ಎರಡು ನಿಮಿಷ ಸಮಯವಿದ್ದರೆ ಓಮ್ಮೆ ಈ ಉಪಯುಕ್ತ ಮಾಹಿತಿ ಓದಿ..!!

0
3814

ಮನುಷ್ಯ ಇಡೀ ಪ್ರಪಂಚವನ್ನೇ ಬದಲಿಸುತ್ತೇನೆ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ತಿರುಗಿಸುತ್ತೇನೆ ಎಂದು ಜಂಬದಿಂದ ಕೊಚ್ಚಿ ಕೊಳ್ಳುತ್ತಾನೆ ಆದರೆ ಅವನಿಗೇನು ಗೊತ್ತು ಮೊದಲು ನನ್ನನ್ನು ಅಂದರೆ ನನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಮಾತ್ರ ನಾನು ಇಡೀ ಪ್ರಪಂಚದಲ್ಲಿ ಏನನ್ನಾದರೂ ಸಾಧಿಸಬಲ್ಲೆ ಎಂಬುದು ಒಬ್ಬ ಕವಿ ಹೇಳುತ್ತಾನೆ ಒಬ್ಬ ಕುರುಡನಿಗೆ ನಿನ್ನ ಬಣ್ಣದ ಬಗ್ಗೆ ತಿಳಿಸಿದ್ದಾರೆ ಅಂದರೆ ಅವನಿಗೆ ಬಣ್ಣಗಳ ಬಗ್ಗೆ ಅರ್ಥ ಮಾಡಿಸುವುದು ಆದರೆ ನೀನು ಈ ಪ್ರಪಂಚದಲ್ಲಿ ಏನಾದರೂ ಬೇಕಾದರೂ ಅರ್ಥ ಮಾಡಿಸಬಲ್ಲ ಎಂಬುದು.
ಮನುಷ್ಯ ತನ್ನನ್ನು ತಾನು ಮೊದಲು ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಮಾತ್ರ ಏನು ಬೇಕಾದರೂ ಸಾಧಿಸಬಲ್ಲ.

ನಾವೆಲ್ಲ ಸಾಮಾನ್ಯವಾಗಿ ಹೊಸ ವರ್ಷ ಬರುತ್ತಿದ್ದಂತೆ ಹೊಸ ಹೊಸ ಸಪತ ಮಾಡುತ್ತೇವೆ ನಾನು ಈ ವರ್ಷ ಕಾರ್ ತೆಗೆದುಕೊಳ್ಳಬೇಕು ಈ ವರ್ಷ ಸಿಗರೇಟ್ ಬಿಡಬೇಕು ಈ ವರ್ಷದಿಂದ ಬೆಳಿಗ್ಗೆ ಬೇಗ ಏಳಬೇಕು ಮತ್ತು ಶ್ರದ್ಧೆಯಿಂದ ಇರಬೇಕು ಜೀವನವನ್ನು ಸಂತೋಷದಿಂದ ಖುಷಿ ಖುಷಿಯಾಗಿ ಸಾಗಿಸಬೇಕು ಸಪತ ಮಾಡಿಕೊಳ್ಳುತ್ತೇವೆ ಅಲ್ವಾ ಸ್ನೇಹಿತರೆ.

ಇನ್ನು ಸಹಜವಾಗಿ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಮಾನಸಿಕ ಕಾಯಿಲೆಯಿಂದ ಬರೋಬ್ಬರಿ  70 ಭಾಗ ಕಾಯಿಲೆ ಬರುವುದು ನಾವು ಯೋಚನೆ ಮಾಡುವ ರೀತಿಯಿಂದ ಎಷ್ಟು ಬಾರಿ ನಮಗೆ ನಾವೇ ನಮಗೆ ಅರಿವಿಲ್ಲದಂತೆ ನಮ್ಮ ಮನಸ್ಸಿಗೆ ನಮಗೆ ಏನು ಆಗಿದೆ ಏನೋ ಕಾಯಿಲೆ ಬರುತ್ತದೆ ಏನು ಸಮಸ್ಯೆ ಉಂಟಾಗುತ್ತದೆ ಇದರಿಂದ ಅದು ಆಗಬಹುದು ಆದ್ದರಿಂದ ಇದು ಆಗಬಹುದು ಏನೇನೋ ಆಗಬಹುದು ಎಂದು ನಮಗೆ ನಾವೇ ನಮ್ಮ ಒಳ ಮನಸ್ಸಿಗೆ ಹೇಳಿರುತ್ತೇವೆ ಇದರಿಂದ ಒಳ ಮನಸ್ಸಿಗೆ ಸರಿ ಯಾವುದು ತಪ್ಪು ಯಾವುದು ಎಂದು ತಿಳಿದಿರುವುದಿಲ್ಲ ಹಾಗಾಗಿ ಮನಸ್ಸು ನಾವು ಹೇಳಿದ ಹಾಗೆ ಕೇಳು ಮತ್ತು ಕಾಯಿಲೆಗೆ ಕಾರಣವಾಗುತ್ತದೆ.

ಇನ್ನು ಮನುಷ್ಯ ಖಿನ್ನತೆಗೆ ಒಳಗಾಗಿ ಮತ್ತು ಸಾಮಾಜಿಕ ಒಂಟಿತನದಿಂದ ತನ್ನ ಭಾವನೆಗಳ ಬಗ್ಗೆ ನಿಯಂತ್ರಣವಿಲ್ಲದೆ ಮತ್ತು ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೆ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಉತ್ತಮ ಆರೋಗ್ಯ ಉತ್ತಮ ಆಹಾರದಿಂದ ಮತ್ತು ಉತ್ತಮ ಜೀವನ ಶೈಲಿಯಿಂದ ಮತ್ತು ಸಮೃದ್ಧ ಮನಸ್ಸಿನಿಂದ ಅಥವಾ ಶಾಂತಿಯ ಮನಸ್ಸಿನಿಂದ ಬರಲು ಸಾಧ್ಯ ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಒಂದು ಒಳ್ಳೆಯ ವಾಕ್ ಮಾಡುವುದು ಮತ್ತು ಯೋಗ ಮಾಡುವುದು ಯಾನ ಮಾಡುವುದು ಮತ್ತು ಒಳ್ಳೆಯ ಆಹಾರ ಕ್ರಮಗಳನ್ನು ಉಪಯೋಗಿಸುವುದು ಉತ್ತಮ ಅಭ್ಯಾಸ ಇದರಿಂದ ನಿಮ್ಮ ಮನಸ್ಸು ಪ್ರಫುಲ್ಲ ಗೊಳ್ಳುವುದಿಲ್ಲ ಆರೋಗ್ಯ ಸ್ಥಿತಿ ಸಾಮಾನ್ಯವಾಗಿರುತ್ತದೆ ಅಂದರೆ ಯಾವುದೇ ಕಾಯಿಲೆ ಕಸಾಲೆಗಳು ಇಲ್ಲದೆ ನಿಮ್ಮ ಜೀವನ ಸುಂದರವಾಗಿರುತ್ತದೆ ಎಂಬುವುದರಲ್ಲಿ ಎರಡು ಮಾತೇ ಇಲ್ಲ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here