ಕ್ಯಾನ್ಸರ್ ಬರಬಹುದಾದ ಆಹಾರ ಪದಾರ್ಥಗಳು!

0
13182

ಒಂದು ಕಾಲ ಇತ್ತು ಸರ್ ಆ ಕಾಲದಲ್ಲೇ ವಾಸಿಸಿದ್ದ ಅಂದರೆ ಜೀವಿಸಿದ್ದ ಜನಗಳು ವೈದ್ಯರ ಬಳಿ ಹೋಗಿದ್ದ ಪುರಾವೆಗಳಿಲ್ಲ ಯಾಕೆಂದರೆ ಅಂದಿನ ಕಾಲದಲ್ಲಿ ಬೆಳೆಯುತ್ತಿದ್ದ ತರಕಾರಿಗಳು ಸೊಪ್ಪುಗಳು ಆರೋಗ್ಯಪೂರ್ಣವಾಗಿ ನ್ಯೂಟ್ರಿಷನ್ ಇಂದ ತುಂಬಿದ್ದವು ಹಾಗೂ ಅಂದಿನ ಕಾಲದಲ್ಲಿ ಬೆಳೆಯುತ್ತಿದ್ದ ತರಕಾರಿ ಸೊಪ್ಪುಗಳು ಸಹಜವಾಗಿ ಇದ್ದವು ಮತ್ತು ಅವುಗಳನ್ನು ಬೆಳೆಸಲು ಯಾವುದೇ ರೀತಿಯಾದಂತಹ ರಾಸಾಯನಿಕ ವಸ್ತುಗಳನ್ನು ಉಪಯೋಗ ಮಾಡುತ್ತಿರಲಿಲ್ಲ ಮತ್ತು ಪ್ರಕೃತಿಯ ರೀತಿಯಲ್ಲಿ ಬೆಳವಣಿಗೆಯಿಂದ ಇದ್ದವು ಈಗಿನ ಕಾಲದಲ್ಲಿ ಎಲ್ಲವೂ ಅಯೋಮಯ ಎಲ್ಲವೂ ರಾಸಾಯನಿಕ ಎಲ್ಲಾ ಬೆಳೆಗಳನ್ನು ಬರೋಬ್ಬರಿ ಒಂದು ದಿನದಲ್ಲಿ ಉತ್ಪತ್ತಿ ಮಾಡುವ ಅಂದರೆ ಬೆಳೆಯುವ ಮಟ್ಟಿಗೆ ನಮ್ಮ ಟೆಕ್ನಾಲಜಿ ಬೆಳೆದು ನಿಂತಿದೆ ಎಷ್ಟು ಟೆಕ್ನಾಲಜಿ ಬೆಳೆದು ನಿಂತಿದೆಯೋ ಅದರಂತೆಯೇ ಕಾಯಿಲೆಗಳು ಉಲ್ಬಣಗೊಳ್ಳುತ್ತದೆ ಬಂದಿವೆ ಇದರ ಜೊತೆಗೆ ನಮ್ಮ ಜೀವನ ಶೈಲಿಯೂ ಕೂಡ ಸಾಕಷ್ಟು ಬದಲಾಗಿ ಸಣ್ಣ ಮಕ್ಕಳು ಕೂಡ ಕುಪೋಷಣೆಯಿಂದ ಬಳಲುತ್ತಿದ್ದು ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಇನ್ನು ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ ವಸ್ತುಗಳನ್ನು ಕಾರ್ಸಿನೋಗೆಂಸ್ ಎಂದು ಕರೆಯುತ್ತಾರೆ ಈ ಕಾರ್ಸಿನೋಗೆಂಸ್ ಹೇರಳವಾಗಿ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾಲಿಟ್ಟಿರುವ ಆಲೂಗಡ್ಡೆ ಚಿಪ್ಸ್ ಗಳಲ್ಲಿ ಕಂಡುಬರುತ್ತದೆ ಇನ್ನು ಆಲೂಗೆಡ್ಡೆ ಚಿಪ್ಸು ಗಳಲ್ಲಿ ಅತಿ ಹೆಚ್ಚಾಗಿ ಸೋಡಿಯಂ ಮತ್ತು ಅನೇಕ ರೀತಿಯ ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ ಇದರಿಂದ ಕ್ಯಾನ್ಸರ್ ಬರುವ ಸಮಸ್ಯೆ ಹೆಚ್ಚಿದೆ ಎಂದು ಒಂದು ಸಂಶೋಧನೆ ಹೇಳುತ್ತದೆ.

