ಹುಟ್ಟಿದ ಮಗು ಯಾಕೆ ಅಳುವುದು ಗೊತ್ತಾ..?? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ..!!

0
3522

ಇದು ಬಹಳ ಇಂಟ್ರೆಸ್ಟಿಂಗ್ ಮಾಹಿತಿ ಎಂದರೆ ತಪ್ಪಾಗುವುದಿಲ್ಲ ನೀವು ಗಮನಿಸಿರ ಬಹುದು ಹುಟ್ಟಿದ ಮಗು ತುಂಬ ಅಳುವುದು ಒಂದು ಕ್ಷಣ ಯೋಚನೆ ಮಾಡಿ ಈ ಮಗು ಯಾಕೆ ಅಳುತ್ತದೆ ಎಂದು ಮತ್ತು ಅದರ ಕಾರಣಗಳನ್ನು ಎಂದಾದರೂ ಯೋಚನೆ ಮಾಡಿದ್ದೀರಾ.

ಹುಟ್ಟಿದ ತಕ್ಷಣ ಮಗು ಯಾಕೆ ಅಳುತ್ತದೆಂದರೆ ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು, ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ ರಕ್ಷಣೆಯೆಂದು ಭಾವಿಸಿರುತ್ತದೆ.

ಹೊರ ಪ್ರಪಂಚಕ್ಕೆ ಬಂದ ಮೇಲೆ ಆ ಶಬ್ದ ದೂರವಾಗಿ ತನಗೆ ಏನೋ ಆಗುತ್ತಿದೆ ಎಂಬ ಭಯದಿಂದ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತದೆ ಆ ಮಗು ಹಾಗೆ ಅಳುವ ಮಗು ತಾಯಿ ಮಡಿಲು ಸೇರಿದ ತಕ್ಷಣ ನಿಲ್ಲಿಸುವುದನ್ನು ಗಮನಿಸಬಹುದು ತಾಯಿ ತನ್ನನ್ನು ಹತ್ತಿರ ತೆಗೆದುಕೊಂಡ ತಕ್ಷಣ ಮತ್ತೆ ಅದೇ ಹೃದಯ ಬಡಿತದ ಶಬ್ದ ಕೇಳಿ ತನಗೆ ಯಾವುದೇ ಭಯವಿಲ್ಲ ಎಂದು ಆ ಮಗು ಅರ್ಥ ಮಾಡಿಕೊಳ್ಳುತ್ತದೆ.

ನಿಜಕ್ಕೂ ತಾಯಿ ಮೇಲೆ ಆ ಪುಟ್ಟ ಮಗುವಿಗೆ ಎಷ್ಟು ನಂಬಿಕೆ ಅಲ್ವಾ, ತಾಯಿ ಪ್ರೀತಿಗೆ, ಅನುರಾಗಕ್ಕೆ ಸಾಟಿಯಿಲ್ಲ. ಕೊನೆಗೆ ತನ್ನ ಹೃದಯ ಬಡಿತ ಕೂಡ ಮಗುವಿಗೇ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here