗು ಕವಡೆಗೂ ಅವಿನಾಭಾವ ಸಂಭಂದ ಇದೆ ಎಂದು ಶಾಸ್ತ್ರದಲ್ಲಿ ಕೂಡ ಉಲ್ಲೇಖವಿದೆ, ಆದರಿಂದ ಇವು ಮನೆಯಲ್ಲಿದ್ದರೆ ಲಕ್ಷ್ಮಿ ದೇವಿಯನ್ನು ಆಕರ್ಷಿಸದ ಹಾಗೆ ಎನ್ನಲಾಗುತ್ತದೆ.

ಪಾದರಸದ ಲಕ್ಷ್ಮಿ ಪ್ರತಿಮೆ : ಪಾದರಸದಿಂದ ಮಾಡಿದ ಪ್ರತಿಮೆಗಳು ಅಥವಾ ಚಿತ್ರಗಳು ಬಹಳ ವಿಶೇಷ ಎಂದು ಹೇಳುತ್ತಾರೆ, ಪಾದರಸದಿಂದ ಮಾಡಿದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಬಹಳ ಶ್ರೇಷ್ಠ ಹಾಗು ಅತಿ ಬೇಗ ಲಕ್ಷ್ಮಿ ದೇವಿಯನ್ನು ನೀವು ಒಲಿಸಿಕೊಳ್ಳಬಹುದು.

ಸಣ್ಣ ತೆಂಗಿನಕಾಯಿ :ಈ ತೆಂಗಿನಕಾಯಿ ಸಾಮಾನ್ಯ ತೆಂಗಿನಕಾಯಿಗಿಂತ ಚಿಕ್ಕದಾಗಿರುತ್ತದೆ. ಇದನ್ನು ಶರೀಫಾಲ್ ಎಂದು ಕರೆಯುತ್ತಾರೆ, ಇದರ ಅರ್ಥ ಲಕ್ಷ್ಮಿಯ ಹಣ್ಣು. ಆದರಿಂದ ಮನೆಯಲ್ಲಿ ಈ ತೆಂಗಿನಕಾಯಿಯನ್ನು ಪೂಜಿಸಿದರೆ ಲಕ್ಷ್ಮಿ ದೇವಿ ನಿಮಗೆ ಒಲೆಯುತ್ತಾಳೆ ಎನ್ನುತ್ತಾರೆ ಶಾಸ್ತ್ರಕಾರರು.

ಮೋತಿ ಕೊಂಚ್ ಶಂಖ :ಈ ಅಮೂಲ್ಯವಾದ ಶಂಕವನ್ನು ತಂತ್ರ ಮತ್ತು ಮಂತ್ರಗಳಲ್ಲಿ ಬಹಳ ವಿಶೇಷವೆಂದು ಹೇಳುತ್ತಾರೆ. ಇದನ್ನು ನಿಮ್ಮ ಮನೆಯಲ್ಲಿ ಸ್ವಚ್ಚವಾದ ಸ್ಥಳದಲ್ಲಿ ಇಟ್ಟರೆ ಬಹಳ ಶ್ರೇಷ್ಠ ಹಾಗು ನಿಮಗೆ ಬಹಳ ಒಳ್ಳೆಯದಾಗುತ್ತದೆ.

LEAVE A REPLY

Please enter your comment!
Please enter your name here