ಇನ್ನು ಫ್ರಿಜ್ ನಲ್ಲಿ ನಾವು ಮೂರು ನಾಲ್ಕು ದಿನದವರೆಗೆ ತರಕಾರಿ ಸೊಪ್ಪುಗಳು ಮಾಂಸ ಹಣ್ಣು ಅದು ಇದು ಅಂತ ನಾನಾ ರೀತಿಯ ಆಹಾರಗಳನ್ನು ಇಟ್ಟು ತಿನ್ನುತ್ತೇವೆ ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಫ್ರಿಜ್ ನಲ್ಲಿ ಕೆಲವು ಸಮಯಗಳವರೆಗೆ ಮಾತ್ರ ಇಡಲು ಸಾಧ್ಯ ಅದಾದ ನಂತರ ಫ್ರಿಜ್ ನಲ್ಲಿ ಇಟ್ಟಿರುವ ಪದಾರ್ಥಗಳಲ್ಲಿ ರಾಸಾಯನಿಕ ಬದಲಾವಣೆಯಾಗಿ ಅದು ಆರೋಗ್ಯಕ್ಕೆ ಉತ್ತಮವಲ್ಲ.

ಇನ್ನು ಡಬ್ಬಗಳಲ್ಲಿ ತುಂಬಿ ಶೇಖರಣೆ ಮಾಡಿರುವ ಟೊಮೆಟೊ ಪೇಸ್ಟ್ ಅನ್ನು ಉಪಯೋಗಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ ಏಕೆಂದರೆ ಟೊಮೆಟೊ ಪೇಸ್ಟ್ ಹಾಳಾಗದಂತೆ ಕಾಪಾಡಲು ಬಿ ಸ್ಪೇನ್ ಆಲ್ ಎ ಎಂಬ ರಾಸಾಯನಿಕ ವಸ್ತುವನ್ನು ಉಪಯೋಗಿಸುತ್ತಾರೆ.

ಸಂಸ್ಕರಿಸಿದ ಮಾಂಸ ಇತ್ತೀಚಿನ ದಿನಗಳಲ್ಲಿ ಜನರು ಇವತ್ತು ಮಾಂಸವನ್ನು ತಂದರೆ ಅದನ್ನು ಬಿಟ್ಟು ಎರಡು ಮೂರು ದಿನಗಳ ಆನಂತರ ಉಪಯೋಗಿಸುತ್ತಾರೆ ಈ ರೀತಿ ಸಂಸ್ಕರಿಸಿದ ಮಾಂಸದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ನಾವು ಮನೆಯಲ್ಲಿ ಬಳಸಿದರೆ ಪರವಾಗಿಲ್ಲ ಆದರೆ ಮಾರುಕಟ್ಟೆಯಲ್ಲಿ ಶೇಖರಿಸಿಟ್ಟ ಮಾಂಸದಲ್ಲಿ ಮಾಂಸ ಹಾಳಾಗದಂತೆ ಕಾಪಾಡಲು ಸೋಡಿಯಂ ಅನ್ನು ಬೆರೆಸಿ ರುತ್ತಾರೆ.

ಪಾಪ್ಕಾರ್ನ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಸಂಶೋಧನೆಯೊಂದು ಹೇಳುತ್ತದೆ ಮೈಕ್ರೋವೇವ್ ನಲ್ಲಿ ತಯಾರಿಸಿದ ಪಾಪ್ಕಾರ್ನ್ ಇಂದ ಪರ್ಪಿಯು ಕ್ವನೋಯಿಕ್ ಎಂಬ ಆಸಿಡ್ ಉತ್ಪತ್ತಿಯಾಗುತ್ತದೆ ಈ ಆಸಿಡ್ನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here