ಬಿಸಿಲಲ್ಲಿ ಸ್ವಲ್ಪ ಸಮಯಕ್ಕೆ ತಲೆತಿರುಗುವ ಸಮಸ್ಯೆ ಇದ್ದರೆ ದೊಡ್ಡ ಪತ್ರೆ ಸೊಪ್ಪನ್ನು ಬಳಸಿ ಹೀಗೆ ಮಾಡಿ..!!

0
3022

ತಲೆನೋವು ಅಥವಾ ತಲೆ ಸುತ್ತುವಿಕೆ ಮುಖ್ಯವಾದ ಕಾರಣ ನಿಮ್ಮ ದೇಹದಲ್ಲಿನ ಉಷ್ಣ ಹಾಗೂ ಪಿತ್ತ, ತಲೆ ಸುತ್ತು ಬರಲು ಮುಖ್ಯ ಕಾರಣ ಪಿತ್ತ, ಆದರೆ ತಲೆನೋವು ಗಳಿಗೆ ಹಲವು ಕಾರಣಗಳಿವೆ ತಲೆ ನೋವು ಮತ್ತು ತಲೆ ಸುತ್ತು ಭಾರತದ ತಡೆಯಲು ಹಲವಾರು ಸೂಚನೆಗಳನ್ನು ನೀಡುತ್ತದೆ ಮುಂದೆ ಓದಿ.

ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಒಂದೆರಡು ಹರಳು ಉಪ್ಪು ಹಾಗೂ ದೊಡ್ಡಪತ್ರೆ ಸೊಪ್ಪು ಇವೆರಡನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ತಲೆಸುತ್ತು ಮಂಗ ಮಾಯ ವಾಗುತ್ತದೆ.

ತಲೆ ನೋವು ಶಮನ ವಾಗಲು ಹಣೆಗೆ ಶ್ರೀಗಂಧವನ್ನು ತೇಯ್ದು ಪಟ್ಟು ಕಟ್ಟಬೇಕು ಅಥವಾ ಬೆಳ್ಳುಳ್ಳಿಯ ರಸದಿಂದ ಹಣೆಗೆ ಪಟ್ಟು ಹಾಕುವುದರಿಂದ ತಲೆನೋವು ಶಮನವಾಗುತ್ತದೆ.

ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯುವುದರಿಂದಲೂ ಸಹ ತಲೆಸುತ್ತು ಕಡಿಮೆಯಾಗುತ್ತದೆ.

ಈರುಳ್ಳಿಯನ್ನು ಊಟದ ಜೊತೆ ತಿನ್ನುವ ಅಭ್ಯಾಸ ಇದ್ದವರಿಗೆ ತಲೆನೋವು ಅಥವಾ ಸಮಸ್ಯೆಗಳು ಯಾವುದೇ ಕಾರಣಕ್ಕೂ ಕಾಡುವುದಿಲ್ಲ.

ಅತಿಯಾದ ತಲೆನೋವು ನಿಮ್ಮನ್ನು ಕಾಡುತ್ತಿದ್ದರೆ ದಾಲ್ಚಿನ್ನಿ ಚಕ್ಕೆ ಇನ್ನೂ ಚೆನ್ನಾಗಿ ಅರೆದು ಅದಕ್ಕೆ ನಿಂಬೆರಸ ಬೆರೆಸಿ ನನಗೆ ಹಚ್ಚುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಹಸಿ ಶುಂಠಿಯನ್ನು ಚೆನ್ನಾಗಿ ಅರೆದು ಆ ಲೇಖನವನ್ನು ಹಚ್ಚುವುದರಿಂದ ತಲೆನೋವು ದೂರವಾಗುತ್ತದೆ.

ನಿಮಗೇನಾದರೂ ಅರ್ಧ ತಲೆನೋವು ಕಾಯಿಲೆ ಇದ್ದರೆ ಅದನ್ನು ಹೋಗಲಾಡಿಸಲು ಹಸುವಿನ ಮೊಸರಿನ ಜೊತೆ ಕೆಂಪಕ್ಕಿ ಅನ್ನವನ್ನು ಸೂರ್ಯನು ಉದಯಿಸುವ ಮುಂಚೆ ತಿನ್ನಬೇಕು ಹಾಗೆ ಹದಿನೈದು ದಿನಗಳ ಕಾಲ ಮಾಡಿದರೆ ಅರ್ಧ ತಲೆನೋವು ಮಾಯವಾಗುತ್ತದೆ.

ಅತಿ ಮುಖ್ಯವಾಗಿ ಗಮನಿಸಬೇಕಾದ ಅಂಶ ತಲೆ ನೋವಿಗೆ ನರಗಳ ದೌರ್ಬಲ್ಯ ಉತ್ಸಾಹ ಕಾರಣವಾಗಿರುತ್ತದೆ, ನರಗಳ ದೌರ್ಬಲ್ಯ ತಲೆದೋರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಿ, ಜೀವಸತ್ವಗಳ ಕೊರತೆಯಿಂದ ತಲೆನೋವು ಬರಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here