ನ್ಯೂಯಾರ್ಕ್ ನ ಸಂಶೋಧನೆ ಪ್ರಕಾರ ಮನುಷ್ಯನ ಕಣ್ಣುಗಳು ಆತನ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಹೇಳುತ್ತದೆಯಂತೆ..!!

0
4941

ಮಾನವ ದೇಹದ ಅಂಗಗಳಲ್ಲಿ ಅತಿ ಸೂಕ್ಷ್ಮವಾದದ್ದು ಕಣ್ಣುಗಳು, ಆದ್ದರಿಂದ ಕಣ್ಣುಗಳನ್ನು ಬಹಳ ಪ್ರಾಮುಖ್ಯತೆ ವಹಿಸಿ ನೋಡಿಕೊಳ್ಳಬೇಕಾಗುತ್ತದೆ, ಇನ್ನು ಮನುಷ್ಯನ ಈ ಕಣ್ಣುಗಳೇ ಮಾನಸಿಕ ಆರೋಗ್ಯದ ಬಗ್ಗೆ ವಿವರಣೆಯನ್ನು ನೀಡುತ್ತವೆ ಅಂತೆ ಅದು ಹೇಗೆ ಎಂಬುದನ್ನು ತಿಳಿಯೋಣ.

ಯಾವುದೇ ಕ್ಷೇತ್ರವಾಗಲಿ ಅಲ್ಲಿ ಅದರದೇ ಆಯಾಮಗಳು ಇರುತ್ತವೆ ಹಾಗೂ ಆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗಿದೆ, ತಾನು ಆ ಕೆಲಸದಲ್ಲಿ ಉಳಿಯಬೇಕು ಎಂದರೆ ಒತ್ತಡಗಳನ್ನು ಸಹಿಸಿಕೊಂಡು ದೀರ್ಘಾವಧಿಯ ಕೆಲಸಗಳನ್ನು ಮಾಡಬೇಕಾಗುತ್ತದೆ, ಇದರಿಂದ ಆತ ಮಾನಸಿಕವಾಗಿ ಬಹಳಷ್ಟು ಬಳಲುತ್ತಾನೆ, ಈ ಮಾನಸಿಕ ಒತ್ತಡಗಳನ್ನು ಹೊರ ಹಾಕಲು ಹಲವು ಚಿಕಿತ್ಸೆಗಳ ಮೊರೆ ಹೋಗುವುದು ಉಂಟು.

ದೇಹದ ಇತರ ಅಂಗಗಳ ಸಮಸ್ಯೆಗಳಿಗೆ ಹಲವು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ ಆದರೆ ಮಾನಸಿಕ ಸ್ಥಿತಿಯ ಬಗ್ಗೆ ತಿಳಿಯಲು ಕಣ್ಣುಗಳನ್ನು ನೋಡಿದರೆ ಸಾಕು ಎಂಬುದರ ಬಗ್ಗೆ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಸಂಶೋಧನೆ ನಡೆಸಿದೆ.

ನಿಮಗೆ ನೆನಪಿರಬಹುದು ವೈದ್ಯನ ಬಳಿ ನೀವು ಹೋದಾಗ ಮೊದಲು ಅವರ ನಿಮ್ಮ ನಾಡಿಮಿಡಿತ ಪರೀಕ್ಷೆ ಮಾಡಿ ನಂತರ ಕಣ್ಣುಗಳನ್ನು ನೋಡುತ್ತಾರೆ, ಮಾನಸಿಕ ಸ್ಥಿತಿಯನ್ನು ಸಹ ತಿಳಿಯಲು ಕಣ್ಣಿನ ಪಾಪೆಯಾನ್ನೂ ಪರೀಕ್ಷೆ ಮಾಡಿ ವ್ಯಕ್ತಿಯ ಮಾನಸಿಕ ಸ್ಥಿತಿಯ ಬಗ್ಗೆ ತಿಳಿಯಬಹುದಂತೆ.

ಇದಕ್ಕೆ ಕಣ್ಣಿನ ಟ್ರಾಕಿಂಗ್ ತಂತ್ರಜ್ಞಾನ ಹಾಗೂ ಅದರ ಚಲನೆಯ ಮೂಲಕ ಸಂಸ್ಕಾರ ಗಾರ ಸಸ್ಯ ನಿಯಂತ್ರಣ ಕೊಠಡಿ ಹಾಗೂ ಕೃತಕ ಆಯಿಲ್ ಅನ್ನು ಬಳಸಿಕೊಂಡು ಅಧ್ಯಯನ ಮಾಡಲಾಗಿದೆ, ಈ ಸಂದರ್ಭದಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳನ್ನು ಕಂಡ ಸಂಶೋಧಕರು, ವ್ಯಕ್ತಿಯ ಕಣ್ಣ ಸರಣಿಯಲ್ಲಿ ಗಂಭೀರವಾದ ಬದಲಾವಣೆಗಳನ್ನು ಕಂಡಿದ್ದು ಇದರಿಂದ ಆತನ ಮಾನಸಿಕ ಸ್ಥಿತಿ ಅಧ್ಯಯನ ಮಾಡಬಹುದಂತೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here