ಹೆಣ್ಣು, ಮಣ್ಣು ಹಾಗೂ ಹೊನ್ನು ಇದೆಲ್ಲವೂ ಮನುಷ್ಯನ ಅವಶ್ಯಕತೆಗಳು, ಉತ್ತಮ ಜೀವನ ನಡೆಸಲು ಬೇಕಾದ ಮೂರು ಸೂತ್ರಗಳು, ಇವುಗಳಲ್ಲಿ ಯಾವುದಾದರೂ ಒಂದು ನಶಿಸಿ ಹೋದರೆ, ಮಾನವನಿಗೆ ನೆಮ್ಮದಿಯ ಜೀವನ ನಡೆಸುವುದು ಕಷ್ಟ ವಾದೀತು, ಆದ ಕಾರಣ ಈ ಮೂರರಲ್ಲಿ ಯಾವುದು ಕಳೆಯಬಾರದು ಯಾಕೆ ಎಂಬುದರ ಬಗ್ಗೆ ಒಂದು ಸಣ್ಣ ಚರ್ಚೆ ಮಾಡೋಣ.
ಭಾವನಾತ್ಮಕತೆ : ಹೆಣ್ಣು ಹೊನ್ನು ಎಂದರೆ ಹಣ, ಮಣ್ಣು ಎಂದರೆ ಆಸ್ತಿ ಕೇವಲ ಖಾಸಗಿ ಸಂಗತಿ ಆಗಿರುತ್ತದೆ, ಒಬ್ಬ ವ್ಯಕ್ತಿಗೆ ಮಾತ್ರ ಸೇರಿಸಲು ಸಾಧ್ಯ, ಅಂತಹ ಭಾವನೆಗಳಿಗೆ ಅಂಕಿತ ಆಗಿರುವ ಜೀವಂತ ಭಾವ ಬೇರೆ ವ್ಯಕ್ತಿ ಪರರ ಪಾಲಾಗುವ ಸ್ಥಿತಿ ಎದುರಾಗಬಹುದು,ಹೀಗಾಗಿ ಅಂತಹ ಭಾವನಾತ್ಮಕ ಸಂಗತಿಗಳನ್ನು ಗೌಪ್ಯವಾಗಿಡುವುದು ಒಳ್ಳೆಯದು.
ವಾಸ್ತವಿಕತೆ : ನಮಗೆ ಸ್ವಂತ ಆಗಿರುವ ಹೆಣ್ಣು, ಮಣ್ಣು ಹಾಗೂ ಹೊನ್ನು ಬಿಟ್ಟು ಕೊಡುವುದು ಎಂದರೆ ಜೀವ ಕೊಟ್ಟಂತೆ ಎಂದು ಭಾಸವಾಗುತ್ತದೆ, ಹೀಗಾಗಿ ನಾವು ಅಂತಹ ವಿಷಯಗಳನ್ನು ಬೇರೆ ವ್ಯಕ್ತಿಗಳ ಬಳಿ ವಿಪರೀತ ಹೇಳಿಕೊಳ್ಳುವುದರಿಂದ ಅನಾವಶ್ಯಕ ಕುತೂಹಲ ಕೆರಳಿಸಿದೆ ಆಗುತ್ತದೆ, ಹೀಗಾಗಿ ನಾವು ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚಿಸಿ ಸುಳಿವು ಬಿಟ್ಟುಕೊಡಬಾರದು.
ವೈಚಾರಿಕತೆ : ಹೊನ್ನು ಪರರ ಪಾಲಾಗುವುದು ರಿಂದ ನಮ್ಮ ಜೀವನ ಕಷ್ಟಕ್ಕೆ ಸಿಲುಕುತ್ತದೆ, ಮಣ್ಣು ಎಂದರೆ ಆಸ್ತಿ ಬೇರೆ ವ್ಯಕ್ತಿಗಳ ಅಧೀನಕ್ಕೆ ಸೇರಿದರೆ ನಮ್ಮ ಜೀವನದಲ್ಲಿ ಶಾಂತಿ ದೂರವಾಗುತ್ತದೆ, ನಮಗೆ ಸೇರಿರುವ ಹೆಣ್ಣು ಬೇರೆ ವ್ಯಕ್ತಿಗಳಿಗೆ ಸ್ವಂತ ಆಗುವುದರಿಂದ ಸಮಾಜದಲ್ಲಿ ನೈತಿಕತೆ ಇಲ್ಲದಂತಾಗುತ್ತದೆ, ಜೀವನದಲ್ಲಿ ಅನೇಕ ಸೋಲುಗಳು ಒಂದೇ ಬಾರಿ ಎದುರಿಗೆ ನಿಂತಿದೆ ಎಂದು ಭಾಸವಾಗುತ್ತದೆ.
ಹೆಣ್ಣು ಹೊನ್ನು ಹಾಗೂ ಮಣ್ಣಿನ ಬಗ್ಗೆ ಮನುಷ್ಯನು ಕಡ್ಡಾಯವಾಗಿ ತಿಳಿಯ ಬೇಕಾದ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.