ಕಣ್ಣುಗಳು ಬಲು ಸೂಕ್ಷ್ಮ ಅಂಗ, ಮೊಡವೆ ಅಥವಾ ಗುಳ್ಳೆಗಳು ದೇಹದ ಉಳಿದ ಬಾಗದಲ್ಲಿ ಆದರೆ ಹೇಗೆ ವಾಸಿ ಮಾಡಿಕೊಳ್ಳಬಹುದು, ಔಷಧಿಗಳನ್ನು ಹಚ್ಚಿಕೊಳ್ಳಬಹುದು, ಆದರೆ ಕಣ್ಣ ಕೆಳಗಿನ ರೆಪ್ಪೆಯ ಮೇಲೆ ಗುಳ್ಳೆಯಾದರೆ, ಯಾವುದೇ ಕಾರಣಕ್ಕೂ ಅದನ್ನು ಮುಟ್ಟಬಾರದು, ಮತ್ತು ಉಗುರು ಇತರ ವಸ್ತು ತಗಲಿ ಒಡೆಯಬಾರದು.
ಕಣ್ಣ ರೆಪ್ಪೆಯ ಗುಳ್ಳೆ ಒಡೆದರೆ ಏನಾಗುತ್ತೆ ಗೊತ್ತಾ, ಕಣ್ಣ ರೆಪ್ಪೆ ಬಹಳ ಸೂಕ್ಷ್ಮವಾದ ಸ್ಥಳ ಹಾಗಾಗಿ ಗುಳ್ಳೆಯ ಒಡೆದರೆ ಬ್ಯಾಕ್ಟೀರಿಯಾ ಬಲು ಬೇಗ ಹರಡುತ್ತದೆ, ಹಾಗು ಇತರ ಕಣ್ಣಿನ ರೋಗದ ಸಮಸ್ಯೆಯನ್ನು ತಂದೊಡ್ಡುತ್ತದೆ, ಹಾಗಾಗಿ ಗುಳ್ಳೆಯನ್ನು ಒಡೆಯದ ರೀತಿಯನ್ನಿ ನೋಡಿಕೊಳ್ಳಿ ಹಾಗು ಗುಳ್ಳೆ ಬೇಗ ವಾಸಿಯಾಗಲು ಮನೆ ಮದ್ದು ಯಾವುದು ಇಲ್ಲ ಬದಲಿಗೆ ಹೀಗೆ ಮಾಡಿ.
ಗುಳ್ಳೆಯ ಸೋಂಕಿನ ಬ್ಯಾಕ್ಟೀರಿಯಾ ನಾಶ ಮಾಡಲು ಕಲ್ಲು ಉಪ್ಪನ್ನು ಬಿಸಿ ಮಾಡಿ ಅದನ್ನು ಒಂದು ಬಟ್ಟೆ ಕಟ್ಟಿ, ಅದರಿಂದ ಬೆಚ್ಚಗಿನ ಶಾಖವನ್ನು ಅಥವಾ ನಿಮ್ಮ ಬಳಿ ವಾಟರ್ ಬ್ಯಾಗ್ ಇದ್ದರೆ ಅದರಲ್ಲಿ ಬಿಸಿ ನೀರನ್ನು ತುಂಬಿ ಕಣ್ಣಿನ ರೆಪ್ಪೆಯ ಗುಳ್ಳೆಗೆ ಮೆದುವಾಗಿ ಸೋಕಿಸಿದರೆ ಸೋಂಕಿನ ಬ್ಯಾಕ್ಟೀರಿಯಾ ನಾಶವಾಗಿ ಗುಳ್ಳೆ ವಾಸಿಯಾಗುತ್ತದೆ.
ಗಮನಿಸಿ : ಗುಳ್ಳೆಯ ಗಾತ್ರ ದೊಡ್ಡದಾದರೆ ಅಥವಾ ನೋವು ಹೆಚ್ಚಾದರೆ ತಕ್ಷಣ ನಿಮ್ಮ ಅತ್ತಿರದ ವೈದ್ಯರನ್ನು ಸಂಪರ್ಕಿಸಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.