ಹರಳೆಣ್ಣೆಯನ್ನು ನಿಮ್ಮ ತಾಯಿ ಬಲವಂತವಾಗಿ ನಿಮ್ಮ ತಲೆಗೆ ಹಚ್ಚಿದ ಅಥವಾ ಹಚ್ಚುವ ನೆನಪು ನಿಮಗೆ ಕಾಡುವುದು ಸಹಜ, ಹೀಗೆ ಮಾಡಿದರೆ ದೇಹ ತಂಪಾಗುತ್ತದೆ ಸರಿ, ಹರಳೆಣ್ಣೆಯ ಬೇರೆ ಯಾವ ರೀತಿಯಲ್ಲಿ ಬಳಸಬಹುದು ಅಂತ ನಿಮಗೆ ಗೊತ್ತಾ.
ಹರಳೆಣ್ಣೆಯಿಂದ ನೀವು ಊಹಿಸಲಸಾಧ್ಯವಾದ ಉಪಯೋಗಗಳು ನಮ್ಮ ದೇಹಕ್ಕಿವೆ, ಪ್ರತಿನಿತ್ಯ ಇದನ್ನು ಅನುಸರಿಸಿದ್ದೇ ಆದಲ್ಲಿ ಹರಳೆಣ್ಣೆಯಿಂದ ನಮ್ಮ ದೇಹವು ಮತ್ತಷ್ಟು ಆರ್ಗೋಯಕಾರಿಯಾಗಲಿದೆ.
ಸೊಂಟನೋವು ಕಡಿಮೆಯಾಗಬೇಕೆಂದರೆ ವಾರಕ್ಕೊಮ್ಮೆ ಕೆಳಬೆನ್ನಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿ.
ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳುವುದರಿಂದ ಧ್ವನಿ ಗಂಟಲು ಗಡುಸಾಗಿದ್ದರೆ ಮತ್ತು ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ.
ಕಿವಿ ಮೊರೆತ ತೊಂದರೆ ಇದ್ದರೆ ಒಂದು ತಿಂಗಳ ಕಾಲ, ಪ್ರತಿದಿನ ನಿಮ್ಮ ಊಟದಲ್ಲಿ ಆರರಿಂದ ಎಂಟು ಹನಿ ಹರಳೆಣ್ಣೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ.
ಜೇನ್ನೊಣ ಕಚ್ಚಿದ ಬಳಿಕ ಆಗುವ ಉರಿಯನ್ನು ಕಡಿಮೆ ಮಾಡಲು ಹರಳೆಣ್ಣೆ ಹಚ್ಚಿದರೆ ಸಾಕು.
ಹೊಟ್ಟೆ ಗುಡುಗುಡು ಸದ್ದು ಬಂದರೆ ಕೊಂಚ ಹರಳೆಣ್ಣೆಯನ್ನು ಆಹಾರದ ಮೂಲಕ ಸೇವಿಸಿ.
ಗೊರಕೆಯ ತೊಂದರೆ ಇದ್ದರೆ ಕೆಳಹೊಟ್ಟೆಗೆ ಎರಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡಿ.
ಕೂದಲ ಬೆಳವಣಿಗೆಗೆ ಶಾಂಪೂ ಬಳಸುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ ಈಪಾಟ್ಟು ನಿಮಿಷಗಳ ಬಳಿಕ ಶಾಂಪೂ ಹಾಕಿ ತೊಳೆಯಿರಿ.
ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.
ಹರಳೆಣ್ಣೆಯಿಂದ ಆಗಾಗ ಮಸಾಜ್ ಮಾಡಿ, ವೃದ್ದಾಪವನ್ನು ದೂರಗೊಳಿಸಬಹುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.