ಮದುವೆ ವಿಳಂಬ ಆಗುತ್ತಿದ್ದರೆ ತಪ್ಪದೇ ಈ ರೀತಿಯಲ್ಲಿ ಮಾಡಿ..!!

0
4987

ಮದುವೆ ಎನ್ನುವುದು ಒಂದು ಧಾರ್ಮಿಕ ಪದ್ಧತಿ ಅಷ್ಟೇ ಅಲ್ಲದೆ ಜೀವನದ ಒಂದು ಪ್ರಮುಖ ಘಟ್ಟವು ಹೌದು, ಯಾವ ಸಮಯದಲ್ಲಿ ಮದುವೆ ಆದರೆ ಒಳ್ಳೆಯದು ಅದೇ ಸಮಯದಲ್ಲಿ ನಡೆದರೆ ಚಂದ, ಆದರೆ ಈಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಮದುವೆ ವಿಳಂಬವಾಗುತ್ತಿರುವುದು ಸಾಮಾನ್ಯ, ಅದಕ್ಕೆ ಅವರದೇ ಆದ ನಾನಾ ಕಾರಣಗಳು ಇರುತ್ತದೆ ಉದಾಹರಣೆಗೆ ಉದ್ಯೋಗ, ಮದುವೆ ಬಗ್ಗೆ ಆಸಕ್ತಿ, ಗ್ರಹಗಳು.

ಇನ್ನು ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಮದುವೆ ತಡವಾಗುವುದು ಕ್ಕೆ ಗೃಹ ಕಥೆಗಳು ಕಾರಣವಾಗಿರುತ್ತದೆ ಅದೇನೇ ಇರಲಿ ವಯಸ್ಸಿಗನುಗುಣವಾಗಿ ಮದುವೆಯಾಗುವುದು ಉತ್ತಮ, ಹಾಗಾದರೆ ವಯಸ್ಸಿಗನುಗುಣವಾಗಿ ಏನು ಮಾಡಿದರೆ ಕಂಕಣಭಾಗ್ಯ ಬೇಗ ಕೂಡಿ ಬರುತ್ತದೆ ಎಂಬುದರ ಬಗ್ಗೆ ತಿಳಿಸುತ್ತೇವೆ ಮುಂದೆ ಓದಿ.

18-24 ವರ್ಷ : ಸಾಮಾನ್ಯವಾಗಿ ಇದು ಮದುವೆಗೆ ಸೂಕ್ತ ಸಮಯ. ಆದರೆ ಅವರದ್ದೇ ಕಾರಣಗಳಿಂದ ಮದುವೆಯನ್ನು ಮುಂದೂಡುತ್ತಾರೆ, ಕೆಲವೊಮ್ಮೆ ಕಾಲವೇ ಕೂಡಿ ಬರುವುದಿಲ್ಲ. ನೀವು ಪ್ರತಿ ಗುರುವಾರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ, ಓಂ ಗೌರಿ ಶಂಕರಾಯೇ ನಮಃ ಎನ್ನುವ ಶಿವ-ಪಾರ್ವತಿ ಮಂತ್ರವನ್ನು ಪಠಿಸಿ.

25-30 ವರ್ಷ : ಈ ವಯಸ್ಸಿನವರಿಗೆ ಇನ್ನೂ ಮದುವೆಯಾಗದಿದ್ದರೆ ಪ್ರತಿ ಗುರುವಾರ ಹಳದಿ ಬಟ್ಟೆಯನ್ನು ಧರಿಸಿ. ಪ್ರತಿ ಸೋಮವಾರ ಬೆಳಿಗ್ಗೆ ಶಿವಲಿಂಗಕ್ಕೆ ಕ್ಷೀರಾಭಿಶೇಕ ಮಾಡಿ. ಮಾಡುವಾಗ ಓಂ ಪಾರ್ವತಿಪತೆಯೇ ನಮಃ ಎಂದು 108 ಬಾರಿ ಪಠಿಸಿ. ಹೀಗೆ ಕನಿಷ್ಠ 9 ಗುರುವಾರ ಮಾಡಿದರೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರುವುದು.

31-35 ವರ್ಷ : ಈ ವಯಸ್ಸಿನವರಿಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬರದಿದ್ದರೆ ಮನೆಯ ಹೊರಭಾಗದಲ್ಲಿ ಬಾಳೆ ಸಸಿಗಳನ್ನು ನೆಡಿ. ಪ್ರತಿ ಗುರುವಾರ ಉಪ್ಪಿನ ಸೇವನೆಯನ್ನು ಅವಾಯ್ಡ್ ಮಾಡಿ. 3 ಹೊತ್ತು ವಿಷ್ಣುವಿನ ವಿಗ್ರಹದ ಎದುರು ಓಂ ಬ್ರೂಮ್ ಬೃಹಸ್ಪತಿಯೇ ನಮಃ ಎಂದು ಪಠಿಸಿ.

36-40 ವರ್ಷ : ಶಿವಲಿಂಗಕ್ಕೆ 108 ಬಿಲ್ಪತ್ರೆ ಎಲೆಗಳನ್ನು ಅರ್ಪಿಸಿ, ಅರ್ಪಿಸುವಾಗ ಓಂ ನಮಃ ಶಿವಾಯ ಎಂದು ಪಠಿಸಿ. ಗಂಧದಲ್ಲಿ ರಾಮನ ಹೆಸರನ್ನು ಬರೆಯಿರಿ.

LEAVE A REPLY

Please enter your comment!
Please enter your name here