ದೃಷ್ಟಿ ದೋಷಕ್ಕೆ ಅತ್ಯದ್ಭುತ ಮನೆ ಮದ್ದಿನ ಮಿಶ್ರಣ..!!

0
7048

ಇತ್ತೀಚಿನ ದಿನಗಳಲ್ಲಿ ಯಾರನ್ನ ನೋಡಿದರು ಅವರ ಕಣ್ಣಿಗೆ ಕನ್ನಡಕ ಇದ್ದೆ ಇರುತ್ತೆ, ನೂರರಲ್ಲಿ 40 ರಷ್ಟು ಜನರು ಶೋಕಿಗೆ ಕನ್ನಡಕವನ್ನ ಧರಿಸಿದರೆ, ಇನ್ನು 60 ರಷ್ಟು ಜನರು ದೃಷ್ಟಿ ದೋಷದಿಂದಾಗಿ ಧರಿಸುತ್ತಾರೆ, ಇದರಿಂದ ನಮಗೆ ತಿಳಿಯುವುದೇನೆಂದರೆ ದೃಷ್ಟಿ ದೋಷದಿಂದ ಹಲವಾರು ಬಳಲುತ್ತಿದ್ದರೆ, ಇದಕ್ಕೆಲ್ಲ ಕರಣ ಇತ್ತೀಚಿನ ದಿನಮಾನದಲ್ಲಿನ ಆಹಾರ ವ್ಯವಸ್ಯೆ, ಇದೆಲ್ಲದಕ್ಕಿಂದ ಹೆಚ್ಚಾಗಿ ಇಂದು ನಾವು ನೀವು ಬಳಸುತ್ತಿರುವ ಟಿವಿ. ಮೊಬೈಲ್, ಕಂಪ್ಯೂಟರ್, ಇವುಗಳನ್ನ ನೋಡಿ ನೋಡಿಯೇ ನಮ್ಮ ಕಣ್ಣುಗಳು ಹಾಳಾಗಿವೆ.

ಕಣ್ಣಿನ ಸಮಸ್ಯೆ ಇರುವವರು ಇನ್ನು ಮುಂದೆ ಚಿಂತೆ ಮಾಡಬೇಕಿಲ್ಲ, ಕಣ್ಣಿನ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಂಡು ದೃಷ್ಟಿ ದೋಷದಿಂದ ಮುಕ್ತಿ ಪಡೆಯಬಹುದು, ಇಲ್ಲಿ ನಾವು ತಿಳಿಸುತ್ತಿರುವ ಪರಿಹಾರವನ್ನು ನೀವು ಸತತವಾಗಿ ಕನಿಷ್ಠ 2 ರಿಂದ 3 ತಿಂಗಳ ಕಾಲ ಬಳಸಿದರೆ ಸಾಕು ನಿಮ್ಮ ಕಣ್ಣಿಗೆ ಕನ್ನಡಕದ ಅವಶ್ಯಕತೆ ಇರುವುದಿಲ್ಲ.

ಬಾದಾಮಿ, ಸೊಂಪು, ಕಲ್ಲುಸಕ್ಕರೆ ಇವು ಮೂರನ್ನು ಒಂದೇ ಪ್ರಮಾಣದಲ್ಲಿ ತೆಗೆದುಕೊಳ್ಳಿ, ಒಂದು ದಿನ ರಾತ್ರಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ, ಮರುದಿನ ಅದರ ಸಿಪ್ಪೆ ತೆಗೆದು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ, ಅವು ಒಣಗಿದ ನಂತರ ಮಿಕ್ಸಿಯಲ್ಲಿ ಪುಡಿಮಾಡಿ ಇಟ್ಟುಕೊಳ್ಳಿ, ಸೋಂಪು ಇವುಗಳನ್ನ ತಿಪ್ಪದಲ್ಲಿ ಪ್ರೈಮಾಡಿ ಆಮೇಲೆ ಪುಡಿಮಾಡಿ.

ನಂತರ ಕಲ್ಲುಸಕ್ಕರೆಯನ್ನು ಸಹ ಪುಡಿಮಾಡಿ, ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಒಂದು ಗಾಜಿನ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ, ಇದನ್ನು ಪ್ರತಿದಿನ 2 ಚಮಚದಷ್ಟು ತೆಗೆದು 200ಎಂಎಲ್ ಹಸುವಿನ ಹಾಲಿಗೆ ಹಾಕಿ ಕುಡಿಯಿರಿ. ದಿನ 1 ಬಾರಿ ಕುಡಿಯಿರಿ. ಮಕ್ಕಳಿಗಾದರೆ 1ಚಮಚ ಪುಡಿ ಸಾಕು, ಹೀಗೆ ೨ ರಿಂದ ೩ ತಿಂಗಳು ಕುಡಿಯುತ್ತ ಬಂದರೆ ನಿಮ್ಮ ಕಣ್ಣಿನ ಎಲ್ಲ ಸಮಸ್ಯೆಗಳು ದೂರವಾಗುವುದರ ಜೊತೆಗೆ ನಿಮ್ಮ ಕನ್ನಡಕವು ನಿಮ್ಮಿಂದ ದೂರವಾಗುತ್ತದೆ.

LEAVE A REPLY

Please enter your comment!
Please enter your name here